Gowrish profile
Creator Profile

Gowrish

Sharing quote designs and daily inspiration.

1106 Posts
78 Followers
25 Following
G
Gowrish
Quote by Gowrish - ಎಲ್ಲರಿಗೂ ನಾವು ಇಷ್ಟವಾಗಲೇಬೇಕೆಂದೇನಿಲ್ಲ,
 ಮಲ್ಲಿಗೆ ಹೂವಿನ ಪರಿಮಳವೂ ಕೂಡ 
ಕೆಲವರಿಗೆ ತಲೆನೋವು ತರಿಸುತ್ತದೆ.!

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಎಲ್ಲರಿಗೂ ನಾವು ಅರ್ಥವಾಗಲು 
ಸಾಧ್ಯವಿಲ್ಲ; 
ತಕ್ಕಡಿ ಕೇವಲ ತೂಕವನ್ನಷ್ಟೇ ತೂಗುತ್ತದೆ.
ಗುಣಮಟ್ಟವನ್ನಲ್ಲ!

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ನಟನೆಯಿಂದ ಕೂಡಿದ ಮನುಷ್ಯನ ಪ್ರೇಮ 
ಎಲ್ಲಕ್ಕಿಂತ ಅಪಾಯಕಾರಿ…

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಜನರನ್ನು ಅವರ ಮಾತುಗಳಿಂದಲ್ಲ,
ಅವರ 
ವರ್ತನೆಗಳಿಂದ  ಅಲೆಯಿರಿ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಪರಿಸ್ಥಿತಿಗಳು ವ್ಯತಿರಿಕ್ತವಾದಾಗ 
ಮೌನವೇ ಪರಿಹಾರ

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಕಾಣುವ ಸುಳ್ಳುಗಳಿಗಿಂತ...
ಕಾಣದೆ ಇರುವ ಸತ್ಯಗಳೇ ಹೆಚ್ಚು...

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಸಂಬಂಧಗಳನ್ನು ಉಳಿಸಿಕೊಳ್ಳುವುದು ಒಂದು ಕಲೆ...
ಅದನ್ನು ಪ್ರೀತಿ...
ಮತ್ತು 
ವಿವೇಚನೆಯಿಂದ ಮಾತ್ರ ಸಾಧ್ಯವಾಗಿಸಲು ಸಾಧ್ಯ...

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಸಹನೆ ಇದ್ದರೆ ಸಮಯವೂ 
ಕೂಡ ಸಹಕರಿಸುತ್ತದೆ.
ಸಹನೆ ಕಳೆದುಕೊಂಡರೆ ಸಮಯವೇ 
ಸಮಸ್ಯೆಯನ್ನು ರವಾನಿಸುತ್ತದೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ನಂಬಿಕಸ್ಥರಿಂದ ಮೋಸ ಹೋದೆವು ಎಂದು ಪ್ರಾಮಾಣಿಕರು 
ಹತಾಶರಾಗಬೇಕಿಲ್ಲ....!!! 
ಕಡೆಗೆ ಇತಿಹಾಸದಲ್ಲಿ ಉಳಿದವರು ಪ್ರಾಮಾಣಿಕರೇ
 ಹೊರತು ಮೋಸಗಾರರಲ್ಲ...

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ನಮ್ಮನ್ನು ನಾವೇ ಸಾಂತ್ವನಗೊಳಿಸಿಕೊಳ್ಳುವ ಕಲೆ ಕಲಿತರೆ...
ಜಗತ್ತಿನ ಯಾವುದೇ ನೋವು ನಮ್ಮನ್ನು ಸೋಲಿಸಲಾರದು...

ಮನದ ಮಾತು  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

G
Gowrish
Quote by Gowrish - ಯಾವುದೇ ಅಥವಾ ಯಾರದೇ ತಪ್ಪನ್ನು
 ಜ್ಞಾಪಿಸಿಕೊಳ್ಳದೆ ಇರುವುದು, 
ಪರಿಪೂರ್ಣ ಕ್ಷಮೆಯ ಸಂಕೇತ!!

