Creator Profile

Appu ( Preeti )

love to write quotes

39 Posts
12 Followers
1 Following
A
Appu ( Preeti )
Quote by Appu ( Preeti ) - ಒಂಟಿಯಾಗಿರು ನೀನು ನೀನಾಗಿರು..
ಎಲ್ಲವೂ ತಿಳಿದರೂ ತಿಳಿಯದಂತಿರು..
ನೀನು ಏನೆಂದು ಯಾರಿಗೂ ಅರ್ಥವಾಗದಂತಿರು..
ನಿನ್ನ ನೀ ಮೆಚ್ಚಿಕೊಂಡಿರು....
ಇಲ್ಲಿ ಎಲ್ಲವೂ ಕ್ಷಣಿಕ ಎಂದೂ ನೀ ತಿಳಿದಿರು..

ನಿನ್ನ ಜೊತೆ ನೀನಿರಲು ಬೆರೆವರಗೊಡವೆ ನಿನಗೇಕೆ...
ಬಂದ ಉದ್ದೇಶ ಸಿಕ್ಕ ಅವಕಾಶ ಮರೆಯದೇ ಹೆಜ್ಜೆ ಇಡು..
ಸಮಯ್ ಸಂಧರ್ಭ ಎಲ್ಲದಕ್ಕೂ ಉತ್ತರಿಸುವುದು..
ಎಲ್ಲರ ಕಾಲೇಳೆಯುವುದು..
ತಾಳ್ಮೆಯಿಂದ ನೀ ಮೌನಿಯಾಗಿರು..
ನಿನ್ನ ಸಮಯ ಬರುವವರೆಗೂ ನಿನ್ನ ನೀ ಪ್ರೀತಿಸಿ..
ನಿನ್ನೊಟ್ಟಿಗೆ ನೀ ಉಳಿದುಬಿಡು... ❤❤❤....

 - Made using Quotes Creator App, Post Maker App
A
Appu ( Preeti )
Quote by Appu ( Preeti ) - ನಾವು ಅರಿತಿರುವ ಅರಿಯದಿರುವ ಅದೆಷ್ಟೋ ವ್ಯಕ್ತಿತ್ವಗಳ ಪರಿಶ್ರಮದಿ ಸ್ವಂತತ್ರ ರಾಷ್ಟ್ರವಾಯಿತು ಭಾರತ...
ತಿಳಿಯದೆ ಸಾಗಿಹುದು ಏಳು ಬೀಳುಗಳ ಅಡಿಯಲ್ಲಿ 75ವರ್ಷಗಳ ಸ್ವಂತತ್ರ ಪಡೆದ ಭಾರತವೆಂಬ ಮಹಾನ ರಾಷ್ಟ್ರ..
ಅಂದು ಸ್ವಂತತ್ರತೆಯ್ ದಿನದಿ ಕೂಗಿದ್ದು ಸಾರ್ವಭೌಮ ಜಾತ್ಯತೀತ ರಾಷ್ಟ್ರದವರೆಂದು..
ಇಂದು ಜೀವಿಸತಲಿಹರು ಜಾತಿಯ ಬೇಲಿಯಲಿ ಸಾರ್ವಭೌಮವನ್ನು ಬಂಧಿಯನ್ನಾಗಿಸಿ ಮಾನವೀಯತೆಯ ಕಣ್ಣನು ಮುಚ್ಚಿ..
 ಜಾತ್ಯತೀತಯೇ ನಮ್ಮ ಉಸಿರೆಂದು ಭಾವಿಸುವವರಂತೆ .
ಅಂದು ಸ್ತ್ರೀ ತಾಯಿ ಸ್ವರೂಪ ಇಂದು ಅದೇ ಸ್ತ್ರೀ ಇವರ ರಾಜಕೀಯದ ಗಾಳಕ್ಕೆ ಸಿಕ್ಕ್ ಮಿನಿನಂತೆ...
ಇವರ ಲಾಭಕ್ಕೆ ಹೆಣ್ಣನ್ನು ಬೆತ್ತಲೆ ಮೆರವಣಿಗೆ ಮಾಡಿದ್ದೂ ಆಯಿತು 🤦🏻‍♀️🤦🏻‍♀️😖..ಮೈತೆಯಿ ಕುಕ್ಕಿ ಜನಾಂಗದ ಹೆಸರಿಟ್ಟಿದ್ದು ಆಯಿತು...
ಈಗ ಮತ್ತೇದೇನೂ ಕೋಮುಗಲಭೆ..
ಹಿಂದೂ ಮುಸ್ಲಿಂ ಸಮಾನವೆಂದು ಸಾರಿ ಅರಳಿದ ಭಾರತ
ಇಂದು ಅದೇ ಸಮಾನತೆಯಲಿ ರಾಜಕೀಯ ಕಾರಣದಿಂದ ಕೊರಗಿ ಬಾಡಿಹುದು..
ಭಾರತಾಂಬೆಯ ಹೆಸರಲಿ ತಮ್ಮ ಬೇಳೆ ಚೆನ್ನಾಗಿಯೇ ಬೇಯಿಸಿ ಪ್ರಜೆಗಳನ್ನು ಮುಖರನ್ನಾಗಿಸಿಹರು..
ಇದೆಲ್ಲದರ್ ಅರಿವಿದ್ದರೂ ಕೆಲ ಪ್ರಜೆಗಳು ತಮ್ಮ ಸ್ವಾರ್ಥಕ್ಕೆ ಬಲಿಯಾಗಿಹರು..
ಪ್ರತಿಭಾರಿ ಇಂತದ್ದನೆ ಕೇಳಿ ಕೇಳಿ ಕಿವಿ ಮರಗಟ್ಟಿಹುದು ಈ ಸಮಾಜದ ಮೇಲೆ ಅಸಹನೆ ಹೆಚ್ಚಾಗಿಹುದು..
ಬದಲಾವಣೆ ಯಾವಾಗ ಎಂದೇನಿಸಿದಾಗ ಮತ್ತದೇ ರಾಗ ನೀ ಬದಲಾಗು ಆಗ ಎಲ್ಲವೂ ಬದಲಾಗುವುದು..
ಆದರೇ ಎಲ್ಲವೂ ಬದಲಾದರು..
ಸ್ವಾರ್ಥದಲ್ಲಿ ಅಡಗಿರೋ ಜಾತಿ ಬೇಧ ಭಾವ ಹಣದ ಮೋಹ ಮಾತ್ರಾ ಬದಲಾಗದೆ ಉಳಿಹುದು..
ಇದರ ನಡುವೆ ಭಾರತಾಂಬೆ ಮಲಿನಳಾಗಿ ಕಣ್ಣೀರು ಹಾಕುವಳು..
ಅವಳನ್ನ ಉಳಿಸಿ ಬೆಳೆಸಲು ಯುವಜನತೆ ಸನ್ನದ್ಧರಾಗಿ..
ಇಲ್ಲವಾದರೆ ಪರಕೀಯರಂತೆ ಆಳುತಿರೋ ರಾಜಕೀಯರ ಕೈಯಲ್ಲಿ ಮತ್ತದೇ ಆಳಾಗಿ..
ಆಯ್ಕೆ ನಿಮ್ಮದೇ..
ಯಾವುದೋ ಮೋಹಕ್ಕೆ ಬಲಿಯಾಗದಿರಿ ಕನ್ನಡಾಂಬೆ ಭಾರತಾಂಬೆಯ ಮುಖಕ್ಕೆ ಮಸಿ ಬಡೆಯದಿರಿ 🙏🙏🙏🙏🙏🙏

