S
Featured Quote Shwetha,B 2025-01-28T02:21:50+0000
Quote by Shwetha,B - ಹೆಜ್ಜೆ ಪುಟ್ಟದ್ದೇ ಖುಷಿ ದೊಡ್ಡದು 
ನಿನ್ನಯ ಮೊಗವ ನೋಡುವಾಸೆ 
 ನೀ ನನ್ನಯ ನೋವು 
ಮರೆಸುವ ಶಕ್ತಿ ನೀ
ಈ ತಾಯಿಯ ಮುದ್ದ ಮಗಳು 
ಆಗುವೆಯ ನೀ.............!

                -ಶ್ವೇತಾ.ಬಿ✍️ - Made using Quotes Creator App, Post Maker App