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ನಂಬಿಕೆ ಮನುಷ್ಯನ 
ಮೇಲೆ ಇರಬೇಕು ಹೊರತು 
ಯಾರೋ ಹೇಳಿದ ಮಾತಿನ ಮೇಲೆ ಅಲ್ಲ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಈ ಬದುಕಿಗೆ ರಾಜೀನಾಮೆ 
ಕೊಡೋಕಂತೂ ಆಗಲ್ಲ...

ಇದ್ದಿದ್ರಲ್ಲೇ ರಾಜಿ ಮಾಡಿಕೊಂಡು 
ಬದುಕ ಬೇಕಷ್ಠೆ...

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ನಮ್ಮವರು 
ಇದ್ದಲ್ಲಿ ಇರಬೇಕು 
ನಮ್ಮ ಖುಷಿ ಎಲ್ಲಿ ಇರುತ್ತದೊ 
ಅಲ್ಲಿ ಇರಬೇಕು 
ಬೇರೆ ಎಲ್ಲೆ ಇದ್ರು 
ಅದು ಎಂತಹ ಸುಂದರವಾದ ಜಾಗವಾಗಿದ್ರು 
ಅದು ನರಕವೇ…. 

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ನಿದ್ದೆಯಿಂದಾಗಲಿ, ಭ್ರಮೆಯಿಂದಾಗಲಿ 
ಅಥವಾ 
ಅಹಂನಿಂದಾಗಲಿ, 
ಬೇಗ ಎಚ್ಚರಗೊಳ್ಳುವುದು ಉತ್ತಮ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಎಲ್ಲರಿಗೂ ಬುದ್ಧಿ ಹೇಳುವಷ್ಟು ದೊಡ್ಡವರು ನಾವಲ್ಲ,
ಹಾಗಂತ...
ಯಾರ್  ಯಾರ್ ಹತ್ರನೋ ಬುದ್ಧಿ
 ಹೇಳಿಸಿಕೊಳ್ಳುವಷ್ಟು ದಡ್ಡರೂ ನಾವಲ್ಲ!!

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಅನುಭವದ ಹಾದಿಯಲ್ಲಿ ಮನುಷ್ಯ ಸಾವಿರಾರು 
ಬಾರಿ ಸತ್ತು ಬದುಕಿರುತ್ತಾನೆ. 
ಆ ನೋವುಗಳು ಅವನಿಗಷ್ಟೇ ಗೊತ್ತು. 
ಕೊನೆಯುಸಿರು ಎಳೆದಾಗ ಮಾತ್ರ ಜಗತ್ತಿಗೆ
 ಗೊತ್ತಾಗುತ್ತದೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಎಲ್ಲರ ಜೀವನದಲ್ಲೂ ಇಷ್ಟೇ, 
ಬಿಚ್ಚಿಟ್ಟ ಖುಷಿಗಿಂತ 
ಮುಚ್ಚಿಟ್ಟ ನೋವುಗಳೇ ಹೆಚ್ಚು.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಯೋಗ್ಯತೆ ಇಲ್ಲದ ಕಡೆ ನಿಮ್ಮ ಶ್ರಮವನ್ನು ವ್ಯಯಿಸಬೇಡಿ. 
ಪ್ರಯತ್ನ ಫಲ ನೀಡುತ್ತಿಲ್ಲವೆಂದರೆ 
ನಿಮ್ಮ ಶ್ರಮದಲ್ಲಿ ದೋಷವಿಲ್ಲ, 
ನೀವು ಆರಿಸಿಕೊಂಡ ಜಾಗದಲ್ಲಿ ದೋಷವಿದೆ! 

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಪ್ರಾಮಾಣಿಕತೆ ಎಂಬುದು ಅತ್ಯಂತ ಬೆಲೆಬಾಳುವ
 ಉಡುಗೊರೆ. 
ಅದನ್ನು ಕೀಳು ಗುಣದ ವ್ಯಕ್ತಿಗಳಿಂದ ಎಂದಿಗೂ 
ನಿರೀಕ್ಷಿಸಬೇಡಿ....