 - Made using Quotes Creator App, Post Maker App
A
Appu ( Preeti )
Quote by Appu ( Preeti ) - ಡಿಗ್ರಿ ಅಂತೂ ಇಂತೂ ಮುಗಿತು..
ಮುಂದೇನೂ ಅನ್ನೋ ಆಲೋಚನೆ ಜೊತೆ ದಿನಗಳು ಸಾಗುತ್ತಲುಂಟು..
ಸಾಗಬೇಕಿರುವ ದಾರಿಯ ಕುರಿತು ಗೊಂದಲಗಳು ಹಲವಾರು..
ಸಲಹೆ ನೀಡುವವರ ಮಾತುಗಳು ಸಾವಿರಾರು..
ಸೇರಬೇಕಿರುವ ತೀರ ದೂರವಿಹುದು..
ಆದರೇ ಅದಕ್ಕಾಗಿ ನನಗೆ ಸಿಗುತ್ತಿರೂ ಸಮಯ ಅತ್ಯಲ್ಪ..
ನಾ ಕಂಡ ಕನಸಿನ ತೀರ ಬದಿಗೊತ್ತಿ ಸಾಗಲು ಮನಸಿಲ್ಲ..
ಹಾಗೆಂದು ಹೆತ್ತವರಿಗೆ ಭಾರವಾಗುವ ಬಯಕೆಯು ಇಲ್ಲಾ..
ಹಲವಾರು ಚಿಂತನೆಗಳನ್ನು ಹೊತ್ತು ಸಾಗುತ್ತಿರುವೆ..
ಬಂದಿದ್ದನ್ನು ಸ್ವೀಕರಿಸಲೇಬೇಕು ಬೇರೆ ದಾರಿಯೇ ಇಲ್ಲಾ ಎಂಬ ನಿರಾಸೆಯ ಮನಸುಹೊತ್ತು..
ಕೊಟ್ಟಿರೋ ಸಮಯಕ್ಕೆ ಕೈ ಮೀರಿ ಪ್ರಯತ್ನಿಸುವೆ..
ಮಿಕ್ಕಿದೆಲ್ಲ ದೇವರ ಪಾಲಿಗೆ ಬಿಟ್ಟಿರುವೆ.. 💫💫.
𝕙𝕠𝕡𝕖 𝕗𝕠𝕣 𝕥𝕙𝕖 𝕓𝕖𝕤𝕥. ✨✨
𝕋𝕣𝕦𝕤𝕥 𝕄𝕪 𝕊𝕖𝕝𝕗 𝕝𝕖𝕥𝕤 𝕞𝕠𝕧𝕖 𝕠𝕟 ✨✨💫 - Made using Quotes Creator App, Post Maker App
A
Appu ( Preeti )
Quote by Appu ( Preeti ) - ❤ಅಣ್ಣಾ ❤
ನೀ ತಂಗಿ ಎಂದೂ ಕರೆದಾಗ ಸಿಗೋ ಖುಷಿ ಬೇರೆಲ್ಲೂ ಕಾಣೆ..
ಅಪ್ಪನ ನಂತರದ ಮಮತೆಯ ಮಡಿಲು..
 ಭರವಸೆಯ ಒಡಲು...
ನೀವಲ್ಲವೇ ನಮಗೆ..
ತಂಗಿಯನ್ನ ಕಾಡೋ ಕಪಿಚೇಷ್ಟೆ ನಿಮ್ಮದು..
ಕೋಪದಲ್ಲೋ, ಪ್ರೀತಿಯಲ್ಲೋ ನಿಮಗೆ ನೀವೇ ಸಾಟಿ..
ನೀವಿರಲು ಜೊತೆ ನನಗೆ ಕಾಡದು ಬೇರಾವ ಚಿಂತೆ..
ಜೊತೆಯಾಗಿ ಸಾಗಲು ಸುಳಿಯದು ಬೆರಾವ ಭಯವು ನನ್ನೆಡೆ..
ತಂಗಿಯ ಶ್ರೀರಕ್ಷೆಗೆ ಸದಾ ಸಿದ್ಧವಿರುವ ಅಣ್ಣಂದಿರು..
ಅವರಿಗಾಗಿ ಖುಷಿಯ ಕಡಲನ್ನೇ ಬೋರಗರೆಯೋ ತಂಗಿಯರು .
ಈ ಸಂಬಂಧ ಪರಿಶುದ್ಧ ಬಂಧ..💝💝
ಯಾರಿಂದಲೂ ಬಿಡಿಸಲಾಗದ ಅನುಬಂಧ ❤❤
ಅಣ್ಣನ ಪಡೆದ ತಂಗಿಯೇ ಧನ್ಯ 😊
ಒಡಹುಟ್ಟಿದವರು, ಒಡಹುಟ್ಟದೆ ಇರುವವರು..
ಅದು ಯಾರೇ ಆದರೂ ಅವರ ನಡುವಿರುವ ಈ ಸಂಬಂಧ  ಅಪೂರ್ವವಾದದ್ದು..
ಎಲ್ಲ ಸಮಯಕ್ಕೂ ದೇವರು ಬರಲಾಗದೆಂದೇ..
ನಿಮ್ಮನ್ ತಂಗಿಗಾಗಿ ನೀಡುವ ಶಿವ..
ಈ ಭೂಮಿ ಮೇಲಿರೋ ಪ್ರತಿ ಅಣ್ಣಾ ತಂಗಿಗೂ ಇವತ್ತು ವಿಶೇಷ ದಿನ..
ಅಣ್ಣನಿಗೆ ರಾಖಿ ಕಟ್ಟಿ ಸದಾ ನಿನ್ನ ಶ್ರೀರಕ್ಷೆ ಇರಲೆಂದು ಬಯಸೋ ಅಭುತಪೂರ್ವ ಕ್ಷಣ..
ನನ್ನೆಲ್ಲ ಅಣ್ಣಂದರಿಗೂ ಆ ದೈವ ಒಳಿತನ್ನೇ ಮಾಡಿ, ಖುಷಿಯನ್ನೇ ನೀಡಿ,ಆಯುಷ್ಯ ದ ಜೊತೆಗೆ
 ನೆಮ್ಮದಿಯ ಬದುಕು ನೀಡಲೆಂದು ಬೇಡುವೆ 🙏🙏

