Viresh Uppar profile
Creator Profile

Viresh Uppar

My life is different but other persons not compared

67 Posts
2 Followers
2 Following
V
Viresh Uppar
Quote by Viresh Uppar - ಪಠ್ಯವನ್ನು ಬದಲಾಯಿಸಲು ಎರಡು ಬಾರಿ ಟ್ಯಾಪ್ ಮಾಡಿ. - Made using Quotes Creator App, Post Maker App
V
Viresh Uppar
Quote by Viresh Uppar - ನಿನ್ನ ಜೊತೆ ಯಾರು ಸಹ ಬರದಿದ್ದಾಗ,
ನೀ ನಂಬಿಕೆ ಇಟ್ಟ ದೈವ ಬಂದೆ ಬರುತ್ತದೆ 
ನೆನಪಿರಲಿ🙇

❤️ವಿರೇಶ  - Made using Quotes Creator App, Post Maker App
V
Viresh Uppar
Quote by Viresh Uppar - ಪ್ರೀತಿಯಲ್ಲಿ ಸೋತವನಿಗೆ ಅವನ ತಾಯಿ ಕೇಳಿದಳಂತೆ "ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ನನಗಿಂತ ನಿನ್ನ ಗೆಳತಿಯೇ ಹೆಚ್ಚಾದಳೆನೆಂದು "🪶

✍️ಮನದ ಬರಹಗಳು - Made using Quotes Creator App, Post Maker App
V
Viresh Uppar
Quote by Viresh Uppar - "ಬಿಟ್ಟು ಹೋಗುವವರಿಗೇನು  ಗೊತ್ತು ಬಿಟ್ಟುಕೊಟ್ಟವರು ಎಷ್ಟು ನೊಂದಿರಬಹುದೆಂದು"
ನೀನು ಇವತ್ತು ಖುಷಿಯಿಂದ ಇರಬಹುದು ಆದರೆ
ನಿನಗೆ ನನ್ನ ಹಾಗೆ ದುಃಖದ ಸಮಯ‌ ಬಂದೇ
ಬರುತ್ತದೆ...⌚

Viru ___21 - Made using Quotes Creator App, Post Maker App
V
Viresh Uppar
Quote by Viresh Uppar - ಎಲ್ಲಿ ಪಾಪದಿಂದ ಕೂಡಿದ ದುರ್ಜನರಿರುತ್ತಾರೋ
ಅಲ್ಲಿ ಭಗವಂತನ ರೂಪದಲ್ಲಿ ಒಬ್ಬ ಅವರನ್ನು ನಾಶ
ಮಾಡುವ ಸಲುವಾಗಿಯೇ  ಜನಿಸಿರುತ್ತಾನೆ💎

Viru __21 - Made using Quotes Creator App, Post Maker App
V
Viresh Uppar
Quote by Viresh Uppar - ನಾನು ಅವಳ ಮನೆಯ ಮುಂದೆ ಹೋಗಿದ್ದೆ 
ಆಗ ಅವಳ ಮನೆಯ ಮುಂದಿನ ಹಸುವೊಂದು 
ಹೇಳಿತು "ಅವಳು ಮದುವೆಯಾಗಿ ಇನ್ನೊಬ್ಬನ ಮಡದಿಯಾಗಿ ಹೋದಳೆಂದು".

🪶ಮನದ ಬರಹಗಾರ - Made using Quotes Creator App, Post Maker App
V
Viresh Uppar
Quote by Viresh Uppar - ಕೆಲವೊಮ್ಮೆ ನಮ್ಮ ಪ್ರೀತಿಯು  ಅನಿರೀಕ್ಷಿತ 
ಪರಿಚಯವಾಗಿ ಸ್ವಲ್ಪ ದಿನಗಳ ಕಾಲ ಅದು
ಮುಂದುವರೆಯುತ್ತಾ ಕೊನೆಗೆ ಅನಿವಾರ್ಯವಾಗಿ
ಅಂತ್ಯವಾಗಬೇಕಾಗುವ ಸಂದರ್ಭ ಬರುತ್ತದೆ 💔

