Chaman profile
Creator Profile

Chaman

Sharing quote designs and daily inspiration.

7 Posts
3 Followers
30 Following
C
Chaman
Quote by Chaman - ದುಡ್ಡು ಇರುವ ಗೆಳೆಯರಿಗಿಂತ 
ಬಡತನ ಇರುವ ದೋಸ್ತ ಬೆಸ್ಟ್ 
ಯಾಕೆಂದರೆ ದುಡ್ಡು ಇವತ್ತು  ಎಲ್ಲರಿಗೂ ಬೇಕಿದೆ
ದುಡ್ಡು ತಾನೇ ಎಲ್ಲಾ ..
ಹಾಗಾದ್ರೆ ಮುಂದೆ ನಿನ್ನ ಜೊತೆ ಬೇಕಿಲ್ಲವೇ ಸ್ನೇಹಿತರು
ಕಾಡಿಸಲು ,ಪೀಡಿಸಲು,ನಗಿಸಲು ಹಾಗೇ 
ಬದುಕು ಬಂಗಾರ ಇಲ್ಲ ಅಂದ್ರೆ ಎನ್ನು ಬಂಗಾರದಂಥ ಸ್ನೇಹಿತರು ಜೊತೆಗೆ ಇರಲೂ 
ಇಷ್ಟೇ ಜೀವನ ಏನು ಮಾಡಲಿ 
 ಬದುಕಬೇಕು ಅಷ್ಟೇ
ಬದುಕಬೇಕು ಅಷ್ಟೇ 
 ಇದೇ ಕೊನೆ ತಾನೇ ...

ACMS Chaman  - Made using Quotes Creator App, Post Maker App
C
Chaman
Quote by Chaman - ಮುಠ್ಠಾಳ ಎಂದರೆ ತಿಳಿಗೇಡಿ ಅಲ್ಲ ,
ಮುಠ್ಠಾಳ ಎಂದರೆ ಮೂರ್ಖ ಅಲ್ಲ ,
ಮುಠ್ಠಾಳ ಎಂದರೆ ಜ್ಞಾನಿ ಅಲ್ಲ,
ಮುಠ್ಠಾಳ ಎಂದರೆ ಸಾಮಾನ್ಯ ಅಲ್ಲ,
ಮುಠ್ಠಾಳ ಪದದ ಅರ್ಥ ಕಡಿಮೆ ಇರಬಹುದು, ಆದರೆ ಅದನ್ನು ಹೇಳುವುದರಿಂದ ನಮ್ಮ ಆರೋಗ್ಯ ಸುಧಾರಿಸುವುದು ತಿಳಿಯೋ ಮುಠ್ಠಾಳ ಚಮನ, ಅದರ ಒಳಾರ್ಥ ಅರಿಯೋ ಬೇಗಾ,ಪ್ರಯತ್ನ ಪಡು,ನೋಡು ಸರಿ ಇದ್ರೆ ಹೇಳು ಇಲ್ಲ ಬಿಟ್ಟು ಬಿಡು....

CHAMAN  - Made using Quotes Creator App, Post Maker App
C
Chaman
Quote by Chaman - ಬದಲಾವಣೆ ಎಂದರೆ ಇದೇನಾ 

ಮನಿ ಸ್ಥಿತಿ ಸರಿ  ಇಲ್ಲದಿದ್ದರು 
ಮನ ಸ್ಥಿತಿ ಸರಿ ಇರಬೇಕು ಎನ್ನುತ್ತಿದ್ದರು ನಮ್ಮ ಹಿರಿಯರು 
ಆದರೆ 
ಇವಾಗ ಮನ ಸ್ಥಿತಿ ಸರಿ ಇಲ್ಲದಿದ್ದರೂ 
ಮನಿ ಸ್ಥಿತಿ ಸರಿ ಇರಬೇಕು ಎನ್ನುವಂತಾಗಿದೆ 
ನೋಡೋ ಮುಠ್ಠಾಳ ಚಮನ

ಚಮನ - Made using Quotes Creator App, Post Maker App
S
Star Chaman creation
Quote by Star Chaman creation - 

ಶಾಲಾ ಶಿಕ್ಷೆಯ ಮಹತ್ವ:

 ಗುರುಗಳು ತಪ್ಪು ಮಾಡಿದ ಮಕ್ಕಳನ್ನು ಹೊರಗ ಹಾಕತಾ ಇದ್ದ ಕಾಲದಲ್ಲಿ,ಪೊಲೀಸರು ಒದ್ದ ಒಳಗ ಹಾಕೋದು ಕಡಿಮೆಯಾಗಿತ್ತು.
ಯಾವಾಗಿಂದ ಶಾಲೆಯಲ್ಲಿ
ಗುರುಗಳು ನೀಡುವ ಏಟುಗಳು
ಕಡಿಮೆಯಾಗುತ್ತಾ ಬಂದವೋ, ಆವಾಗಿನಿಂದ ಪೊಲೀಸರ
ಲಾಠಿ ಏಟುಗಳು ಹೆಚ್ಚಾಗುತ್ತಾ ಬಂದವು.
ನೆನಪಿರಲಿ......
ಶಿಕ್ಷಣಕ್ಕಾಗಿ ಗುರುಗಳು ನೀಡಿದ ಶಿಕ್ಷೆ,
ಅದು ಶಿಕ್ಷೆಯಲ್ಲ, ಮಕ್ಕಳಿಗೆ ಸುರಕ್ಷೆ.!! 
ತಿಳಿಯೋ ಮುಠ್ಠಾಳ ಚಮನ

✍️ಚಮನ - Made using Quotes Creator App, Post Maker App
S
Star Chaman creation
Quote by Star Chaman creation - ಕಲ್ಲು ಹುಟ್ಟೋದು ಮಣ್ಣಿನಲ್ಲಿ ,
ಕಲ್ಲು ಮೂರ್ತಿಯಾಗೋದು ಶಿಲ್ಪಿಯ ಪೆಟ್ಟಿನಿಂದ ಹಾಗೆ ನಾವು  ಹುಟ್ಟೋದು ತಂದೆ ತಾಯಿಯವರಿಂದ ನಾವು ಶೇಷ್ಠವಾಗೋದು ಗುರುವಿನಿಂದ ಅದಕ್ಕೆ ಲೇ ಮುಠ್ಠಾಳ ಚಮನ ಗುರುವಿಗೆ ಶರಣಾಗು.. - Made using Quotes Creator App, Post Maker App
S
Star Chaman creation
Quote by Star Chaman creation - ವಿಚಿತ್ರ ದೇಹದಲ್ಲಿ ವಿಚಿತ್ರ ಮನಸು - Made using Quotes Creator App, Post Maker App
B
basavanna amar
Quote by basavanna amar - ಬದುಕು ಬದಲಿಸುವ ಪುಸ್ತಕಗಳು ಸದ್ದಿಲ್ಲದೇ ಮರೆಯಾಗುತ್ತಿವೆ, ಬನ್ನಿ ಇನ್ನು ಮುಂದೆ ಅವುಗಳನ್ನು ಎತ್ತಿ ಇಡೀ ಯೋಣ 

amar basava
 - Made using Quotes Creator App, Post Maker App