Ashoka Vishwanath profile
Creator Profile

Ashoka Vishwanath

Sharing quote designs and daily inspiration.

49 Posts
2 Followers
1 Following
A
Ashoka Vishwanath
Quote by Ashoka Vishwanath - ಶತ್ರುವಿನ
ಸಂಕಟಗಳನ್ನು ನೋಡಿ
ಸಂಭ್ರಮ ಪಡುವವನು
'ಹೃದಯವಂತ'ನಾಗಲಾರ......
                              ಕವಿಶ್ರೀ 
 - Made using Quotes Creator App, Post Maker App
A
Ashoka Vishwanath
Quote by Ashoka Vishwanath - 'ಟೀಕಿಸಿದ ವಸ್ತು ಮತ್ತು ವ್ಯಕ್ತಿಗಳೇ
ಮುಂದೊಂದು ದಿನ
ನಮಗೆ ನೆರವಾಗೋದು'...
                 ಕವಿಶ್ರೀ - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಸಂಬಂಧಿಕರ ಹತ್ತಿರ ನೀನೇ ಹೋಗಿ
ಮಾತನಾಡಿಸುತ್ತಿಯ ಅಂದ್ರೆ
ನಿನ್ನ ದೊಡ್ಡ ಗುಣ ಅಲ್ಲ,
ನಿನ್ನ ಹತ್ತಿರ 'ದುಡ್ಡು -ಶ್ರೀಮಂತಿಕೆ '
ಇಲ್ಲಾಂತ ಅರ್ಥ....
                      ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಬದುಕಿದ್ದಾಗ
ಬಂದು ನೋಡದ
ಬಂಧು ಮಿತ್ರರು

ಸತ್ತಾಗ ಶವದ
ಬಟ್ಟೆ ಸರಿಸಿ
ಮುಖ ನೋಡಲು
ಮುಗಿಬೀಳುವರು....
                          - ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಕಷ್ಟದ ಸಮಯದಲ್ಲಿ
ಸಹಾಯ ಮಾಡಿದವರು
ನಮಗೆ ದೇವರಂತೆ ಎನ್ನುವ
ಹೆಂಡತಿಯರು,
ತಮ್ಮ ಗಂಡನನ್ನು
' ದೇವರಾಗಲು'  ಬಿಡರು.... 
          -------  ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - null - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಕೆಲವೊಂದು ಸಲ
ನಮಗಾಗಿ ನೀಡಿದ
ಅಮೂಲ್ಯ ಸಮಯವನ್ನು
ಸರಿಯಾಗಿ ಬಳಸಿಕೊಳ್ಳದೆ
ಇನ್ನೊಬ್ಬರ ಕೆಟ್ಟ ನಿರ್ಧಾರದಿಂದ
ನಾವ್ಗಳು ಅವರ ಪಾಲಿಗೆ
ವಿಲನ್ ಆಗ್ತಿವಿ.....
                              kavishree 

 - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಬದುಕು
ಕಟ್ಟಿಕೊಳ್ಳಲು
ಶ್ರಮಿಸಿದ ಗುರುಗಳಿಗಿಂತ,
ಹೊಡೆತ ಕೊಟ್ಟವರೆ
ನೆನಪಿನಲ್ಲಿ ಉಳಿಯೋದು ....
                            kavishree  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಮನಸ್ಸು
ಹಗುರವಿಲ್ಲದಿದ್ದರೆ,
ತಿಜೋರಿಯಲ್ಲಿ
ರಾಶಿ ರಾಶಿ ಹಣವಿದ್ದರೆನು ಫಲ....
                            
..... ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ನೂರು ಹುಡುಗಿಯರಲ್ಲಿ
ನನ್ನವಳೆ ಸುಂದರ...
ಅವಳoದವ ನೋಡಿ
ಅಸೂಯೆ ಪಟ್ಟನು ಚಂದಿರ
ಮೋಹಿಸಿದನಂತೆ 
ಒಳಗೊಳಗೇ ನೇಸರ ...
ಮಾಡಿಕೊಂಡಿವೆ 
ಹಲವು ಹೃದಯ ಬೇಸರ
ಗುಣದಲಿ ಅಪರಂಜಿ
ಮಾತಿನಲಿ ಕಾರಂಜಿ
ಪೈಪೋಟಿ ಇಬ್ಬರಿಗೂ
ಪ್ರೀತಿಸಲು
ಬಹುಪಾಲು ಸಮಯ
ಅವಳಿಗೆ ಮೀಸಲು
ಯಾರಿಗೂ ಮಾಡಲ್ಲ ಹೋಲಿಕೆ
ಸುಳಿಯದು ವಿರಹ ಸನಿಯಕೆ
ನನ್ನವಳೇ ನನಗೆ ವಿಶ್ವ ಸುಂದರಿ
ನೀಡಾಗಿದೆ ಹೃದಯದಲಿ ಪಟ್ಟ
ಬೇಕಾಗಿಲ್ಲ ಯಾವುದೇ ಕಿರೀಟ
ನನ್ನವಳೇ ನನಗೆ
ಸದಾ ಮುಗುಳು ನಗೆ....
                       ಕವಿಶ್ರೀ

 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

A
Ashoka Vishwanath
Quote by Ashoka Vishwanath - ಕಂಗಾಲಾಗಿದೆ ಹೃದಯ
ನಿನ್ನ ಕಂಡೊಡನೆ
ಮಗದೊಮ್ಮೆ ಮಗುವಿನಂತೆ
ನಿನ್ನ ಸಾನಿಧ್ಯ ಬಯಸಿದೆ
ನೂರು ಕನಸುಗಳ
ಗಿಡಗಳಿಗೆ ನೀರುಣಿಸಿ
ಪೋಷಿಸಿ ಫಲ ಕೊಡುವ
ಮುನ್ನ ಮಾಯವಾಗಿ
ನನ್ನೆದೆಯಲಿ ಬಿರುಗಾಳಿ ತಂದು
ಬದುಕ ಬರಡಾಗಿಸಿ ಹೋದೆ
ಹಳೆ ಮಧುರ ನೆನಪಿಗೆ
ಜಾರಿದೆ ಮನ ನಿನ್ನಯ ಸ್ಪರ್ಶಕೆ 
ಕಾಡದಿರು  ಗೆಳತಿ
ಇನ್ನೊಂದು ಸರತಿ....
            ------ ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ತಾನು,
ತನ್ನವರೆ
ಬೆಳೆಯಬೇಕು
ಅನ್ನುವವರ ನಡುವೆ ...
ಬಡವನ ಕನಸುಗಳು
' ಕಣ್ಮರೆಯಾಗುತಿವೆ '

              -------- ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ದೂರ ತೀರದಲಿ
ನಿನ್ನ ಹೆಜ್ಜೆಯ ಜೊತೆಯಲಿ
ನಡೆಯುವಾಸೆ..
 ಬೆಟ್ಟದಲ್ಲಿ ತುದಿಯಲ್ಲಿ
ನಿನ್ನೆಸರ ಕೂಗಿ ಪ್ರತಿದ್ವನಿ
ಕೇಳುವಾಸೆ....
ಪ್ರಯಾಣದ ನಡುವೆ
ಜಡಿ ಮಳೆಗೆ ಸಿಕ್ಕಿ
ಮರದಡಿ ನಿಂತು
ನಿನ್ನ ಬಿಗಿದಪ್ಪುವಾಸೆ...
ಅವರಿವರ ಮಾತಿಗೆ
ಕಿವಿಗೊಡದೆ
ಪ್ರತಿ ಜನ್ಮದಲ್ಲಿ
ನಿನ್ನ ಜೊತೆಗೆ ಬಾಳುವಾಸೆ....