Viru __21 - Made using Quotes Creator App, Post Maker App
V
Viresh Uppar
Quote by Viresh Uppar - ಕರುಣೆ  ಎಂಬುದು ಮಾಯವಾಗಿದೆ ಈ ಕಲಿಯುಗದಲ್ಲಿ, ಪ್ರೀತಿ ಎಂಬುದು ವೇಶ್ಯಾವಾಟಿಕೆಯ
ವಸ್ತುವಾಗಿದೆ‌ , ಹಾಗಾಗಿ ನಾವು ಈಗ ನಾಶದ ಅಂಚಿನಲ್ಲಿರಬೇಕಾಗಿದೆ ಅಷ್ಟೇ...🥹

Viru ___21 - Made using Quotes Creator App, Post Maker App
V
Viresh Uppar
Quote by Viresh Uppar - ನಿಮ್ಮ ನೆನಪುಗಳು ನಿಮ್ಮನ್ನು ಕಾಡುತ್ತವೆ ಹಾಗೂ
ಆ  ನೆನಪಿನಿಂದ ನೀವು ಕಣ್ಣೀರನ್ನು ಸುರಿಸುತ್ತಾ 
ಜೀವನ ಸಾಗಿಸುತ್ತಿರುತ್ತೀರಿ ಆಗ ಸ್ವಯಂ ಭಗವಂತನೇ
ನಿಮಗೆ ದಾರಿ ತೋರಿ ನಿಮ್ಮ ಜೀವನವನ್ನು ಸಂತೋಷದಿಂದಿರುಸುತ್ತಾನೆ ನೆನಪಿರಲಿ🌸

Viru__21 - Made using Quotes Creator App, Post Maker App
V
Viresh Uppar
Quote by Viresh Uppar - ಹಿಂದೂಗಳ ಕನಸು ಇಂದು ನನಸಾಗಿದೆ ಏಕೆಂದರೆ 
500 ವರ್ಷಗಳ ನಂತರ ಶ್ರೀ ರಾಮ ಮಂದಿರದ ಮೇಲೆ   ಧರ್ಮ ಧ್ವಜವನ್ನು ಹಾರಿಸಿ ಪೂರ್ಣಗೊಳಿಸಿದ್ದಾರೆ🛕

25/11/2025

Viru__21 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

V
Viresh Uppar
Quote by Viresh Uppar - ಈ ಕಲಿಯುಗದಲ್ಲಿ ಪ್ರೀತಿ ಎಂಬುದು ಎರಡೂ
ಪ್ರೇಮಿಗಳಲ್ಲಿರದೆ, ಮೂರನೇಯ  ವ್ಯಕ್ತಿಗಳ
ಪ್ರವೇಶದಿಂದ ಮೋಸ ಮತ್ತು ಕಲಹಕ್ಕೀಡಾಗಿದೆ.

✍️ಮನದ ಬರಹಗಳು  - Made using Quotes Creator App, Post Maker App
V
Viresh Uppar
Quote by Viresh Uppar - ಈ ಕಲಿಯುಗದಲ್ಲಿ ಪ್ರೀತಿ ಎಂಬುದು ಎರಡೂ
ಪ್ರೇಮಿಗಳಲ್ಲಿರದೆ, ಮೂರನೇಯ  ವ್ಯಕ್ತಿಗಳ
ಪ್ರವೇಶದಿಂದ ಮೋಸ ಮತ್ತು ಕಲಹಕ್ಕೀಡಾಗಿದೆ.

✍️ಮನದ ಬರಹಗಳು  - Made using Quotes Creator App, Post Maker App
V
Viresh Uppar
Quote by Viresh Uppar - ಈ ಕಲಿಯುಗದಲ್ಲಿ ಪ್ರೀತಿ ಎಂಬುದು ಎರಡೂ
ಪ್ರೇಮಿಗಳಲ್ಲಿರದೆ, ಮೂರನೇಯ  ವ್ಯಕ್ತಿಗಳ
ಪ್ರವೇಶದಿಂದ ಮೋಸ ಮತ್ತು ಕಲಹಕ್ಕೀಡಾಗಿದೆ.

