Thejashree AB
Quote by Thejashree AB - ಮಗುವೇ....
ನೀ ಅಮ್ಮ ಎಂದು ಕರೆಯಲು ನನ್ನಿರುವೆ ಮರೆತು ಹೋಗುವುದು..
ನಿನ್ನಳುವ ಕೇಳಲು ಹೃದಯವೇ ಕಳಚಿ ಬಿದ್ದಂತಾಗುವುದು..
 ನಿನ್ನ ನಗುವ ನೋಡಲು ಜಗವನ್ನೇ ಗೆದ್ದಂತಾಗುವುದು..🤗

                          ✍️ ತೇಜಶ್ರೀ  - Made using Quotes Creator App, Post Maker App
0 likes 0 comments