----------ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಇನ್ನೊಬ್ಬರ ಹಿನ್ನಡೆಯನ್ನು
ಕಂಡು ಖುಷಿ ಪಡೋ ವ್ಯಕ್ತಿ ,
ತಾನು ಸೋತಾಗ ಜರ್ಜರಿತನಾಗ್ತಾನೆ...
                              ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಕೆಲವು
ಗಂಡಸರು,
ಮಂದಿಗಿಂತ
' ಮಡದಿ'ಗೆ ಜಾಸ್ತಿ 
ಹೆದುರುಕೊಳ್ಳೋದು.
    ---------------------ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ದುತ್ತನೆ
ಹೃದಯ
ಒಂದು ಕ್ಷಣ
ಅವಕ್ಕಾಗಿ ಹೋಗಿತ್ತು...
ನೀನಿಲ್ಲದ
ಬದುಕ
ಊಹಿಸಿ ಕೊಂಡಾಗ....
                         ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಹೆಣ್ಮಕ್ಳು heart,
ತರಕಾರಿ rate
ಒಂದೇ ರೀತಿ ಇರೋದಿಲ್ಲ....
                           ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ನಮ್ಮನ್ನು
ಬೆಳೆಸುವವರಿಗಿಂತ,
ಬಳಸಿಕೊಳ್ಳುವವರೆ ಹೆಚ್ಚು.....

                 ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - 'ಕಾಮ ಮತ್ತು ಕ್ರೋದ'ಗಳನ್ನು 
ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ
ಅಪಾಯಕ್ಕೆ ಆಹ್ವಾನ ಕೊಟ್ಟಂತೆ....
          ---------- ಕವಿಶ್ರೀ 
 - Made using Quotes Creator App, Post Maker App
A
Ashoka Vishwanath
Quote by Ashoka Vishwanath - ದಿನವೆಲ್ಲ
ದುಡಿದು
ದಣಿದು
ಬಂದರು
ಮನೆಗೆ....
ಮನಸ್ಸು
ಪ್ರಫುಲ್ಲಗೊಳ್ಳುವುದು
' ಮಗಳದೊಂದು'
ಮುಗುಳು ನಗೆಗೆ.....
                  - ಕವಿಶ್ರೀ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