✍️ಮನದ ಬರಹಗಳು  - Made using Quotes Creator App, Post Maker App
V
Viresh Uppar
Quote by Viresh Uppar - ಕೊಳಕು ಮನಸ್ಸಿನಿಂದ ನೋಡಿದರೆ ಎಲ್ಲವೂ 
ಕೂಡ ಕೆಟ್ಟದಾಗಿ ಕಾಣಿಸುತ್ತದೆ ಆದರೆ ಒಳ್ಳೆಯ 
ಮನಸ್ಸಿನಿಂದ ನೋಡಿದರೆ ಎಲ್ಲವೂ ಸಹ ಶುಭ್ರವಾದ ಹೂವಿನಂತೆ ಕಾಣಿಸುತ್ತದೆ...🌼

Quote by Viresh Uppar - Never leave your parents behind for any reason because you will never find someone who cares as much as they do.

Viru___21 - Made using Quotes Creator App, Post Maker App
V
Viresh Uppar
Quote by Viresh Uppar - ಕಳೆದುಹೋದ ಸಮಯ ಮತ್ತು ಘಟನೆಯ ಬಗ್ಗೆ 
ಅತಿಯಾಗಿ ಚಿಂತಿಸಬೇಡಿ ಏಕೆಂದರೆ ನಿಮಗೆ
ಈಗ ಇರುವ ಪ್ರಸ್ತುತ ಸಮಯವೂ ಕೂಡ 
ಹಾಳಾಗಬಹುದು...⌚

Viru___21 - Made using Quotes Creator App, Post Maker App
V
Viresh Uppar
Quote by Viresh Uppar - ಮಕ್ಕಳ ಕನಸೆಲ್ಲವೂ ನನಸಾಗಲಿ ಹಾಗೂ ಈ
ದೇಶದ ಗಣ್ಯವ್ಯಕ್ತಿಗಳಾಗಲೆಂದು ಹಾರೈಸೋಣ.
ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಷಯಗಳು...🎉

Viru__21 - Made using Quotes Creator App, Post Maker App
V
Viresh Uppar
Quote by Viresh Uppar - ಮನುಷ್ಯನ  ಬಟ್ಟೆ ಮತ್ತು ಆತನ ಬಡತನವನ್ನು 
ನೋಡಿ ಎಂದಿಗೂ ಕನಿಷ್ಠವಾಗಿ ಕಾಣಬಾರದು 
ಏಕೆಂದರೆ ಗುಡಿಸಲುನಲ್ಲಿರುವ  ವ್ಯಕ್ತಿಗಳೇ
ಇತಿಹಾಸದ ಸಾಧಕರ ಪಟ್ಟಿಯಲ್ಲಿರುವವರು
ಎಂಬುದನ್ನು ಎಂದಿಗೂ ನಾವು ಮರೆಯಬಾರದು.

Viru___21 - Made using Quotes Creator App, Post Maker App
V
Viresh Uppar
Quote by Viresh Uppar - ಮಾಡಿದ ಪಾಪಗಳ  ಪರಿಹಾರಕ್ಕೋಸ್ಕರ
ದೇವಸ್ಥಾನದ  ಬಾವಿಯಲ್ಲಿ ಮುಳುಗಿದರೆ
ಪರಿಹಾರವಾಗುವುದಿಲ್ಲ, ಆದರೆ ನೀನು
ಮಾಡಿದ ಪಾಪಗಳನ್ನು ನೀನು ನೆನೆಸಿಕೊಂಡು 
ಪ್ರಾಯಶ್ಚಿತ್ತ ಪಟ್ಟರೆ ಆಗ ದೇವರು ಆ ಪಾಪವನ್ನು 
ಕಳೆಯುತ್ತಾನೆ...🛕

Viru___21 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

V
Viresh Uppar
Quote by Viresh Uppar - Poison that pours poison into our faith
It is good for snakes that I am a mongoose

Viru__21 - Made using Quotes Creator App, Post Maker App
V
Viresh Uppar
Quote by Viresh Uppar - ಜಾತಿ ಮತ್ತು ಭೇದಗಳನ್ನು ಪ್ರೀತಿಸುವ
ಈ ಸಮಾಜ ಎಲ್ಲಿಯವರೆಗೂ ಇರುತ್ತದೆಯೋ,  
ಅಲ್ಲಿವರೆಗೂ ಈ ಸಮಾಜ ಕಲಹಗಳ ಜಾಲದಲ್ಲಿ 
ಸಿಕ್ಕಿಕೊಂಡಿರುತ್ತದೆ...🌐

