M
Featured Quote Malini Vadiraj 2023-10-24T07:10:36+0000
Quote by Malini Vadiraj - ಈ ವರುಷದ ದಸರಾ
ತರಲಿ ಹರುಷದ ಸಾಗರ
ಸಮೃದ್ಧಿ ಮನೆ ತುಂಬಲಿ
ಸಂತೃಪ್ತಿ ಮನ ಅಪ್ಪಲಿ 

ಸುಖ, ಶಾಂತಿ, ನೆಮ್ಮದಿ
ಆಗಲಿ ಜೀವನದ ಬುನಾದಿ
'ಬನ್ನಿ' ಬಂಗಾರವಾಗಲಿ 
ಬಾಳು ಸುಂದರವಾಗಲಿ

ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಷಯಗಳು  - Made using Quotes Creator App, Post Maker App