Quote by Appu ( Preeti ) - 
ಇನ್ನೇನು ಎಲ್ಲವನ್ನು ನೆನಪೆಂಬ ದೀವಿಗೆಯಲಿ ತುಂಬಿ..
ಎಲ್ಲರಿಂದ ದೂರವಾಗೋ ಸಮಯ..
ದೂರವಿದ್ದರೂ ಸವಿನೆನಪುಗಳ ಮರೆಯಲಾರೆ ಎಂಬ ಭಾವನೆಯೊಡನೆ.....
ಮುಂದೇನು ಎಂಬ ಪ್ರಶ್ನೆಯ ದುಗುಡ ಮನದೊಳಗೆ..
ಇದೆಲ್ಲದರ ನಡುವೆ ಈ ಕಾಲೇಜು ಮತ್ತೆ ಸಿಗಲಾರದು..
ಇರುವ ಈ ದಿನಗಳು ಇನ್ನೂ ಖುಷಿಯಾಗಿ ಕಳೆಯಬೇಕೆಂಬ ಭಾವಗಳು..
ಹೊಸತರಲ್ಲಿ ಪರಿಚಯವಿರದ ಬಂಧಗಳು...
ಇಂದು ಬಿಟ್ಟು ಹೋಗುವ ಸಮಯಕ್ಕೆ ಬಿಟ್ಟಿರಲಾರದ ಸ್ನೇಹವನ್ನು ತುಂಬಿದ ಮನಗಳು..
ಎಲ್ಲಿ ನೋಡಿದರು ಹಳೆಯ ನೆನಪುಗಳು..
ಜಗಳವೋ ಕೋಪವೋ ಎಲ್ಲವನ್ನು ಮರೆತು ಮತ್ತೆ ಒಂದಾಗುತ್ತಿರೋ ಸ್ನೇಹಗಳು ..
ಎಲ್ಲವನ್ನು ನೋಡಿದಾಗ ಅರೆ ಕ್ಷಣ ನಾ ಮೌನಿಯಾದೆ..
ಸಿಹಿ ಕಹಿ ನೆನಪುಗಳ ಅಂಗಳದಲ್ಲಿ ನಾ ಬಂದಿಯಾದೆ..
ಮರೆಯಲಾರದ ಸ್ನೇಹಗಳ ಜೊತೆ ಇನ್ನೂ ಹೆಚ್ಚಿನ ಸವಿಯ ಕ್ಷಣ ಕಳೆಯುವ ಹಂಬಲದಲ್ಲಿ ಸಾಗುತ್ತಲಿರುವರೆಲ್ಲರೂ..
ಯಾರು ಅರಿಯರು ಮುಂದೆ ಏನೆಂದು ಈಗ ಆರೀತಿರುವರು ಈ ಕ್ಷಣ ಬರಲಾಗದು ಜೀವಿಸಿಬಿಡುವ ಖುಷಿಯಿಂದ ಇಂದೂ......
   😇😁   ಕಾಲೇಜು ಜೀವನ ಸಿಹಿ ಕಹಿಯ ಭಾವ ಬಂಧನ 💝💝😊😊

🅿︎🆁︎🅴︎🅴︎🆃︎🅸︎ - Made using Quotes Creator App, Post Maker App
A
Appu ( Preeti )
Quote by Appu ( Preeti ) - ನಾವು ಬಿಡಿ ಹೀಗೆ
ಯಾರಿಗೂ ನೋವು ಕೊಡಬಾರ್ದು ಅನ್ಕೋಳ್ತಿವಿ..
ಇಷ್ಟಾನೋ ಕಷ್ಟನೋ ಕೆಲವೊಂದನ್ನ ಸಹಿಸ್ಕೊಳ್ತಿವಿ...
ಕೊನೆಗೆ ಅವರ ಕೊಡೊ ನೋವನ್ನು ಸಹಿಸ್ಕೊಂಡು ಏನೂ ಆಗಿಲ್ಲ ಅನ್ನೋತರ ಇರ್ತೀವಿ..

ಇದ್ಕೆ ಅನ್ಸತ್ತೆ ಯಾರಿಗೂ ನಮ್ಮ ಜೊತೆಗಿರ್ಬೇಕು ಅನ್ಸದೆಯಿಲ್ಲ....
 - Made using Quotes Creator App, Post Maker App
A
Appu ( Preeti )
Quote by Appu ( Preeti ) - ಈಗಿನ ಜನ ಹೆಂಗಂದ್ರ....
ನಮ್ಮ  ಕಷ್ಟದ ಸಮಯದಲ್ಲಿ ಸಹಾಯಕ್ಕೆ ಅಂತಾ ಬಂದು......
ತಮ್ಮ ಬೆಳೆ ಬೇಸಗೋಳತಾರೆ ಹುಷಾರಾಗಿರಿ..
👆👆😉 - Made using Quotes Creator App, Post Maker App
A
Appu ( Preeti )
Quote by Appu ( Preeti ) - ಭೂಮಿ ಮೇಲೆ ಬಂದಾಗಲೂ ಒಂಟಿಯಾಗಿನೇ ಬರ್ತೀವಿ ..
ಹೋಗುವಾಗಲೂ ಒಂಟಿಯಾಗಿನೇ ಹೋಗೋದು..
ಇದರ ಮಧ್ಯ ಸ್ನೇಹ, ಸಂಬಂಧ, ಪ್ರೀತಿ ಪ್ರೇಮ ಅನ್ಕೊಂಡು ತಲೆಕೆಡಸ್ಕೊಂಡು..
ಅತಿಯಾಗಿ ಎಲ್ಲರನ್ನು ಹಚ್ಗೊಂಡು, ನಂಬಿ, ಕೊನೆಗೆ ನಾವೇಷ್ಟೇ ಆ ಸಂಬಂಧ ಸ್ನೇಹಗಳಿಗೆ ಕಿಮತ್ತು ಕೊಟ್ರು ಕೊನೆಗೆ ನೀನ್ಯಾರು ನನಗೆ ಅನ್ನೊವರೆ ಇಲ್ಲಿ ಎಲ್ಲರೂ..
ಅವಶ್ಯಕತೆ ಇದ್ದಾಗ ಬರೋ ಜನರನ್ನ,ನಿಮಗೆ ನಿಮ್ಮ ಸ್ನೇಹ ಪ್ರೀತಿಗೆ ಬೆಲೆ ಕೊಡದೆ ಇರೋವರ್ನ ಎಲ್ಲಿಡ್ಬೇಕೋ ಅಲ್ಲೇ ಇಡೀ.. ಇಲ್ಲಾ ಅಂದ್ರೆ ನಿಮ್ಮನ್ನ ಬುಗುರಿತರ ಆಡಿಸಿ ಕೊನೆಗೆ ಏನೂ ಆಗೇ ಇಲ್ಲಾ.. ನೀನ್ಯಾರು ನನಗೆ ಗೊತ್ತೇ ಇಲ್ಲ ಅನ್ನೋ ತರಾ ಇದ್ದ ಬಿಡ್ತಾರೆ..
ನೀನು ಹುಟ್ಟಿದಾಗಿಂದ ಅವರ ಸಾಯೋವರೆಗೂ ನಿನಗೆ ಒಳ್ಳೆಯದು ಬಯಸ್ತಾರೆ ಅಂದ್ರೆ ಅದು ಅಪ್ಪಾ ಅಮ್ಮ ಮಾತ್ರ ❤.... ಲೈಫ್ ಅಲ್ಲಿ ಅರ್ಥಆಗಿದ್ದು ಇಷ್ಟೇ ಒಂಟಿತನಕ್ಕಿಂತ ಒಳ್ಳೆಯ ಸ್ನೇಹಿತ ಇಲ್ಲ ಅಪ್ಪಾ ಅಮ್ಮನಗಿಂತ ಬೇರೆ ದೇವರಿಲ್ಲ 🙏🙏