A
Ashoka Vishwanath
Quote by Ashoka Vishwanath - ಗಂಡ or ಹೆಂಡತಿ
ಜಗಳದಲ್ಲಿ
ಯಾರಾದ್ರೂ ಒಬ್ರು
ಸೋಲುತ್ತಿದ್ದಾರೆ ಅಂದ್ರೆ
ಗುಲಾಮರು ಅಂತಲ್ಲ...
ಸಂಬಂಧದ ರಬ್ಬರ್
ಎರಡು ಕಡೆ ಎಳೆದರೆ
ಕಿತ್ತೋಗುತ್ತೆ ಅಂತರ್ಥ....
                                    - ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಅಳೆದು
ತೂಗಿ
ನೋಡುವುದಲ್ಲ
ಅನುಕರಣೆ
ಮಾಡುವುದಲ್ಲ
ಅನುಸರಿಸಿಕೊಂಡು
ಹೋಗುವುದೇ
ಅನುರಾಗ.......
                                  - ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ನಿನ್ನ
ಕೈ
ಹಿಡಿದು
ಸಾಗಬಹುದು
ಜೀವನದುದ್ದಕ್ಕೂ
ಅಂದುಕೊಂಡಿದ್ದೆ....
ವೈಬೋಗದ
ಕನಸುಗಳ
ಸಾಕಾರಗೊಳಿಸದ
ಕಾರಣ ನೀ
ಅರ್ದ ದಾರಿಯಲ್ಲೇ
ಬಿಟ್ಟು ಹೋದೆ.....
                          - ಕವಿಶ್ರೀ 
 - Made using Quotes Creator App, Post Maker App
A
Ashoka Vishwanath
Quote by Ashoka Vishwanath -  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ದಿನ ಬೆಳಗಾದರೆ
ಜನಪ್ರಿಯತೆಗೆ
ಗೀಳು ಬಿದ್ದು
ತೋರುತ್ತಿದ್ದಾರೆ
ಮುಖವಾಡದ ವರಸೆ
ತಮ್ಮ ನೈಜ್ಯತನ
ಮರೆತು ಮಿಂಚುವಾಸೆ
ದೇಹ, ಬಟ್ಟೆ ಮೇಲು
ಅರಿವಿಲ್ಲ
ಮನೆ,ದೇವಸ್ಥಾನ 
ಸಂಸ್ಕೃತಿಯ ನೆನಪಿಲ್ಲ
ಮೂರು ದಿನಗಳ
ನೆನೆಯುವ ಜನಗಳ
ನಡುವೆ ಮೂರಾಬಟ್ಟೆ
ಆಗದಿರಲಿ ಬದುಕು.....
                                              - ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಸಭೆ,
ಸಮಾರಂಭಗಳಲ್ಲಿ
ಕತ್ತು ನೋಡುವ
ಸಂಬಂಧಿಕರಿಗಿಂತ...
ಸಂಕಟದಲ್ಲಿ
ಸಹಕರಿಸಿದ
ಸ್ನೇಹಿತರೆ ನನಗೆಚ್ಚು......
                                 -ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಯಾವ
ನಿಘಂಟು
ಹುಡುಕಿದರೂ
ಸಿಗದು 
ನಿನ್ನೋಲವ ಅರ್ಥ...
ಎಲ್ಲಿಂದ
ಹೆಕ್ಕಿ ತರಲಿ
ನಿನ್ನ ವರ್ಣಿಸಲು ಪದವ....
ನಿನ್ನ ಜೀವವ
ಪಣಕಿಟ್ಟು
ಹೊರತಂದಿರುವೆ
ಈ ನನ್ನ ಜನ್ಮವ...
ಮಿಗಿಲಾರು ನಿನಗಿಂತ
ಈ ಲೋಕದಲಿ...
ತೀರಿಸಲಾಗದು
ನಿನ್ನಯ ಋಣವ 
ಏಳೇಳು ಜನ್ಮದಲು...
                                      ಕವಿಶ್ರೀ 
 - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಹಬ್ಬ
ಹರಿದಿನಗಳಲ್ಲಿ
ಸಿಕ್ಕಾಗ
ವಾರೆ ನೋಟದಲ್ಲಿ
ನೋಡಬೇಡ ಗೆಳತಿ.....
ಮೊದಲಿನಂತೆ
ಪ್ರೇಮಿಸಲು
ನಾ ನಿನ್ನ ಪ್ರೇಮಿಯಲ್ಲ
ಮಡದಿಯ
ಮಡಿಲಲ್ಲಿ
ಬೆಚ್ಚನೆಯ 
ಮಗುವಾಗಿರುವೆ....
                    ........ ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಒತ್ತಡದಲ್ಲಿ ಮಾಡುವ
ಕೆಲಸಗಳು ಅತಿಬಾರ...
ಮನಸಿಟ್ಟು ಮಾಡಿದಾಗ
ಎಲ್ಲವೂ ಹಗುರ..

                            - ಕವಿಶ್ರೀ 

 - Made using Quotes Creator App, Post Maker App
A
Ashoka Vishwanath
Quote by Ashoka Vishwanath - ನೀ ಬರುವ ದಾರಿಗೆಲ್ಲ
ತಳಿರು ತೋರಣವ ಕಟ್ಟಿ
ಮನ - ಮನೆಗಳೆರಡು
ಸಿಂಗಾರಗೊಂಡು
ಕಾಯುತಿದೆ ಈ ಹೃದಯ
ನೀ ಬರುವ ದಾರಿಯ..
                             ಕವಿಶ್ರೀ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

