Charanth Hiremath profile
Creator Profile

Charanth Hiremath

Sharing quote designs and daily inspiration.

137 Posts
9 Followers
1 Following
C
Charanth Hiremath
Quote by Charanth Hiremath - 
ಹಳೆಯ ಅಂತರವನ್ನು ಮರೆತು ಕೈಹಿಡಿದ ಕ್ಷಣ, 
ತುಸು ಹಾಸ್ಯದಲ್ಲಿ ಬಿತ್ತಿದ ಬೆಸುಗೆ,
ಹೋದ ಮೇಲೂ ಉಳಿದಿದೆ ನಿನ್ನ ಸುವಾಸನೆ,
ನಿನ್ನ ನೆನಪಲ್ಲಿ ನಾನಿನ್ನೂ ನಡೆದುಹೋಗುತ್ತಿದ್ದೇನೆ.

ಭಾವ ಜೀವಿ  - Made using Quotes Creator App, Post Maker App
C
Charanth Hiremath
Quote by Charanth Hiremath - ಮುಗಿಯದ ಮೌನ....
ನಮ್ಮಿಬ್ಬರ ಈ ಪಯಣ....
ಸಾಗಲಿ ಅನುದಿನ....ಅನುಕ್ಷಣ....
ಇರಲಿ ಮನದಲ್ಲಿ ನನ್ನೀ ಮನನ....
❤️🥰🥰🥰🥰🥰🥰❤️

ಭಾವಜೀವಿ  - Made using Quotes Creator App, Post Maker App
C
Charanth Hiremath
Quote by Charanth Hiremath - ಸ್ವಚ್ಚ ಮನಸ್ಸಿನ ಹುಚ್ಚು ಪ್ರೀತಿ ನಿಂದು
ಕ್ಷಣಕಾಲ ಯೋಚಿಸದೆ ಒಲ್ಲೆ ಎಂದ ಮನಸ್ಸು ನಂದು
ನಿನ್ನ ಪ್ರೀತಿಸುವ ತವಕದಲ್ಲಿ ಕಾದು ಕುಳಿತಿಹೆನು ಇಂದು, ಮತ್ತೆ ಸಿಗುವುದಾದರು ಎಂದು.

ನಿನಗಾಗಿಯೇ ಹುಟ್ಟಿ ಬರುವೆ ನಾ ಇನ್ನೊಮ್ಮೆ
ನಿನ್ನನ್ನೇ ವರಿಸುವ ಕಾಯಕದೀ ಮತ್ತೊಮ್ಮೆ
ಕೊಡು ಗೆಳತಿ ಪ್ರೀತಿಯನ್ನು ಮಗದೊಮ್ಮೆ
ಮರೆಯಲಾರೆ ಜನ್ಮಜನ್ಮಕ್ಕೂ ನಿನ್ನನ್ನ ಇನ್ನೊಮ್ಮೆ

ಭಾವಜೀವಿ  - Made using Quotes Creator App, Post Maker App
C
Charanth Hiremath
Quote by Charanth Hiremath - ಕಣ್ಣೆರೆದು ನೋಡು, ಕಣ್ಣೆದುರೇ ಇರುವೆ... 
ಕಣ್ಮುಚ್ಚಿ ಕರೆದರೆ, ಕನಸಲ್ಲಿ ಬರುವೆ... 
ನೆನಪಲ್ಲೇ ನಿನ್ನ, ನಾ ಸನಿಹ ಇರುವೆ... 
ಮನಸಿಟ್ಟು ಕರೆದರೆ, ಭಾವದೊಳು ಬೆರೆಯುವೆ...

ಭಾವಜೀವಿ - Made using Quotes Creator App, Post Maker App
C
Charanth Hiremath
Quote by Charanth Hiremath - "ಪ್ರೀತಿ"

ಪ್ರೀತಿ ಎಂದರೆ ಹುಡುಕಿದರೆ ಸಿಗುವುದಲ್ಲ..
ನಮ್ಮನ್ನು ಹುಡುಕಿಕೊಂಡು ಬರುವುದು..