🅿︎🆁︎🅴︎🅴︎🆃︎🅸︎ - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

A
Appu ( Preeti )
Quote by Appu ( Preeti ) - 
ಗುರು ಎಂದಾಕ್ಷಣ ನೆನಪಾದದ್ದು ಅವರ ಗಾಂಭೀರ್ಯ.. 
ಸಮಾಜಕ್ಕೆ ಉತ್ತಮ ನಾಗರಿಕರನ್ನ ನೀಡೋ ಗುರು..
ತಪ್ಪನ್ನು ತಿದ್ದಿ ಬದುಕಿಗೆ ಬೆಳಕನ್ನು ತೋರುವರು..
ಕತ್ತಲೆಯಲಿ ಮರೆಮಾಚಿದವರನು ಆಶಾವಾದವೆಂಬ ಹಾದಿಯಲಿ ನಡೆಸಿ ಜೀವನಕ್ಕೆ ಅರ್ಥ ಕಲ್ಪಿಸುವವರು..
ಸೋತಾಗ ಗದರಿದರು ಮುಂದಿನ ಯಶಸ್ಸಿಗೆ ಕಾರಣರಾದವರು..
ಅವರು ಪಂಡಿತರಂತೆ ಕಂಡರೂ ನಮ್ಮೊಡನೆ ಸ್ನೇಹಿತರಂತೆ ಬೆರೆಯುವವರು..
ಅವರಾಡೋ ಮಾತುಗಳು ಈ ಬದುಕಿಗೆ ಗುರಿಯನ್ನು ಹೊಂದುವಂತೆ ಮಾಡಿ, ನಂಬಿಕೆ, ಧೈರ್ಯ, ಆಶಾವಾದಗಳನ್ನು ಮೂಡಿಸುವಂತವು.
.    
  ಇಂತಹ ಒಂದು ಅದ್ಭುತ ಕಾರ್ಯದಲ್ಲಿ ನಿರತರಾಗಿರೋ ಎಲ್ಲ ಗುರುಗಳಿಗೂ ಗುರು ಪೌರ್ಣಿಮೆಯ ಶುಭಾಶಯಗಳು 🙏 - Made using Quotes Creator App, Post Maker App

Quote by Appu ( Preeti ) - ಸಾಗುವ ದಾರಿಯಲಿ ನೂರಾರು ಮುಳ್ಳುಗಳಿದ್ದರೇನು..
ಸಾಗಲೇಬೇಕಲ್ಲ ಬದುಕಿಗೆ ಅರ್ಥ ನೀಡಲು..
ಕಣ್ಣಲ್ಲಿ ಕಂಬನಿಯೇ ತುಂಬಿದ್ದರೇನು..
ಮನಸಲ್ಲಿ ಗುರಿಮುಟ್ಟೋ ತವಕವಿರಲು..
ನಿನ್ನೆಎಂಬ ನೋವಿದ್ದರೇನು ನಾಳೆ ಎಂಬ ಭರವಸೆ ಜೊತೆಗೂಡಿರಲು..
ಯಾರಿದ್ದರೇನು ಇಲ್ಲದಿದ್ದರೇನು..
ನನಗೆ ನಾನೇ ಎಲ್ಲವೂ ಎಂದೂ ಕೊಂಡಿರಲು..
ಸಾಗುತ್ತಲಿರಿ ನಿಮ್ಮ ಸಮಯ ಬರುವವರೆಗೂ..
ಶ್ರಮ ಪಡುತಲಿರಿ ಗುರಿ ಎಂಬ ದಿಗಂತ ಮುಟ್ಟೋವೆರೆಗೆ.. ✨️✨️ - Made using Quotes Creator App, Post Maker App
A
Appu ( Preeti )
Quote by Appu ( Preeti ) - ಹೆಣ್ಣಿನ ಜೀವನ..
ಹುಟ್ಟಿದಾಗಲೂ ದೂರಿದರು ಹೆಣ್ಣನು..
ಭಾರವೆಂಬಂತೆಯೇ ಬೆಳೆಸುವರು..
ಏನೇ ಮಾಡಲಿ ತಪ್ಪೇನ್ನುವರು ಹೇಗೆ ಇರಲಿ ಸರಿ ಇಲ್ಲವೇನ್ನುವವರು..
10ನಿಮಿಷ ತಡವಾಗಿ ಮನೆಗೆ ಬಂದರೆ ನೂರಾರು ಪ್ರಶ್ನೆಯ ಸುರಿಮಳೆ..
ಆಟವಾಡಲಿಚ್ಚಿಸಿದರೆ ಹೆಣ್ಣೆಂದು ಒಳಗಡೆಯೇ ಕರೆದೋಯ್ಯುವರು...
ಕುಣಿಯಲು, ಹಾಡಲು ಮುಂದಾದರೆ ಬೈದು ಕಲೆಯನ್ನೇ ನಿರ್ನಾಮ ಮಾಡುವರು...
ಕಲಿಯಬೇಕೆಂದರೆ ಮುಸುರೆ ತಿಕ್ಕಲೇಬೇಕಲ್ಲವೇ ಎನ್ನುವರು..
ತವರೆಂದು ಹೊರಟರೆ ಹುಟ್ಟಿದ ಮನೆಗೆ ಅತಿಥಿಯದವಳು.. ಗಂಡನ ಮನೆಯಲ್ಲಿ ಹೊರಗಿಂದ ಬಂದವಳೆಣಿಸಿಕೊಂಡವಳು.. ತನ್ನ ಅಸ್ತಿತ್ವ ಮರೆತು ತಣ್ಣವರಿಗಾಗೇ ಜೀವ ತೆಯುವ ಹೆಣ್ಣಿಗೆ ಸಿಕ್ಕಿದ್ದು ನೋವೆ ಹೊರತು ಬೇರೇನಿಲ್ಲ..
ಅತ್ತರು ಅನಿಷ್ಟ, ಬದುಕಿದರೆ ಅವರಿಗೆ ನಷ್ಟ, ಕೊನೆಗೆ ಸತ್ತರೆ ಕೆಟ್ಟವಳೆಂಬ ಪಟ್ಟ..
ನೋಡಲು ಚೆಂದ ಹೆಣ್ಣಿನ ಬದುಕು..
ಕಣ್ಣಿಗೆ ಅಂದ ಅವಳ ನಗುವು..
ಆದರೇ ಕಷ್ಟವೆಂದರೆನ್ನೆಂದು ಅವಳ ಹೊರತು ಅರಿಯರಿಲ್ಲಿ ಯಾರಿಂದು..