A
Ashoka Vishwanath
Quote by Ashoka Vishwanath - ಆಡಿ ಕೊಳ್ಳುವವರ ಮುಂದೆ 
ಆಳೆತ್ತರಕ್ಕೆ ಬೆಳೆದು ನಿಲ್ಲುವ 
ಹಂಬಲ ನನ್ನದು ...
ಅಡಿಗಡಿಗು ಪರೀಕ್ಷಿಸುವ
ಪರಿ ದೇವರದು..
ಬಿಡೆನು ನನ್ನಯ ಛಲ
ಗೆಲ್ಲುವುದು ನನ್ನ ಒಳ್ಳೆತನ...
                              ಕವಿಶ್ರೀ 
 - Made using Quotes Creator App, Post Maker App
A
Ashoka Vishwanath
Quote by Ashoka Vishwanath -  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಅಷ್ಟೇನೂ ಗೊತ್ತಿಲ್ಲ
ಜಗದರಿವಿಲ್ಲ
 ಜಾಣೆಯಲ್ಲ

ಅನ್ನುವಷ್ಟರಲ್ಲಿ
ಇನ್ನೊಬ್ಬನ ಬಾಹು
ಬಂಧನದಲ್ಲಿ
ಬಂಧಿಯಾದಳು...
      ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಲಭ್ಯವಿರುವುದು
ಈ ಹೃದಯ ಸದ
ನಿನ್ನಯ ಖುಷಿಗಾಗಿ
24 ತಾಸು ಕೂಡ ...
ನಿನ್ನ ಮೊಗದಲಿ
ನಗುವ ತರಿಸುವ
ನಾನೊಬ್ಬ ವಿಧೂಷಕ ನೋಡ...
ಯಾರು ಎನೆಂದರೇನು
ನಾ ನಿನಗಾಗಿ ಬಾಳುವೇನು
ನಿನ್ನ ಗೆಲುವಲಿ
ಮರೆವೇನು ನನ್ನಯ ನೋವನು .....
   ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಮೋಹದ ಮತ್ತಿನಲ್ಲಿ
ಮರೆತು ಬಿಟ್ಟೆ ನಿನ್ನ ತನವ
ಅರೆ ಘಳಿಗೆಯು ಯೋಚಿಸದೆ
ಅವನಿಗೆ ನೀಡಿದೆ ಹೃದಯವ
ಜಾತಿ ಮತ ಮೀರಿದ
ಪ್ರೀತಿ ನಮ್ದು ಅಂದ
ಅರ್ಥ ಮಾಡಿಕೊಳ್ಳದೆ
ನಡು ರಸ್ತೆಯಲ್ಲಿ ಕೊಂದ
ಪ್ರೀತಿಯಲ್ಲಿ ಬೀಳುವ ಮುನ್ನ
ಸಾವಿರ ಬಾರಿ ಯೋಚಿಸು
ಹೆತ್ತವರ ಕನಸು
ಮಾಡುವತ್ತ ಗಮನಹರಿಸು...
                             ಕವಿಶ್ರೀ 

 - Made using Quotes Creator App, Post Maker App
A
Ashoka Vishwanath
Quote by Ashoka Vishwanath - ನಿನ್ನ
ಪ್ರೀತಿಯ
ಕುಲುಮೆಯಲಿ
ಬಿದ್ದ ಕಬ್ಬಿಣ ನಾನು...
ಕುಡುಗೋಲೋ,
ಕೊಡಲಿಯೋ
ನಾನೇನು ಬಲ್ಲೆನು...
ಫಸಲು ಕುಯ್ಯಲೋ
ಕತ್ತು ಸೀಳಲೋ
ಒಂದು ತಿಳಿಯನು....
ಎಲ್ಲವೂ ನಿನ್ನ ಚಿತ್ತ
ನಾ ಕೇವಲ ನಿಮಿತ್ತ ....