ಮನದ ಮಾತು  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

G
Gowrish
Quote by Gowrish - ಯಾವುದೇ ವಿಚಾರ ಆದ್ರೂ ಅತಿಯಾಗಿ ಅಳವಡಿಸಿಕೊಂಡರೆ  
ನಮ್ಮ ನೆಮ್ಮದಿ ಹಾಳಾಗುತ್ತೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಜನರು ಹಣವನ್ನು ಮತ್ತು ಆಸ್ತಿಯನ್ನು 
ಮಾತ್ರ ಭದ್ರವಾಗಿ, 
ಗಟ್ಟಿಯಾಗಿ ಇಟ್ಟುಕೊಳ್ಳುತ್ತಾರೆ. 
ಹೊರೆತು ಪ್ರೀತಿ ಸಂಬಂಧಗಳನ್ನಲ್ಲ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಎಂಥದೇ ಪರಿಸ್ಥಿತಿಯಲ್ಲೂ 
   ಖುಷಿಯಾಗಿರುವುದನ್ನು ಕಲಿಯಿರಿ...
  ಈ ಬದುಕಿನ ಸಮಸ್ಯೆಗಳಿಗೆ ಕೊನೆ 
 ಎಂಬುದಿಲ್ಲ ...!!

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಮನುಷ್ಯನ ಬುದ್ದಿ ಎಷ್ಟರ
ಮಟ್ಟಿಗೆ ಇದೆ ಅಂದ್ರೆ,
"ನೀನು ಮೃಗ ಇದ್ದಂತೆ ಅಂದ್ರೆ
ಕೋಪ ಮಾಡ್ತಾನೆ ಆದರೆ
ನೀನು ಹುಲಿ ಇದ್ದಂತೆ ಅಂದ್ರೆ
ಖುಷಿ ಪಡ್ತಾನೆ."

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ನಿರೀಕ್ಷೆಗಳ ತೂಕ ಕಡಿಮೆಯಾದಂತೆಲ್ಲ, 
ನೆಮ್ಮದಿಯ ತೂಕ ಹೆಚ್ಚಾಗುತ್ತಾ 
ಹೋಗುತ್ತದೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಸಂಪಾದಿಸುವ ಹುಡುಗ ಸಾಧಾರಣ 
ಹುಡುಗಿನ ಒಪ್ಪಬಲ್ಲ‌. 
ಆದರೆ, 
ಸಂಪಾದಿಸುವ ಹುಡುಗಿ ಯಾವತ್ತೂ ಸಾಧಾರಣ ಹುಡುಗನನ್ನ ಒಪ್ಪಲಾರಳು.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಎಷ್ಟೋ ಸಲ''ನಾಳೆ'' ಎಲ್ಲಾ ಸರಿಯಾಗುತ್ತದೆ ಅನ್ನೋ
 ನಮ್ಮ ಗೊಡ್ಡು ಭರವಸೆ…
ನಮ್ಮ ಪ್ರತಿಯೊಂದು "ಇವತ್ತು" ಗಳನ್ನು ಹಾಳು
 ಮಾಡುತ್ತದೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ನೂರು ಗುರುಗಳು ಸೇರಿ
ಕಲಿಸಲಾಗದ
ಅದೆಷ್ಟೋ ವಿಚಾರಗಳನ್ನು
ಸಮಯವೆಂಬ ಒಂದೇ
ಒಂದು ಶಕ್ತಿ ಕಲಿಸಿ ಬಿಡುತ್ತದೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಮನುಷ್ಯ ಎರಡು ವಿಷಯದಲ್ಲಿ
ಅಸಹಾಯಕ,
"ದುಃಖವನ್ನು"  ಮಾರಲಾರ
"ಖುಷಿಯನ್ನು"  ಖರೀದಿಸಲಾರ.. 

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ನಿಮಗೆ ಗೌರವ ನೀಡುವ ವ್ಯಕ್ತಿಯನ್ನು ಆರಿಸಿ 
ಏಕೆಂದರೆ 
ಪ್ರೀತಿಗಿನ್ನ ಗೌರವ ಮುಖ್ಯ..!!