Quote by Appu ( Preeti ) - ಬದುಕೊಂದು ಮಾಯೆ ನೀ ತಪ್ಪಿಯು ತೋರದಿರು ಯಾರಿಗೂ ಪ್ರಿತಿಎಂಬ ಛಾಯೆ..
ಒಳ್ಳೆಯವರೆಂಬ ಮುಖವಾಡ ಹಾಕಿ ಕೆಟ್ಟತನದ ಕತ್ತಿಯಿಂದ ನಿನ್ನ ನಿರ್ನಾಮವೇ ಮಾಡುವರು..
ನಿನಗಾಗೇ ನೀ ಇರು ಯಾರು ಇರಲಾರರು ಕೊನೆವರೆಗೆ..
ನೋವಲ್ಲು ನಗುವುದು ಕಳಿತು,ಅಳುವುದು ಮುಗಿಸಿ ಸಾಗುತಿರು ಸುಮ್ಮನೆ ನೀ ಮೌನಿಯಂತೆ..
ಎಲ್ಲವನ್ನು ತೊರೆದು ನಿನ್ನದೇ ದಾರಿಯಲಿ ಸಾಗು.
 ಪಾಪ ಕರ್ಮಗಳ ಲೆಕ್ಕಾಚಾರ ಹಾಕುವವನು ಮೇಲಿರುವಾಗ ನಿನಗೇಕೆ ದ್ವೇಷವೆಂಬ ಚಿಂತೆ ಅದೇ ಕೊಂಡೊಯ್ಯು ವುದು ನಿನ್ನ ಚಿತೆಯೇಡೆಗೆ.....
ಏನೂ ಆಗೇ ಇಲ್ಲವೇಬಂತೆ ಬದುಕಿಬಿಡು.. ಸಮಯ ಎಲ್ಲದಕ್ಕೂ ಉತ್ತರಿಸುವುದು.. ಸುಮ್ಮನೆ ನೀ ಮೌನಿಯಾಗಿ ಉಳಿದುಬಿಡು.. - Made using Quotes Creator App, Post Maker App
A
Appu ( Preeti )
Quote by Appu ( Preeti ) - ನೀಲಿ ಆಕಾಶದಲಿ ಚುಕ್ಕಿಗಳದ್ದೆ ಕಲರವ ..
ಬೆಳದಿಂಗಳ ಬಿರೋ ಚಂದ್ರನದೇ ಬಣ್ಣವ..
ಮೋಡದ ಮುಸುಕು ಕವಿಯಿತು ಮೆಲ್ಲನೆ..
ಚುಕ್ಕಿಯ ಕಲರವ ಮರೆಯಾಯಿತು ತಟ್ಟನೆ..
ಕಾಣುವ ಚಂದಿರ ಹುಡುಕಿದ ಚುಕ್ಕಿಯ.
ಕರೆಯುತ ಮೆಲ್ಲನೆ ತೀರಕೆ ಸಾಗುತ..
ಸಹಾಯಕ್ಕೆಂದೇ ಬಿಸಿತು ಗಾಳಿ..
ಗಾಳಿಯ ಮಾತಿಗೆ ಒಪ್ಪಿಗೆ ನೀಡಿ..
ಸಾಗಿತು ಮೋಡ ತೀರದೆಡೆಗೆ..
ಆಗ ಕಣ್ಣಿಗೆ ಕಂಡ ಚುಕ್ಕಿಯ ಕಂಡು..
ಚಂದ್ರನ ಮನಸ್ಸು ಕುಣಿಯುತಳಿತ್ತು..
ಸಹಾಯಕ್ಕೆ ಬಂದವರಿಗೆ ನಮಿಸುತಲಿತ್ತು ..

 - Made using Quotes Creator App, Post Maker App
A
Appu ( Preeti )
Quote by Appu ( Preeti ) -  - Made using Quotes Creator App, Post Maker App
A
Appu ( Preeti )
Quote by Appu ( Preeti ) - ಪ್ರೀತಿಸಿದ ಜೀವಗಳವು..
ದೂರಾಗಿವೆ ಅದೇಕೋ ಇಂದು..
ಮರೆಯದ ನೆನಪುಗಳ ಹೊತ್ತು...
ಸಾಗುತ್ತಲಿವೆ ಬೇರೆ ಬೇರೆ ದಿಕ್ಕಿನೆಡೆಗೆ..
ಮನಸಲ್ಲಿ ಮಾಸದ ಪ್ರೀತಿಯ ಜೊತೆಗೆ..
ಕಣ್ಣಲ್ಲಿ ಜಾರದೇ ಉಳಿದ ಕಂಬನಿ ಹನಿಯಿರಲು ..
ಮುಖದಲಿ ನಗುವಿನ ಛಾಯೆ ಹೊತ್ತು..
ಸಾಗುತಲಿವೆ ತಿಳಿಯದ ಹಾದಿಯಲಿ..
ಜವಾಬ್ದಾರಿ ಎಂಬ ಅಲೆಗಳಿಗೆ ..
ಪ್ರೀತಿಯೇ0ಬ ದೋಣಿಯ ಮುಳುಗಡೆ ಮಾಡಿ..
ಕಳೆಯುತಿವೆ ದಿನಗಳು ತಿಳಿಯದಹಾಗೆ..
ಜಾತಿಯ ಕಹಳೆಗೆ..
ತ್ಯಾಗದ ಹೆಸರನಿತ್ತು..
ದೂರಾಗಿವೇ ಇಂದು ಪ್ರೀತಿಸಿದ ಹೃದಯಗಳು..
ಜೊತೆಗಿರಲು ಇಷ್ಟವಿದ್ದರೂ ಇಲ್ಲದಂತೆ..
ನೆನಪಿದ್ದರು ಮರೆತಂತೆ..

 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

A
Appu ( Preeti )
Quote by Appu ( Preeti ) - ಮಹಿಳಾ ದಿನಾಚರಣೆ
ಹೆಣ್ಣು ಭರವಸೆಯ ಕಣ್ಣು..
ನಮ್ಮನ್ನ ಭೂಮಿಗೆ ತಂದ ದೇವತೆ ಹೆಣ್ಣು..
ನಮಗಾಗಿ ಪ್ರತಿ ಕ್ಷಣ ಬದುಕುತಿರುವ ತಾಯಿ ಹೆಣ್ಣು..
ನೋವು ನಲಿವುಗಳ ಸಹಚಾರಿ ಹೆಣ್ಣು..
ತಂದೆಗೆ ಗೌರವದ ಪ್ರತೀಕ ಹೆಣ್ಣು..
ಸಮಾಜಕ್ಕೆ ಮಾದರಿ ಹೆಣ್ಣು..
ತ್ಯಾಗಕ್ಕೆ ಪ್ರೀತಿಗೆ ಹೆಸರು ಹೆಣ್ಣು
ಗೆಳತಿಯಾಗಿ, ಸಖಿಯಾಗಿ, ಸಂಗಾತಿಯಾಗಿ..
ಪ್ರತಿಕ್ಷಣ ಎಲ್ಲರ ಖುಷಿಗಾಗಿ ಜೀವಿಸುವಳು ಹೆಣ್ಣು..
ಇಂದು ಎಲ್ಲ ರಂಗದಲ್ಲೂ ಅಪ್ರತಿಮ ಸಾಧನೆಗೈದು..
ಬಾನೆತ್ತರಕ್ಕೆ ತನ್ನ ಚಿತ್ತಾರವ ಮೂಡಿಸುತ್ತಿರುವವಳು ಹೆಣ್ಣು..
ಕರುನಾಡಿನ ಕಣ್ಣಾಗಿ..
ಬದುಕಿಗೆ ಸ್ಫೂರ್ತಿಯಾಗಿ, ಮುಗಳ್ನಗೆಯ ಬೀರುತ ಕಷ್ಟಗಳನ್ನು ಎದುರಿಸುತ್ತಾ ಸಾಗುತಿಹಳು ಹೆಣ್ಣು..
ಸಹನೆ, ತ್ಯಾಗ, ಪ್ರೀತಿ, ಕರುಣೆಯ ಪ್ರತೀಕ ಹೆಣ್ಣಾಗಿರಲು..
ಕೈಎತ್ತಿ ಮುಗಿದು ಗೌರವಿಸಬೇಕೆಂದು ಎನಿಸುವ ಎಲ್ಲ ಹೆಣ್ಣು ಮಕ್ಕಳಿಗೂ ಮಹಿಳಾ ದಿನಾಚರಣೆ ಶುಭಾಶಯಗಳು ✨️✨️💫💫😇

 - Made using Quotes Creator App, Post Maker App
A
Appu ( Preeti )
Quote by Appu ( Preeti ) - ಬಣ್ಣಗಳ ಹಬ್ಬಕ್ಕೆ ಚಿಕ್ಕದೊಂದು ಬರಹ..