      .. ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಓ ಮತದಾರ
ಭವ್ಯ ಭಾರತದ ಸೂತ್ರಧಾರ
ಹಣ ಹೆಂಡದಾಸೆಗೆ
ನೀರೆರಚ ಬೇಡ 
ಭವಿಷ್ಯದ ಕನಸಿಗೆ...
ಬೆರಳ ತುದಿಯಲ್ಲುಂಟು
ಭದ್ರ ಬುನಾದಿಯ ಅಡಿಪಾಯ
ಸ್ವಲ್ಪ ಮೈ ಮರೆತರೆ
ತಪ್ಪಿದಲ್ಲ ಅಪಾಯ
ಕ್ಷಣಿಕ ಸುಖದ ಅಮಲು
ಮುಂದೊಂದು ದಿನ
ನಮ್ಮತನವೆ ಬೀದಿಪಾಲು
ಹೆಮ್ಮರವಾಗಿ ಬೆಳೆಯುವ ಮುನ್ನ
ಬೆರಳಲ್ಲಿ ಚಿವುಟು ಅಪಾಯವನ್ನ
ಇವತ್ತಿನ ಈ ನಿನ್ನ ಎಚ್ಚರ
ಪೀಳಿಗೆಯ ಉಳಿವಿಗೆ ಸಾಕಾರ....

ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಮರೆತು ಹೋಗಿತ್ತು
ನಮಗೆಲ್ಲ ನಿನ್ನ ಇರುವಿಕೆ
ಗಾಢ ಮನಸ್ಸು ಮಾಡಿ
ದೂಡುತ್ತಿದ್ದವು ಬದುಕ 
ಜೀವನ ಬಲು ದುಸ್ತರ
ಅಂಬಲಿಗು ಕೈ ಚಾಚುವ ಮುನ್ನ
ನಿನ್ನ ಹನಿಗಳ ಸಿಂಚನ
ತರಿಸಿದೆ ಮೊಗದಲ್ಲಿ ಮಂದಹಾಸ
ಧನ್ಯ ನಿನಗೆ
ಮಾರುದೂರ ಹೋಗದಿರು
ತಬ್ಬಲಿ ಮಾಡದಿರು
ಬಯಸೆವು ಶ್ರೀಮಂತಿಕೆಯ
ತೋರಿಸುತ್ತಿರು ನೀ ಇರುವಿಕೆಯ.....

ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಮೊಡವೆ
ಯೌವ್ವನದ
ಒಡವೆ....
ಚೆಲುವೆ
ಯಾಕಿಷ್ಟು
ಚಿಂತೆ
ಪಡುವೆ.....

ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಬದುಕಿನ
ಪಯಣದಿ
ಹಿಂತಿರುಗಿ
ನೋಡಿದರೆ
ಖುಷಿ ದಿನಗಳು
 ನಿನ್ನೊಂದಿಗೆ ಕಳೆದಿರುವೆ....
ಬೇರೆಯಾರೂ
ತುಂಬಿಲ್ಲ
ಬಹುಪಾಲು ನಿನ್ನವೆ.....
                                ಕವಿಶ್ರೀ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

A
Ashoka Vishwanath
Quote by Ashoka Vishwanath - ಪ್ರಸ್ತುತ ಈಗಲೂ
ನಿನ್ನ ನೆನಪುಗಳು
ಕಾಡುತಿವೆ...
ಕಣ್ಣಿಗಂಟಿದ ಕನಸಂತೆ 
ಬೆಚ್ಚನೆಯ ಬೆಳಕಂತೆ 
ನಿನ್ನ ಸ್ಪರ್ಶದ ಅಮಲು
ನನ್ನ ನಾಳೆಗೆ ಪೂರಕ
ನಿನ್ನೋಲವೆ ಪೋಷಕ.....
                              ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - 'ಭಯವೆಂಬುದು ಮನುಷ್ಯನನ್ನು
ಮತ್ತಷ್ಟು ದುರ್ಬಲನ್ನನಾಗಿ ಮಾಡುತ್ತದೆ'.
                                           ಕವಿಶ್ರೀ 
 - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಪ್ರೀತಿಸುತಿದ್ದಾಗ ಕರೆ
ಮಾಡುತಿದ್ದ ಹಲವು ಬಾರಿ
ಕೇಳುತ್ತಿದ್ದ ದಿನಚರಿ...