ಮನದ ಮಾತು  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

G
Gowrish
Quote by Gowrish - ಯೋಜನೆ ವಿಫಲವಾದರೂ ಗುರಿ
ವಿಫಲವಾಗಬಾರದು. 
ಯೋಜನೆ ಬದಲಾಗಲಿ,
ಆದರೆ ಗುರಿ ಎಂದಿಗೂ ಬದಲಾಗಬಾರದು.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಜೀವನದಲ್ಲಿ ಯಾವುದನ್ನು ಸ್ವೀಕರಿಸಬೇಕು 
ಯಾವುದನ್ನು ನಿರಾಕರಿಸಬೇಕು 
ಎಂಬ ಜ್ಞಾನವೇ ಬದುಕನ್ನು ಅರಿಯುವ 
ಮೊದಲ ಹೆಜ್ಜೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಸುಂದರ ಪಯಣದಲ್ಲಿ ನಮ್ಮನ್ನ ನಾವು
 ಸಂಭಾಳಿಸಿಕೊಂಡು ಹಿಗ್ಗದೆ, 
ಕುಗ್ಗದೆ ಮುನ್ನುಗ್ಗುತ್ತ ಹೋದರೆ 
ಕೊನೆಯ ನೆಡಿಗೆಯವರೆಗೂ ಎಡವುವ 
ಸಾಧ್ಯತೆ ಇರೋದಿಲ್ಲ,,,

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ನೀನು ನಿನ್ನನ್ನು ನಂಬಿದ ಕ್ಷಣದಿಂದಲೇ ಅಸಾಧ್ಯವೂ ಸಾಧ್ಯವಾಗುತ್ತದೆ. 
ನಂಬಿಕೆ ಯಶಸ್ಸಿನ ಮೊದಲ ಗುಟ್ಟು!

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಕುದಿಯುವ ನೀರು ಆಲೂಗಡ್ಡೆಯನ್ನು
 ಮೃದುವಾಗಿಸುತ್ತದೆ, 
ಅದೇ ನೀರು ಮೊಟ್ಟೆಯನ್ನು 
ಗಟ್ಟಿಯಾಗಿಸುತ್ತದೆ.
ಸಮಸ್ಯೆ ಒಂದೇ ಇದ್ದರೂ ಪ್ರತಿಯೊಬ್ಬರ 
ಪ್ರತಿಕ್ರಿಯೆ ಫಲಿತಾಂಶವನ್ನು ಬದಲಿಸುತ್ತದೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಜೀವನದಲ್ಲಿ ಮತ್ತೊಮ್ಮೆ ಶುರು ಮಾಡಲು 
ಯಾವತ್ತೂ ಹೆದರಬೇಡಿ, 
ಯಾಕಂದ್ರೆ ಈ ಸಲ ಶೂನ್ಯದಿಂದಲ್ಲಾ 
ಅನುಭವದಿಂದ ಶುರುವಾಗುತ್ತೆ......

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಬರುವ ನಾಳೆ ನಮ್ಮದಲ್ಲಾ, 
ಕಳೆದು ಹೋದ ನಿನ್ನೆಯೂ ನಮ್ಮದಲ್ಲಾ,
ಇಂದಿನ ಅಮೂಲ್ಯ ಕ್ಷಣಗಳು ಮಾತ್ರ ನಮ್ಮದು.
ಯೋಚಿಸಿ ಕಾಲಕಳೆಯುವುದನ್ನು ಬಿಟ್ಟು 
ಬದುಕು ಸಾಗಿಸು.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಪ್ರತಿಕೂಲ ಪರಿಸ್ಥಿತಿಯಲ್ಲೂ ಧನಾತ್ಮಕವಾಗಿ 
ಯೋಚನೆ ಮಾಡುವುದೇ 
ಸಾಧಕರ ಮೊದಲ ಲಕ್ಷಣ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಜಗತ್ತಿನಲ್ಲಿ ನೂರಾರು ಭಾಷೆಗಳಿರಬಹುದು. 
ಆದರೆ 
ಒಂದು ಸಣ್ಣ ನಗುವಿಗೆ ಅವೆಲ್ಲವುಗಳೊಂದಿಗೆ ಮಾತನಾಡುವ ಸಾಮರ್ಥ್ಯ ಇದೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಯಾರಿಗೂ ಯಾವತ್ತೂ ಸರಳವಾಗಿ 
ಸಿಗಬಾರದು, 
ಜನ ಮೌಲ್ಯ ಮರೆತು ಬಿಡುತ್ತಾರೆ.