ಬಣ್ಣಗಳ ಬದುಕು ಇದು..
ಬದುಕಿಬಿಡು ಕಲರವ ತೋರುವಂತೆ..
ಪ್ರತಿ ಬಣ್ಣಕ್ಕೂ ಅದರದೇ ಮಹತ್ವ ಉಂಟು..
ಮರೆಯದಿರು ಅದನ್ನ ನೀ ಕಡೆಗಣಿಸಿ..
ಕಪ್ಪಾದರೇನು, ನೀಲಿ ಆದರೇನು, ಕೆಂಪಾದರೇನು..
ಬಣ್ಣದ ಒಡನಾಟವ ನಿನ್ನೊಮ್ಮೆ ಮಾಡಿ ನೋಡು..
ಮನಸ್ಸಲ್ಲಿರೋ ಬೆದವ ತೊರೆದು ನೋಡು..
ಎಲ್ಲ ಬಣ್ಣದಲ್ಲೂ ಕಲರವ ಉಂಟು..
ಅದನೊಮ್ಮೆ ಅನುಭವಿಸಿ ನೋಡು..
ಮನಸಾರೆ ಒಪ್ಪಿ ನೋಡು..
ಬದುಕಿನ ಕೊಳೆ ಮರೆಯಾಗಿ..
ಬಣ್ಣಗಳೇ ಮೈಗುಡುವಂತೆ..
ಚೆಂದದ ಕಾಮನಬಿಲ್ಲಿನ ರೂಪ ನಿನ್ನಲ್ಲೇ ನಿನಗೆ ಕಾಣುವುದು..
ನೋಡುವ ದೃಷ್ಟಿ ನೀ ಬದಲಾಯಿಸಿಬಿಡು..
ಬಣ್ಣಗಳು ತರಲಿ ಚಿತ್ತಾರದ ರಂಗು..
ತೊರೆದುಬಿಡಲಿ ನಿನ್ನಲ್ಲಿರೋ ಕೊಲೆಯ ಬಂಗು..
ಆಗ ನೀನಾಗುವೆ ಆಕಾಶದಿ ಮೂಡುವ ಶಾಶ್ವತ ಕಾಮನಬಿಲ್ಲು..
 - Made using Quotes Creator App, Post Maker App
A
Appu ( Preeti )
Quote by Appu ( Preeti ) - ಕೆಲ ನೆನಪುಗಳು ಹೀಗೇ..
ಮರೆತರು ನೆನಪಿರುವಂತೆ 
ಸ್ನೇಹದ ಹೆಸರಲಿ ಉಳಿಯೋ ರಾಗದಂತೆ 
ಕೆಲ ಸ್ನೇಹಗಳೇ ಹಾಗೇ..
ನಗುವನ್ನೇ ಉಳಿಸಿ
ನೋವನ್ನು ಮರೆಸಿ
ಕಾಲೇಳೆದು ನಗಾಡುವಂತೆ..
ವಿಚಿತ್ರವಾದ ಹೆಸರನ್ನಿಟ್ಟು.
ಲೇ,ಲೋ ಎನ್ನುತ್ತಾ ಕುಣಿದಾಡುವಂತೆ..
ಸಿಟ್ಟನ್ನು ನಗೆಯನ್ನಾಗಿಸಿ.
ನಗುವಲ್ಲೆ ಸ್ನೇಹ ಸವಿಸಿ..
ಎಂದಿಗೂ ಮರೆಯದ ಪ್ರೀತಿಯ ನೀಡಲು..
ಮರೆಯಲು ಸಾಧ್ಯವೇ ಇಲ್ಲವಲ್ಲ ಎನ್ನುವಂತೆ
ಜೊತೆಯಾಗಿ ನಿಲ್ಲುವುದು ಸ್ನೇಹ ಬಿಡಿಸಲಾಗದ ಬಂಧನದಂತೆ...

ಪ್ರೀತಿ  - Made using Quotes Creator App, Post Maker App
A
Appu ( Preeti )
Quote by Appu ( Preeti ) - ಒಂಟಿಯಾಗಿ ಸಾಗುತಿರಲು
ಸಿಕ್ಕಿತು ದಾರಿಯಲಿ ಮರವೊಂದು..
ಕೇಳಿತು ಬೇಸರದಲ್ಲಿ ಎಲ್ಲಿಗೆ ಸಾಗುತಿರುವೆಂದು..
ಹೇಳಿದೆ ನಾ ಮರಳಿಬಾರದ ಊರಿಗೆಂದು..
ಮರ ಹೇಳಿತು ಕಷ್ಟಕ್ಕೆ ಹೆದರಿ ನೋವಿಗೆ ಸೋತು ಹೋಗಿರುವೆಯಾ ಎಂದೂ..
ಹೌದೆಂದು ಮನ ನುಡಿಯಿತಾದರು ತಕ್ಷಣ ಮರವನ್ನು ಏನೋ ಕೇಳಬೇಕೆಂದು ಅನಿಸಿ ಕೇಳಿದೆ ಮರವನ್ನು..
ನಿನ್ನ ಕೊಂಬೆ ರೆಂಬೆಗಳನ್ನ, ನಿನ್ನ ಚಿಗುರು ಹಣ್ಣುಗಳನ್ನ ಕಿತ್ತೊಕೊಳ್ಳೋ ಜನಗಳ ನಡುವೆ ಅದೇಗೆ ಬದುಕಿರುವೇ ಎಂದೂ..
ಆಗ ಮರ ಹೇಳಿತು ನನ್ನಿಂದ ಅಷ್ಟೆಲ್ಲ ಉಪಯೋಗವಿರಲು, ಪ್ರತಿಯೊಬ್ಬರೂ ನನ್ನಿಂದ ಖುಷಿಯಾಗಿರುವರೆಂದು ತಿಳಿದಾಗ ನನ್ನ ನೋವೆಲ್ಲಾ ಮರೆತುಬಿಡುವೆ..
ಆಗ ಎನಿಸುವುದು ನಾ ಮತ್ತೆ ಚಿಗುರುಡೆಯುವೆ, ಹೂ ಹಣ್ಣು ನೀಡುವೆ ನನ್ನ ಬದುಕಿನ ಉದ್ದೇಶವೇ ಇದಾಗಿರಲು ಬದುಕಲೇಕೆ ಹೆದರಿಕೇ ಎಂದೂ..
ಆಗ ಮನ ಮರಳಿ ನುಡಿಯಿತು ನಿನ್ನ ಬದುಕಿಗೂ ಒಂದು ಉದ್ದೇಶವಿದೆ, ನಿನ್ನಿಂದಲು ಅದೆಷ್ಟೋ ಜನರಿಗೆ ಅನುಕೂಲವಾಗಬೇಕಿದೆ,ಕಷ್ಟ ನೋವುಗಳು ಎಷ್ಟೇ ಇದ್ದರೂ.. ಬದುಕಿದು ಸಾಗುತಲಿರಲಿ ಮತ್ತೆ ಹೊಸ ಆಕಾಂಕ್ಷೆಯ ಹೊಂದುತ್ತಲಿರಲಿ..
 ನಿನಗೂ ಮತ್ತೆ ಮತ್ತೆ ಗೆಲ್ಲಬಲ್ಲ, ನಿನ್ನ ಸಾಮರ್ಥ್ಯವನ್ನು ಹೆಚ್ಚಿಸುವ ಅವಕಾಶಗಳಿವೆ ಎಚ್ಚೆತ್ತುಕೊಂಡು ಸಾಧಿಸು ಎಂದೂ..
ತಕ್ಷಣ ನನ್ನ ಮನದ ಮಾತರಿತು ಮರ ಒಳ್ಳೆಯದಾಗಲೆಂದು ಹಾರೈಸಿತು..
.           ಮರದಿಂದ ಕಲಿತ ಪಾಠ ಬದುಕಿನ ದಿಕ್ಕನ್ನೇ ಬದಲಿಸುವಂತಿತ್ತು.. ಹೊಸ ಹುರುಪನ್ನು ನೀಡಿ ಮನದ ಗೊಂದಲಕ್ಕೆ ತೆರೆ ಎಳೆಯಿತು..