Viru __21 - Made using Quotes Creator App, Post Maker App
V
Viresh Uppar
Quote by Viresh Uppar - ಸಂಬಂಧಗಳು ಎನ್ನುವವು ಹೆಸರಿಗೆ ಮಾತ್ರ 
ಏಕೆಂದರೆ ಅವಶ್ಯಕತೆ ಇದ್ದಾಗ ಮಾತ್ರ ನಮ್ಮನ್ನು 
ಉಪಯೋಗಿಕೊಳ್ಳುತ್ತವೆ, ಅದಕ್ಕಾಗಿ ನಾವು 
ಏಕಾಂಗಿಯಾಗಿ ಬಾಳುವುದು ಉತ್ತಮ ...🥹

Viru __21 - Made using Quotes Creator App, Post Maker App
V
Viresh Uppar
Quote by Viresh Uppar - ಕಲಿಗಾಲದ  ಅಂತ್ಯದ  ಸೂಚನಾ ಫಲಕಗಳೇ
ಸುಳ್ಳು,ಮೋಸ,ದ್ರೋಹಗಳಾಗಿರುತ್ತವೆ  ಎಂಬುದನ್ನು 
ನೆನಪಿಟ್ಟುಕೊಳ್ಳಿ...👹

Viru ___21 - Made using Quotes Creator App, Post Maker App
V
Viresh Uppar
Quote by Viresh Uppar - ನಾವು ಜೀವನದಲ್ಲಿ ಏಕಾಂಗಿಯಾದಾಗ  ನಮ್ಮವರೇ
ನಮ್ಮನ್ನು  ಕೀಳಾಗಿ  ನೋಡುವುದು...🥹

Viru ___21 - Made using Quotes Creator App, Post Maker App
V
Viresh Uppar
Quote by Viresh Uppar - ಸಿಗಲಾರದ ವ್ಯಕ್ತಿಯನ್ನು ಪಡೆಯಲು ಆಸೆ ಪಡಬೇಡ
ಏಕೆಂದರೆ ಅದೊಂದು ರೀತಿಯ ನೆನಪಿನಲ್ಲಿ ಸುಳಿದಾಡುವ ನೋಟವಷ್ಟೇ...👀

Viru___21 - Made using Quotes Creator App, Post Maker App
V
Viresh Uppar
Quote by Viresh Uppar - ಸಿಗಲಾರದ ವ್ಯಕ್ತಿಯನ್ನು ಪಡೆಯಲು ಆಸೆ ಪಡಬೇಡ
ಏಕೆಂದರೆ ಅದೊಂದು ರೀತಿಯ ನೆನಪಿನಲ್ಲಿ ಸುಳಿದಾಡುವ ನೋಟವಷ್ಟೇ...👀

Viru___21 - Made using Quotes Creator App, Post Maker App
V
Viresh Uppar
Quote by Viresh Uppar - ರಾಜಕಾರಣಿಗಳ  ಹಿಂದೆ  ತಿರುಗಿ  ಗುಲಾಮನಾಗುವ ಬದಲು  ದುಡಿದು  ತಿಂದು  ಸ್ವಂತಿಕೆಯಿಂದ  ರಾಜನಂತೆ
ಬದುಕುವುದು  ಲೇಸು...👑

Viru___21 - Made using Quotes Creator App, Post Maker App
V
Viresh Uppar
Quote by Viresh Uppar - ಕಾಗದದ  ನೋಟಿಗಾಗಿ  ಪರದಾಡುವ ಒಬ್ಬ ಮನುಷ್ಯ 
ಆ ಕಾಗದಕ್ಕೆ ಬೆಲೆ ಕೊಡುವಷ್ಟು ಒಂದು ಜೀವಿಗೆ
ಬೆಲೆ ಕೊಡಲು ಸಾಧ್ಯವೇ ಇಲ್ಲ...💸

