Preetham Manju
Quote by Preetham Manju - ಸೌಂದರ್ಯ ಎನ್ನುವುದು
 ನಮ್ಮ ಮನಸ್ಸಿನಲ್ಲಿ ಇರಬೇಕೆ ಹೊರತು 
 ನೋಡುವವರ ದೃಷ್ಟಿಯಲ್ಲಿ ಅಲ್ಲ 
 ಅಹಂಕಾರ ಎನ್ನುವುದು
 ನಮ್ಮಲ್ಲಿ ಇರಬೇಕೆ ಹೊರತು 
 ಬೇರೆಯವರ ದರ್ಬಾರಿನಲ್ಲಿ ಅಲ್ಲ 
 ಜೀವನ ಒಂದು ಸಿಹಿಯಾಗಿ ಇರಬೇಕೆ ಹೊರತು 
 ಯಾರಿಗು ಕಹಿಯಾಗಿರಬಾರದು 
 ನಿನ್ನ ಮುಖದಲ್ಲಿ ನಗುವಿರಬೇಕೆ ಹೊರೆತು 
 ಕಣ್ಣಿನಲ್ಲಿ ಕಣ್ಣೀರು ಇರಬಾರದು... ❤️ - Made using Quotes Creator App, Post Maker App
0 likes 0 comments