ಪ್ರೀತಿ  - Made using Quotes Creator App, Post Maker App
A
Appu ( Preeti )
Quote by Appu ( Preeti ) -  - Made using Quotes Creator App, Post Maker App
A
Appu
Quote by Appu - ಬಯಸಿದ್ದು ಸಿಕ್ಕಾಗ ಖುಷಿಯಾಗತ್ತೆ..
ಬಯಸದೆ ಇದ್ದರೂ ಇಷ್ಟ ಪಟ್ಟಿದ್ದು ಸಿಕ್ಕಾಗ ಖುಷಿ ಜೊತೆ ನೆನಪು ಮಧುರವಾಗಿ ಉಳಿಯುತ್ತದೆ..
❤❤

ಪ್ರೀತಿ  - Made using Quotes Creator App, Post Maker App
A
Appu
Quote by Appu - ಸಾಗುತಲಿದೆ ದಿನಗಳು..
ಬರುತಲಿದೇ ಭರವಸೆಯ ಭಾವಗಳು..
ಜೀವನವೆಂಬ ದಾರಿಯಲಿ..
ಕನಸೇಂಬುದೇ ಬದುಕು..
ಅದನ್ನಾ ನನಸಾಗಿಸುವುದೇ ಯಶಸ್ಸು..😉🙃

Quote by Appu - ಓ ಬದುಕೇ ಹೀಗೇಕೆ ನೀ..
ಕಷ್ಟವಿದ್ದರೂ ಬದುಕಬಲ್ಲೆ
ನೋವಿದ್ದರೂ ನಗಬಲ್ಲೆ..
ಕನಸಲ್ಲಿ ಸೋತರು..
ವಾಸ್ತವತೆಯಲಿ ಗೆಲ್ಲಬಲ್ಲೆ..
ನೆನಪನ್ನು ಉಳಿಸಿ ದಿನವನ್ನು ಮರೆಸಿ
ನೀನಿಷ್ಟದಂತೆ ಬದುಕಬಲ್ಲೆ..
ಆದರೂ ಇನ್ನೆನಕ್ಕೋ ಕೊರಗುವೇ..
ಯಾವುದಕ್ಕಾಗಿಯೋ ಚಡಪಡಿಸುವೇ..
ಎಷ್ಟಿದ್ದರೂ ಇನ್ನೂ ಬೇಕೆನ್ನುವ ಸ್ವಾರ್ಥತೆಯಲ್ಲಿಯೇ ಜೀವಿಸುವೆ..
ಕೊನೆಗೂ ಏನೂ ಇರದೇ ಬರೀಕೈಯಲ್ಲಿ ಮಣ್ಣಾಗುವೆ..
ಓ ಬದುಕೇ ನೀನೇಕೆ ಹೀಗೇ..? - Made using Quotes Creator App, Post Maker App
A
Appu
Quote by Appu - ಮುಗಿಯುತಲಿದೆ ಈ ವರುಷ..
ಬರುತಲಿದೆ ಹೊಸ ವರುಷ..
ಮರೆಯದಿರು ಹಳೆ ನೆನಪ
ಕಾಣುತಿರು ಹೊಸ ಕನಸ..
ನೆನಪುಗಳ ಜೊತೆ ಅನುಭವವು ಕೂಡಿ 
ಸಾಗುತಿರು ಹೀಗೇ ನಗು ನಗು ತಾ..
ಬರುವುದು ಖುಷಿ ನಿನಗಾಗಿ.
ತರುವುದು ಗೆಲುವು ನಿನಗಾಗಿ 

appu - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

A
Appu
Quote by Appu - ತುಂಬಾ ಮಾತಾಡಬೇಕು ನಾ...
ನನಗಾಗಿ ಸ್ವಲ್ಪ ಸಮಯವನ್ನು ನೀಡುವೆಯ ನೀ..
ಒಂಟಿ ಎನಿಸಿದೆ ಪ್ರತಿಕ್ಷಣ..
ಹೇಳಲಾಗದು ಮನಸಿನ ತುಡಿತವ ಈ ಕ್ಷಣ..
ಕೇಳಲಾಗುತ್ತಿಲ್ಲ ಸಮಯ ನೀಡುವೆಯ ಎಂದೂ..
ಸ್ವಲ್ಪ ನನ್ನೊಡನೆ ಸಮಯ ಕಳೆಯುವೆಯ ಎಂದೂ..
ಒಂದು ತಂದೆಯ ಅಪ್ಪುಗೆ ನಿನ್ನಿಂದ ಬಯಸಬೇಕೋ ಬೇಡವೋ ಕಾಣೆ ನಾ..
ನೀ ಹೇಗಿದ್ದರೂ ದೂರಗುತ್ತಿರಿವೇ ಎಂದೇ ಎನಿಸಿದೆ ಈ ಕ್ಷಣ..
ಕಾರಣ ನಿನ್ನ ನಡವಳಿಕೆ ಬದಲಾಗಿ ಹೋಗಿದೇ ಸಂಪೂರ್ಣ..
ನಾ ಎಷ್ಟೇ ಹೇಳಿದರು ಈಗ ನಿನಗದು ಅರ್ಥವಾಗುವುದಿಲ್ಲ...
ಆದರೇ ನೋವಲ್ಲೆ ಕೊರಗುತ್ತಿದೆ ಸದಾ ನನ್ನ ಈ ಮನ....