ಮದುವೆಯಾಯಿತು
ಕರೆಗೆ ಕತ್ತರಿ
ಹೆಗಲ ಮೇಲೆ ಬಿತ್ತು ಜವಾಬ್ದಾರಿ
ಜೀವನಕ್ಕೆ ದುಡಿಮೆಯೇ ದಾರಿ.....
            ಕವಿಶ್ರೀ - Made using Quotes Creator App, Post Maker App
A
Ashoka Vishwanath
Quote by Ashoka Vishwanath - ನಿನ್ನಷ್ಟು
ಸದರ
ಯಾರಿಗೂ
ಕೊಟ್ಟಿಲ್ಲ....

ಹೃದಯ
ನಿನ್ನ
ಬಿಟ್ಟು
ಯಾರ
ವಿವರ
ತಿಳಿದಿಲ್ಲ....

                        ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಸಂಕಟಗಳನ್ನು
ಸಾಲ ಕೊಡುವವನಿದ್ದಿನಿ 
ಕೊಳ್ಳುವವರಿದ್ದಿರ?
ಬಡ್ಡಿಯೂ ಬೇಡ....!
ಭರವಸೆ ನೀಡಿ ನನಗೆ
ನಿಮ್ಮೆಸರ ನನ್ನೆದೆಯಲಿ
ಹಚ್ಚೆ ಹಾಕಿಸಿಕೊಳ್ಳುವ
ಆತುರ ನನಗೆ....
ಮುಂದೆ ಬಂದು ನಿಲ್ಲಿ
ಯಾರಾದರೂ?
             ಕವಿಶ್ರೀ 
 - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಅಜ್ಜಿ ಹೇಳಿದ್ದು:
' ಹಿಂದೊಂದೆಲ್ಲ ಕಹಿ, ಮುಂದೂ ಬರೋದೇಲ್ಲ ಸಿಹಿ' 
(ಯುಗಾದಿ ಹಬ್ಬ ಬಂದಾಗ)
ಆರ್ ಸಿ ಬಿ ಫ್ಯಾನ್ಸ್ ಹೇಳೋದು:(ಐಪಿಎಲ್ ಬಂದಾಗ)
' ಈ ಸಲ ಕಪ್ ನಮ್ದು '

ಎರಡು change ಆಗೋದಿಲ್ಲ....
           ..............ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಒತ್ತುವರಿ
ಮಾಡಬೇಕಿರುವುದು
ಗದ್ದೆ - ಹೊಲಗಳನ್ನಲ್ಲ,
ನೆರೆ ಹೊರೆಯ
ಒಲವನ್ನು.....

ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಹತ್ತಿರ ಅಂತ, ಗೊತ್ತಿಲ್ಲದಿರೂ
ರಸ್ತೆಯಲ್ಲಿ ತಡವರಿಸುವುದಕ್ಕಿಂತ.
ದೂರ ಆದ್ರೂ ಸರಿ
ಗೊತ್ತಿರುವ ರಸ್ತೆಯಲ್ಲಿ
ಹೋಗೊದೆ ಉತ್ತಮ...
                ಕವಿಶ್ರೀ  - Made using Quotes Creator App, Post Maker App
A
Ashoka Vishwanath
Quote by Ashoka Vishwanath - ಯಾವ್ ಮನೇಲಿ ಹೆಂಗಸು
ವ್ಯವಹಾರದಲ್ಲಿ
ಮೂಗು ತೋರಿಸುವುದಿಲ್ಲವೋ 
ಅಂತ ಮನೆಯ
' ಆರ್ಥಿಕ ಪರಿಸ್ಥಿತಿ '
ಹದಗೆಟ್ಟಿರುತ್ತೆ.....
       .
      ... ಕವಿಶ್ರೀ  - Made using Quotes Creator App, Post Maker App