Fhakkeerappa Kamadod profile
Fhakkeerappa Kamadod
6 0 0
Posts Followers Following
Fhakkeerappa Kamadod
Quote by Fhakkeerappa Kamadod - 🧾 ಹಿತನುಡಿ 🧾
"ಬೇಕು ಎನ್ನುವುದು ಸಣ್ಣ ಅಹಂಕಾರ, ಆದರೆ ಒಮ್ಮೊಮ್ಮೆ ಬೇಡ ಎನ್ನುವುದು ಭಯಂಕರವಾದ ಅಹಂಕಾರ".

✍️ ಕುವೆಂಪು  - Made using Quotes Creator App, Post Maker App
0 likes 0 comments
Fhakkeerappa Kamadod
Quote by Fhakkeerappa Kamadod - 🧾 ಹಿತನುಡಿ 🧾
"ಕಣ್ಣಿನಲ್ಲಿ ನೋಡಿದ್ದೇ ಪರಮ ಸತ್ಯವಲ್ಲ. ಹೃದಯದಿಂದ ಕಾಣತಕ್ಕಂಥ ಮತ್ತೊಂದು ಶಕ್ತಿ ಮಾನವನಲ್ಲಿದೆ".

✍️ ಕುವೆಂಪು  - Made using Quotes Creator App, Post Maker App
0 likes 0 comments
Fhakkeerappa Kamadod
Quote by Fhakkeerappa Kamadod - 🧾 ಹಿತನುಡಿ 🧾
"ಪ್ರಯತ್ನ, ದುಡಿಮೆ, ಸಾಧನೆ, ತಪಸ್ಸು ಇವು ಇಲ್ಲದೆ ಯಾವ ಸಿದ್ಧಿಯೂ ಕೈಗೂಡದು".

✍️ ಕುವೆಂಪು  - Made using Quotes Creator App, Post Maker App
0 likes 0 comments
Fhakkeerappa Kamadod
Quote by Fhakkeerappa Kamadod - "ತಾನೊಬ್ಬ ವಿಶ್ವಮಾನವ, ಯಾವ ಮತಕ್ಕೂ ಸೇರಿದವನಲ್ಲ ಎಂಬ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಿದಾಗ ಅನೇಕ ರಾಜಕೀಯ, ಸಾಮಾಜಿಕ, ಆರ್ಥಿಕ ಜಾಡ್ಯಗಳು ಕೊನೆಗೊಳ್ಳುವುದಲ್ಲದೆ, ಮಾನಸಿಕ ಶಾಂತಿ ದೊರೆಯುತ್ತದೆ".

ರಾಷ್ಟ್ರಕವಿ ಕುವೆಂಪು  - Made using Quotes Creator App, Post Maker App
0 likes 0 comments
Fhakkeerappa Kamadod
Quote by Fhakkeerappa Kamadod - 🧾ಶುಭನುಡಿ🧾
"ವಿದ್ಯಾರ್ಜನೆಯ ಸಮಯವೆಂದರೆ ಆತ್ಮಶಕ್ತಿ ಸಂಗ್ರಹಿಸುವ ಕಾಲ"
"ವಿದ್ಯೆಯ ಸೌಂದರ್ಯ ಸಜೀವ ಸೌಂದರ್ಯ "

✍️ ರಾಷ್ಟ್ರಕವಿ ಕುವೆಂಪು  - Made using Quotes Creator App, Post Maker App
0 likes 0 comments
Fhakkeerappa Kamadod
Quote by Fhakkeerappa Kamadod - 🧾 ಶುಭನುಡಿ 🧾
"ವಿದ್ಯಾರ್ಥಿಯ ಜೀವನವೂ ಒಂದು ತಪ:ಸ್ಸಾಧನೆ; ಪ್ರತಿಯೊಬ್ಬ ದಿಟವಾದ  ವಿದ್ಯಾರ್ಥಿಯೂ ಒಬ್ಬ ಗೌರವತಪಸ್ವಿ, ವಿದ್ಯಾರ್ಥಿಗಳು ಬೆಳೆಯುವ ಗದ್ದೆಗಳಾಗಬೇಕು, ತುಂಬುವ ಚೀಲಗಳಾಗಬಾರದು".

✍️ ರಾಷ್ಟ್ರಕವಿ ಕುವೆಂಪು  - Made using Quotes Creator App, Post Maker App
0 likes 0 comments