Kaveri H
Quote by Kaveri H - ghhd

              kavviಓದುವಾಸೆ ನೂರಿತ್ತು 
ಹಾಡುವಾಸೆ ನೂರಿತ್ತು
ಬದುಕುವ ಆಸೆ ನೂರಿತ್ತು
ನೂರೆಲ್ಲಾ ಚೂರಾಯ್ತು..
ಮೂರು ಗಂಟಿನಿಂದ..
ಮದುವೆ ಎಂಬ ಬಂಧದಿಂದ....

                                                                     kavvi - Made using Quotes Creator App, Post Maker App
0 likes 0 comments