🅰︎🅿︎🅿︎🆄︎ - Made using Quotes Creator App, Post Maker App
A
Appu
Quote by Appu - ಸಮಯದ ಕೈಯಲ್ಲಿ ಬದುಕಿನ ಪಾಠ
ಮರೆಯಲಾಗದು ಜೀವನದ ಆಟ..
...ಮರೆತರೆ ಮರೆಯಾಗುವೆ ನೀ ಹೆಸರುಳಿಯದಂತೆ...
ಮರೆಯದೇ ನೆನಪಿಡು ಬದುಕಿನ ಪಾಠ 
ಆಗ ಬದುಕೇ ಒಂದು ಅದ್ಭುತ ಆಟ...
ನಿನ್ನ ಹೆಸರು ಅಜರಾಮರವಾಗಿಸೋ ಸಮಯದ ಆಟ..
ಮರೆತರೆ ಹೇಗೆ ನೀ ಈ ಪಾಠ... 🙃💫
.              
.                                 💫  appu - Made using Quotes Creator App, Post Maker App
A
Appu
Quote by Appu - ಪೆದ್ದು ಮಾನವ..

ಮೆರೆಸುವರು ನೀ
ಕೆಳಗೆ ಬೀಳೋವರೆಗೆ..
ಜೊತೆಯಾಗುವರು ನೀ
ಬಡವನಾಗುವರೆಗೆ..
ನಿನ್ನವರಂತೆ ನಟಿಸುವರು
ನೀ ಮರೆಯಾಗುವರೆಗೆ..
ಹೊಗಳುವರು ನಿನ್ನ
ನಿನ್ನ ಎದುರಲಿ..
ಆದರೇ ನೀನು ಕಾಣಲಾರೆ ಅವರ ಇನ್ನೊಂದು ಮುಖವಾಡವಾ..
ಈ ಕಾಲ ವಿಚಿತ್ರ..
ಈ ಬದುಕು ಚಿತ್ರ ವಿಚಿತ್ರ.
ನಂಬದಿರು ಯಾರನ್ನು ನೀ 
ಈ ಸಮಯದ ಹಾದಿಯಲಿ ನಂಬಿಕೆ ಮಾಯವಾದೀತು...?
ತಿಳಿದಿಕೋ ಹುಚ್ಚು ಮಾನವ ನಿನ್ನ ಹುಷಾರಲ್ಲಿ ನೀ ಇದ್ದಷ್ಟು ಒಳ್ಳೆಯ್ದು ಎಂದೂ... 

 - Made using Quotes Creator App, Post Maker App
A
Appu
Quote by Appu - ನಗುವೊಂದು ಮೂಡಲಿ ಮೊಗದಲಿ
ಕನಸೊಂದು ಅರಳಲಿ ಮನಸ್ಸಲ್ಲಿ..
ಸಮಯದ ಜೊತೆ ಸಾಗು ನೀ
ಶ್ರಮದ ಹಾದಿಯಲಿ..
ನೀ ಬಯಸದಿರು ಪಲಾನು ಫಲ..
ನಿನ್ನ ಶ್ರಮ ಮೆಚ್ಚಿ ಆ ದೈವ ನೀಡುವುದು
ನೆಮ್ಮದಿಯಿಂದ ಸಾಗುವ ಬದುಕಿನ ಫಲ..
ಅಲ್ಲಿವರೆಗೂ ಬಿಡದಿರು ನಿನ್ನ ಶ್ರಮದ ಕೆಲಸವನು ..
ತೊರೆಯದಿರು ನಿನ್ನ ಗುರಿಯನು..
ಸಮಯ ಒದಗಿ ಬರುವುದು ನಿನಗೆಂದು..
ಕಾಯುತಿರು ನೀ ಖುಷಿಯಿಂದ 😊💫

appu - Made using Quotes Creator App, Post Maker App
A
Appu
Quote by Appu - ಎಲ್ಲರೂ ಒಳ್ಳೆಯವರೇ..
ನಮ್ಮ ಮನಸ್ಥಿತಿ ಪರಿಸ್ಥಿತಿ ಸರಿಯಿರುವಾಗ
ಎಲ್ಲರೂ ಒಳ್ಳೆಯವರೇ..
ನಮ್ಮ ಅವಶ್ಯಕತೆಇರುವಾಗ
ಎಲ್ಲ ಒಳ್ಳೆಯವರೇ..
ನಿನ್ನ ಜೊತೇಲಿರುವಾಗ
ಇಲ್ಲಿ ಎಲ್ಲ ಒಳ್ಳೆಯವರೇ..
ಸಮಯ ಸಂದರ್ಭಗಳು ಸರಿ ಇದ್ದಾಗ..
ಆದರೇ
ಇಲ್ಲಿ ಎಲ್ಲ ಕೆಟ್ಟವರು ನಿನ್ನ ಮನಸ್ಥಿತಿ ಪರಿಸ್ಥಿತಿ ಆಲೋಚನೆ ಸಮಯ ಸಂದರ್ಭ ಎಲ್ಲವೂ ಕೆಟ್ಟಾಗ..
💫💫 - Made using Quotes Creator App, Post Maker App
A
Appu
Quote by Appu -  - Made using Quotes Creator App, Post Maker App
A
Appu
Quote by Appu - ಓ ಗೆಳೆಯನೇ
ನೆನಪೊಂದು ಕಾಡುತಿದೇ..
ನಗುವೆಲ್ಲೋ ಮರೆತಂತಾಗಿದೆ..
ನೆರಳೇಕೋ ದೂರವಾಗುತ್ತಿದೆ
ಮನವೆಕೋ ಭಾರವಾಗಿದೆ...
ಮಾತೇಲ್ಲೋ ಮರೆಯಾಗಿ..
ಮೌನವೇ ಆವರಿಸಿದೇ..
ಭರವಸೆಯು ಬಿದ್ದಂತಾಗಿದೆ
ಬದುಕು ನಿರಾಶೆಗಳಿಂದ ಕೂಡಿದೆ..
......ಈ ನಿರಾಶೆಯಲೂ.....
ಹೊಸ ಚಿತ್ತಾರವ ನೀ ಮರಳಿ ನನಗಾಗಿ ನೀಡುವೆ ಎಂದೂ..
ನನ್ನ ಮನ ಬಯಸಿ ನಿನಗೆಂದೇ ಕಾದಿದೆ..
ಬಂದು ಬಿಡು ಮರಳಿ ಮೊದಲಿನ ವ್ಯಕ್ತಿಯಾಗಿ ಕಾಯುವೆ ಪ್ರತಿಕ್ಷಣ ನಿನ್ನ ನಲ್ಮೆಯ ಗೆಳತಿಯಾಗಿ
ಕೊಟ್ಟುಬಿಡು ಮರೆಯಾದ ಸವಿನೆನಪು
ಇರುವೆ ಕೊನೆವರೆಗೆ ನಿನ್ನ ಕಾಡೋ ಗೆಳತಿಯಾಗಿ..
 - Made using Quotes Creator App, Post Maker App
A
Appu
Quote by Appu -  - Made using Quotes Creator App, Post Maker App
A
Appu
Quote by Appu - null - Made using Quotes Creator App, Post Maker App