ಮನದ ಮಾತು  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

G
Gowrish
Quote by Gowrish - ನಿನ್ನಲ್ಲಿ ಒಳ್ಳೆಯ ಮನಸ್ಸಿದ್ದರೆ 
ಬೇರೆಯವರ ಶಾಪವೂ 
ಆಶೀರ್ವಾದವಗುತ್ತದೆ...!!

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಕದ್ದು ಕೇಳಿದರೆ ಒಳ್ಳೆಯ ವಿಷಯವೂ 
ವಿಷದಂತೆ ಅನಿಸುತ್ತದೆ. 
ಕುದ್ದು ಅವರನ್ನೇ ಹೋಗಿ ಕೇಳಿದರೆ 
ಎಲ್ಲ ವಿಷವೂ 
ವಿಷಯವಾಗಿ ಆಚೆ ಬರುತ್ತದೆ.. 

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಇಲ್ಲಿ ಯಾರೂ ಯಾವುದರಲ್ಲೂ  
ಪರಿಪೂರ್ಣರಲ್ಲ. 
ಹಾಗೆ ನೋಡಿದರೆ ಪರಿಪೂರ್ಣತೆ 
ಅನ್ನೋದೇ ಒಂದು ಭ್ರಮೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಹೆತ್ತವರ ಬಿಟ್ಟರೆ ಬೇರೆ ಯಾರ ಋಣದಲ್ಲಿಯೂ ಬದುಕಬಾರದು, 
ಸಮಯ ಬಂದಾಗ ಎಲ್ಲರೂ ಹೀಯಾಳಿಸುವವರೇ.....!! ☹️

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ತಾಳ್ಮೆ ಎಂದರೆ ಸುದೀರ್ಘ ಕಾಲ ಕಾಯುವ ಸಾಮರ್ಥ್ಯವಲ್ಲ,
ಬದಲಿಗೆ
ಹಾಗೆ ಕಾಯುವಾಗ ಉತ್ತಮ ವರ್ತನೆ ಕಾಯ್ದುಕೊಳ್ಳುವುದೇ ನಿಜವಾದ ತಾಳ್ಮೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಈ ಜಗತ್ತಿನಲ್ಲಿ 
ವಾಸ್ತವಕ್ಕೆ 
ಹೊಂದಿಕೊಂಡೋರಿಗಿಂತ 
ಒತ್ತಾಯಕ್ಕೆ 
ಹೊಂದಿಕೊಂಡೋರೆ ಹೆಚ್ಚು....!!!!

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - "ಕರ್ಮ  ನಿರಂತರಂ 
ಪಾಪಂ ಪುಣ್ಯಂ ದೈವ ನಿರ್ಣಯಂ" 

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಸಾಧಕರ ಸಹವಾಸ ಮಾಡದಿದ್ದರೂ 
ಪರವಾಗಿಲ್ಲ, 
ಸಮಯ ಸಾಧಕರ ಸಹವಾಸ 
ಮಾಡಲೇಬಾರದು.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಎಲ್ಲರೂ ಯಶಸ್ವಿ ಹುಡುಗನನ್ನು 
ಸ್ವೀಕರಿಸುತ್ತಾರೆ,
 ಆದರೆ ತಾಯಿ ಮಾತ್ರ ವಿಫಲ ಮಗನನ್ನು
 ಸ್ವೀಕರಿಸುತ್ತಾಳೆ.

ಮನದ ಮಾತು  - Made using Quotes Creator App, Post Maker App
G
Gowrish
Quote by Gowrish - ಮೊದಲೊಂದು ಕಾಲವಿತ್ತು , 
ಒಬ್ಬರ ಕಾಲಿಗೆ ಚುಚ್ಚಿರುವ 
ಮುಳ್ಳನ್ನು  ಮತ್ತೊಬ್ಬರು ತೆಗೆಯಲು ಸಹಾಯ
 ಮಾಡುತಿದ್ದರು , 
ಈಗೊಂದು ಕಾಲವಿದೆ ಒಬ್ಬರು ನಡೆಯುವ
 ದಾರಿಯಲ್ಲಿ ಮತ್ತೊಬ್ಬರು ಮುಳ್ಳು
ಚಲ್ಲೂತ್ತಾರೆ .....!!!!!