ks kishir profile
Creator Profile

ks kishir

Sharing quote designs and daily inspiration.

4 Posts
1 Followers
0 Following
K
ks kishir
Quote by ks kishir - ಬಿಡಿಸಲಾಗದ ಸಂಬಂಧ ನೀಂದಪ್ಪ 
ಮರೆಯಲಾಗದ ನೆನಪು ನೀನದಪ್ಪ 
ಕಷ್ಟಗಳೇ ತಿಳಿಸದೇ ಬೆಳೆಸಿದ ನಮ್ಮ ಅಪ್ಪ 
ಯಾರಿಗೂ ಯಾವುದಕ್ಕೂ ಹೆದರದವ ನನ್ನ ಅಪ್ಪ 
ನೀನ್ನ ಅರ್ಥಮಾಡಿಕೊಳ್ಳದ ನತದೃಷ್ಟೇ ನಾನಪ್ಪ 
ಆದರೂ ಕೈ ಬಿಡದೆ ನೆಡೆಸುತ್ತಿರುವ ನೀ ಸಾಹುಕರನಪ್ಪ 

💠ಹ್ಯಾಪಿ ಫಾದರ್ಸ್ ಡೇ 💠


 - Made using Quotes Creator App, Post Maker App
K
ks kishir
Quote by ks kishir - ಖುಷಿಯಲ್ಲಿ ಸಾಗಿದ ಸಮಯ 
ಮರೆಯಾಗಿತು 
ಮರೆತರು  ಮರೆಯದೆ ಮರೆಯಾಗದು 
ನೆನಪು 
ಕನಸಿನಲ್ಲೂ ನೆನಪಿಸಿಕೊಳ್ಳುವ ನೆನಪು 
ಈ ಭೂಮಿಗೆ ತಂದ ನನ್ನ ಜನ್ಮದಾತರ 
ಮರೆಯದ ನೆನಪು 
ಪರಿಹಾರ ಸಿಗದ ಈ ಸಮಯದಿ
ಮೌನವಾಗಿದೆ ಮನ  - Made using Quotes Creator App, Post Maker App
M
muddu shilpa s
Quote by muddu shilpa s - ಸಾಗುತಿರು ನೀ ಬೇರೆಡೆಗೆ
ಮುನ್ನುಗುತಿರು ನೀನ್ನ ಗೆಲುವುಗೆ
ಸಂತಸದಿಂದಿರು ನೀ ಎಲ್ಲರಲ್ಲೂ
ನಿನಲ್ಲಿಯೇ ಸಿಗುವುದು ನೆಮ್ಮದಿ
ಬೇರೆಲ್ಲಿಯೂ ಸಿಗದು ಎಂದು  - Made using Quotes Creator App, Post Maker App
M
muddu shilpa s
Quote by muddu shilpa s - ಪ್ರತಿ ನಿತ್ಯವು ನೀ ನಗುತಿರು
ನಗುವಿನ ಕಾರಣವ ತಿಳಿಯದೆ
ಬೇರೊಬ್ಬರಿಗೆ  ನಿನ್ನ ನೋವು ತಿಳಿಯದೆ 
 ಮುಂದ ಒಂದು ದಿನ ಮರೆಯಾಗುವುದು
ಮನದಾಳದಲ್ಲಿ ಬಚ್ಚಿಟ್ಟ ನೋವು
ಕೊನೆಯಲ್ಲಿ ತಿಳಿಯುವುದು ಅ ನಗುವಿನ
ಕಾರಣ ತಿಳಿದ ಸಂತಸದ ಅನುಭವ 


 - Made using Quotes Creator App, Post Maker App