Viru__21 - Made using Quotes Creator App, Post Maker App
V
Viresh Uppar
Quote by Viresh Uppar - ಮಾನವ ಜನ್ಮ ಶ್ರೇಷ್ಠ ಎಂದು ಹೇಳುತ್ತಾರೆ ಆದರೆ
ಎಲ್ಲಾ ಆಯಾಮಗಳನ್ನು ತಿಳಿದು ಕೆಟ್ಟ ಕರ್ಮಗಳನ್ನು 
ಮಾಡುವ ಮಾನವರೇಕೆ ಶ್ರೇಷ್ಠರಾಗುತ್ತಾರೆ! ಇಲ್ಲಿ 
ನಿಜವಾಗಿಯೂ ಹೇಳುವುದಾದರೆ ಮೂಕ ವಿಸ್ಮಿತ 
ಜೀವಿಗಳೇ ಶ್ರೇಷ್ಠವಾಗುತ್ತವೆ...✍️

Viru --21 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

V
Viresh Uppar
Quote by Viresh Uppar - ಸುಳ್ಳಿನ  ಜೊತೆ  ಸಹಸ್ರಾರು  ಪಂಡಿತರಿದ್ದರೂ
ಸಹ ನೀವು  ಸತ್ಯವಾಗಿದ್ದಲ್ಲಿ , ನಿಮ್ಮ ಸತ್ಯವನ್ನು 
ಬಹಿರಂಗಪಡಿಸಲು  ಆ ದೇವರು ನಿಮ್ಮ ಪಾಲಿಗೆ 
ಧೃಢವಾಗಿ ನಿಂತಿರುತ್ತಾನೆ ನೆನಪಿರಲಿ...🦅

Viru __21 - Made using Quotes Creator App, Post Maker App
V
Viresh Uppar
Quote by Viresh Uppar - ಈಗಿನ ರಾಜಕೀಯವು  ಭ್ರಷ್ಟಾಚಾರದಿಂದ ತುಂಬಿದ
ಮಡಕೆಯಂತಿದೆ, ಆದರೆ  ಇದನ್ನು ಹೊಡೆದು ಹಾಕಿ
ಪುನಃ ಶುಭ್ರವಾದ  ಸಾಮ್ರಾಜ್ಯವನ್ನು ಕಟ್ಟುವಂತಹ
ರಾಜನು  ಬರಬೇಕಾಗಿದೆ...👑

Viru _21 - Made using Quotes Creator App, Post Maker App
V
Viresh Uppar
Quote by Viresh Uppar - ಈ ನಾಟಕೀಯ ಪ್ರಪಂಚದಲ್ಲಿ  ಒಳ್ಳೆಯ  ಜನರನ್ನು 
ನಾಟ್ಯ  ಮಾಡುವ ಗೊಂಬೆಗಳಂತೆ  ,ಅವರನ್ನು ಕಾಣುವ 
ದುರ್ಜನರ  ಸಂಘವೊಂದಿದೆ...🧸

Viru editz ಪಠ್ಯವನ್ನು ಬದಲಾಯಿಸಲು ಎರಡು ಬಾರಿ ಟ್ಯಾಪ್ ಮಾಡಿ. - Made using Quotes Creator App, Post Maker App
V
Viresh Uppar
Quote by Viresh Uppar - ಈಗಿನ ಸಮಾಜವು  ಹಣವಂತರೇ  ಒಳ್ಳೆಯವರು
ಎಂದು ಗುರುತಿಸುತ್ತಾರೆ,ಆದರೆ  ಬಡವನಲ್ಲಿರುವ
ಹೃದಯವಂತಿಕೆ & ಗುಣವಂತಿಕೆಯನ್ನು  ಯಾರು ಸಹ 
ಪ್ರಚುರಪಡಿಸುವುದಿಲ್ಲ....🫀

Viru __21 - Made using Quotes Creator App, Post Maker App
V
Viresh Uppar
Quote by Viresh Uppar - ಎಲ್ಲಾ  ಸಹೋದರಿಯರು  ತಮ್ಮ ಸಹೋದರರ
ರಕ್ಷಣೆಗಾಗಿ  ಅವರ  ಆಶೀರ್ವಾದದ  ಪ್ರತಿರೂಪದಿಂದ ರಾಕಿ ಕಟ್ಟುವುದೇ  ರಕ್ಷಾಬಂಧನ...⚛️

