Gani Dalavay
Quote by Gani Dalavay - ಹುಟ್ಟು ನಾವೇನು ಕೇಳಿದ್ದಲ್ಲ, ಸಾವು ನಮ್ಮನ್ನು ಕೇಳುವುದಿಲ್ಲ.
ಭಾವನೆಗಳು ನಾವು ಬಯಸಿದ್ದಲ್ಲ,
ಅದರಿಂದ ಆಗುವ ಬವಣೆಗೆ ನಾವೆಲ್ಲರೂ ಭಾಗಿಯಾಗಿಹೆವಲ್ಲ.
ನಿನಗೆ ನೀ ಆಗುವೆ ಹೊರತು,
ಇಲ್ಲಿ ಬದುಕು, ಬವಣೆ, ಭಾವನೆ ಯಾವುದು ಶಾಶ್ವತವಲ್ಲ.


GANI DALAVAY  - Made using Quotes Creator App, Post Maker App
0 likes 0 comments