suja quotes
Quote by suja quotes - ಗೊತ್ತಿಲ್ಲ..ಅವರ ವೀಡಿಯೋಸ್ ನೋಡುವಾಗ ನಮ್ಮವರೇ ಅನ್ನೋ ಫೀಲ್ ಆಗ್ತಿತ್ತು,,ಇವರ ಪರಿಚಯ ಇರ್ಲಿಲ್ಲ,, ನಮ್ಮೂರವರು ಅನ್ನೋ ಹೆಮ್ಮೆ ಇತ್ತು....
ಆದ್ರೂ ಇವತ್ತು ದೀಪ ಹಚ್ಚಿದ್ರೆ, ಊಟ ಮಾಡ್ತಾ ಇದ್ರೆ, ಮಲಗಿರೋ ಹಾಸಿಗೆ ಮಡಚ್ಚಿದ್ರೆ ಅಡುಗೆ ಮಾಡ್ತಾ ಇದ್ರೆ, ಏನೇ ಕೆಲ್ಸ ಮಾಡ್ತಾ ಇದ್ರೂ ಕಣ್ ಮುಂದೆ ಬರ್ತಾ ಇದ್ದಾರೆ,,,
ಅವರು ಹೇಳಿರೋ ಸಂಸ್ಕಾರ ಅಷ್ಟು ನಮ್ಮನ್ನ ತಟ್ಟಿದೆ..

ಮತ್ತೆ ಹುಟ್ಟಿ ಬನ್ನಿ....

✍️sc shetty - Made using Quotes Creator App, Post Maker App
0 likes 0 comments