Viru editz...✍️ - Made using Quotes Creator App, Post Maker App
V
Viresh Uppar
Quote by Viresh Uppar - ಪ್ರೀತಿಯಲ್ಲಿ  ನೋವು  ಸಾಮಾನ್ಯವೆಂದು
ಹೇಳುತ್ತಾರೆ  ಆದರೆ  ಆ ನೋವನ್ನು 
ಅನುಭವಿಸಿದ  ಜೀವಕ್ಕೆ ಮಾತ್ರ ಗೊತ್ತು....👀🥀

ಮನದ ಬರಹಗಾರ...✍️ - Made using Quotes Creator App, Post Maker App
V
Viresh Uppar
Quote by Viresh Uppar - ಪ್ರೀತಿಯಲ್ಲಿ  ಮಾತಿನ ಕಲಹವಾಧರೆ  ಮನಸ್ಸು 
ಚಂಚಲವಾಗಿ  ನೋವಿನ ಅಲೆಗಳಲ್ಲಿ ಮುಳುಗಿ 
ಹೋಗುತ್ತೇವೆ.....🥀

ಮನದ ಬರಹಗಾರ...✍️ - Made using Quotes Creator App, Post Maker App
V
Viresh Uppar
Quote by Viresh Uppar - ನಾವು  ಸ್ವಲ್ಪ ಎಡವಿದಾಗ  ಜನ  ಕೈ ಹಿಡಿದು 
ಎಬ್ಬಿಸುವವರಿಗಂತ‌  ಕೈ ಹಿಡಿದು ತಳ್ಳುವವರು
ಹೆಚ್ಚಾಗಿದ್ದಾರೆ....🫴

ಮನದ ಬರಹಗಾರ...✍️ - Made using Quotes Creator App, Post Maker App
V
Viresh Uppar
Quote by Viresh Uppar - ಕಷ್ಟ  ಮತ್ತು  ಜೀವನದಲ್ಲಿ ಪೆಟ್ಟು ತಿಂದು ಬದುಕಿದ
ವ್ಯಕ್ತಿಗಳನ್ನು  ನಂಬಿ  ಅವರು ನಿಮ್ಮ ನಂಬಿಕೆಗೆ ಮೋಸ ಮಾಡುವುದಿಲ್ಲ.....🤠

ಮನದ ಬರಹಗಾರ...✍️ - Made using Quotes Creator App, Post Maker App
V
Viresh Uppar
Quote by Viresh Uppar - ಯಾವುದೇ  ವ್ಯಕ್ತಿ  ಅತಿಹೆಚ್ಚು ಮಾನಸಿಕವಾಗಿ
ಕುಗ್ಗಿ  ಹೋಗುವುದು  ಈ ಪ್ರೀತಿ -ಪ್ರೇಮಗಳ
ಅಂತ್ಯದ  ನೆನಪುಗಳಲ್ಲಿ  ಮಾತ್ರ...🥀

ಮನದ ಬರಹಗಾರ...✍️ - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

V
Viresh Uppar
Quote by Viresh Uppar - ಅತಿಯಾಗಿ  ಪ್ರೀತಿಸುವ ಹೃದಯವನ್ನು
ದಯವಿಟ್ಟು  ಬಿಟ್ಟುಕೊಡಲು ಮುಂದಾಗಬೇಡಿ 
ಏಕೆಂದರೆ ಯಾರಿಗೆ  ಗೊತ್ತು  ಆ ಹೃದಯದ ಮಿಡಿತ 
ನಿಂತರೂ ನಿಲ್ಲಬಹುದು....🥀🌺

ಮನದ ಬರಹಗಾರ...✍️ - Made using Quotes Creator App, Post Maker App
V
Viresh Uppar
Quote by Viresh Uppar - ನಿಸರ್ಗಕ್ಕೆ  ನಾವು  ಎಷ್ಟು ಸಂರಕ್ಷಣೆ ಮಾಡುತೇವೋ,
ಅದು  ನಮಗೆ  ಅಷ್ಟೇ ಪ್ರಮಾಣದ ಜೀವಿತಾವಧಿ ನೀಡುತ್ತದೆ..🌳☃️

ಮನದ ಬರಹಗಾರ....✍️ - Made using Quotes Creator App, Post Maker App
V
Viresh Uppar
Quote by Viresh Uppar - ಕಲಿಯುಗದಲ್ಲಿ  ಜನರು  ನಮ್ಮ ಅವಮಾನ‌ವನ್ನು ನೋಡಲು
ಕಾಯುತ್ತಿರುತ್ತಾರೆಯೇ  ಹೊರತು ಸನ್ಮಾನವನ್ನಲ್ಲ...👀

Viru editz  - Made using Quotes Creator App, Post Maker App
V
Viresh Uppar
Quote by Viresh Uppar - ನಮಗೆ  ಎಷ್ಟು  ಅವಮಾನವಾದರೂ  ಸಹ
ಸಹಿಸಿಕೊಳ್ಳುವ  ಆತ್ಮಸ್ಥೈರ್ಯ  ನಮ್ಮಲ್ಲಿರಬೇಕು
ಆಗ  ಮಾತ್ರ ಬಹುಮಾನಗಳು  ನಮ್ಮನ್ನು ಹುಡುಕಿಕೊಂಡು ಬರುತ್ತವೆ...❤️‍🩹

Viru editz...✍️ - Made using Quotes Creator App, Post Maker App
V
Viresh Uppar
Quote by Viresh Uppar - ಎರಡು  ಪ್ರೇಮಿಗಳ‌  ನಡುವೆ  ಸಂಬಂಧವನ್ನು 
ಬಿರುಕು  ಬಿಡಿಸುವ ಮೂರನೇ ವ್ಯಕ್ತಿಯೇ
ನಿಜವಾದ ಕ್ರೂರಿ...👀🥀

ಮನದ ಬರಹಗಾರ...✍️ - Made using Quotes Creator App, Post Maker App
V
Viresh Uppar
Quote by Viresh Uppar - ರಕ್ತ  ಸುರಿಸಿದರೂ ಸಹ  ಕನಿಕರವಿಲ್ಲದ
ಕಾಲದಲ್ಲಿ  ಕಣ್ಣಿರಿನ ಹನಿಗಳಿಗೆ ಸ್ಪಂದಿಸುವ 
ಮನಸುಗಳಿಲ್ಲ...👀

ಮನದ ಬರಹಗಾರ...✍️ - Made using Quotes Creator App, Post Maker App
V
Viresh Uppar
Quote by Viresh Uppar - ನಿಮ್ಮ ದಾರಿ ನಿಮಗೆ  ಸರಿ ಎನಿಸಿದರೆ
ಯಾರಿಗೂ ಹೆದರದೆ  ಸಿಂಹದಂತೆ 
ನಡತೆಯನ್ನಿಟ್ಟುಕೊಂಡು  ಬದುಕಿ...🦁

Viru editz  - Made using Quotes Creator App, Post Maker App
V
Viresh Uppar
Quote by Viresh Uppar - ಸುಂದರ  ಚಿಟ್ಟೆಯೊಂದು ನನಗೆ ಆಕರ್ಷಿಸಿ
ಹೋಯಿತು  ಅದರ ಹಿಂದೆ ಹಿಂಬಾಲಿಸಿದೆ
ಆದರೆ  ಅದು ನಾನು ನಿನಗೆ ಮಾತ್ರ ಸೀಮಿತವಲ್ಲ 
ಎಂದು ಹೇಳಿ ಹಾರಿಹೋಯಿತು...🦋

ಮನದ ಬರಹಗಾರ...✍️ - Made using Quotes Creator App, Post Maker App
V
Viresh Uppar
Quote by Viresh Uppar - ಕಲಿಯುಗದಲ್ಲಿ  ಪ್ರೀತಿಯನ್ನು  ಬಟ್ಟೆ  ಬದಲಾಯಿಸುವಂತೆ  ಪ್ರೀತಿಸಿದ ವ್ಯಕ್ತಿಯನ್ನು 
ಬದಲಾಯಿಸುತ್ತಾರೆ...🥀

Viru editz  - Made using Quotes Creator App, Post Maker App
V
Viresh Uppar
Quote by Viresh Uppar - ಪ್ರೀತಿಯಲ್ಲಿ  ಭಾವನೆಗಳಿಗೆ  ಬೆಲೆ  ಸಿಗದಾಗ 
ಆ ಪ್ರೀತಿ  ಸಮಯ  ವ್ಯರ್ಥವೆನಿಸುತ್ತದೆ..🥀

ಮನದ ಬರಹಗಾರ...✍️ - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.