ಭಾವಜೀವಿ - Made using Quotes Creator App, Post Maker App
C
Charanth Hiremath
Quote by Charanth Hiremath - ನನ್ನ ಕವಿತೆಗೆ ಭಾವನೆ ತುಂಬಿದವಳು ನೀನು... 
ನನ್ನ ಭಾವನೆಗೆ ಸ್ಪಂದಿಸಿದವಳು ನೀನು... 
ನನ್ನ ನಗುವಿನ ಹಿಂದೆ ಇದ್ದ ನೋವನ್ನು ಅರಿತವಳು ನೀನು... 
ನನ್ನ ನೋವ ಮರೆಸಿ ನಗು ತಂದವಳು ನೀನು... 
ಈ ಜೀವನದ ಕೊನೆಯವರೆಗೂ ಜೊತೆಗಿರಲು ನೀನು..
 ಬೇರೇನೂ ಕೇಳೆನು ನಾನು...

ಭಾವಜೀವಿ - Made using Quotes Creator App, Post Maker App
C
Charanth Hiremath
Quote by Charanth Hiremath - ಬರುವ ಹೊಸ ವರ್ಷದಲ್ಲಿ, ನೀವು ಯಾವುದೇ ದ್ವೇಷ, ಭಯ, ದುಃಖ,  ಅಥವಾ ವಿಷಾದವನ್ನು ಬಿಟ್ಟು ಹೋಗಬೇಕೆಂಬುದು ನನ್ನ ಆಶಯ. ಹೊಳಪು, ಸಂತೋಷ ಮತ್ತು ಉಲ್ಲಾಸದಿಂದ ಹೊಸ ಆರಂಭವನ್ನು ಸ್ವೀಕರಿಸಿ. ಕಳೆದ ವರ್ಷದ ಸವಾಲುಗಳ ಹೊರತಾಗಿ, 2024 ರಲ್ಲಿ ನಿಮ್ಮ ಪ್ರೀತಿ ಮತ್ತು ಸಂತೋಷದ ಬೆಳವಣಿಗೆಗೆ ನಾನು ಸಾಕ್ಷಿಯಾಗುತ್ತೇನೆ ಎಂದು ನನಗೆ ವಿಶ್ವಾಸವಿದೆ. ಹೊಸ ವರ್ಷದ ಶುಭಾಶಯ!

ಹಂಬಲದ ಭವಾಜಿವಿ - Made using Quotes Creator App, Post Maker App
C
Charanth Hiremath
Quote by Charanth Hiremath - In the coming New Year, my wish for you is to leave behind any grudges, fears, sorrow, anger, or regret. Embrace a fresh beginning filled with brightness, joy, and gaiety.
Regardless of the challenges of the past year, I'm confident that in 2024, I'll witness your love and Happiness growing. 
Happy New Year!

ಹಂಬಲದ ಭವಾಜಿವಿ - Made using Quotes Creator App, Post Maker App
C
Charanth Hiremath
Quote by Charanth Hiremath - ನೋವಿಂದನೋ ಅಥವಾ ಖುಷಿಯಿಂದನೋ ನಮ್ಮ ಲೈಫಲ್ಲಿ ತುಂಬಾ ಬದಲಾವಣೆಗಳ ಆಗಬಹುದು..
ಆ ಬದಲಾವಣೆಗಳು ಎಲ್ಲರಿಗೂ ಕಾಣಿಸುತ್ತೆ ಹೊರತು
ಅದರ ಹಿಂದೆ ಇರುವ ಕಾರಣಗಳು ಯಾರಿಗೂ ಬೇಕಾಗಿರುವುದಿಲ್ಲ..
ಯಾಕಂದರೆ ಅವರು ಕೂಡ ಒಂದು ಅರ್ಥದಲ್ಲಿ
ಕಾರಣ ಕರ್ತರೆ..

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಬಾರದ ನಿದ್ದೆಯಲ್ಲಿ ಬರೀ
ನಿನ್ನದೇ ನೆನಪುಗಳು
ಅಪ್ಪಿ ತಪ್ಪಿ ಬಂದ ನಿದ್ದೆಯಲ್ಲಿಯೂ 
ನಿನ್ನದೇ ಕನಸುಗಳು

ಹಂಬಲಿಸುವ ಭವಾಜಿವಿ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

Quote by Charanth Hiremath - ಮನದ ನೋವಿಗೆ 
ಮೌನವೇ ಜೊತೆಗಾರ 
ಮೌನ ಮುರಿಯಲು ಬೇಕು 
ಮಾತಿನ ಚಮತ್ಕಾರ

ಚಂಪೂ - Made using Quotes Creator App, Post Maker App
C
Charanth Hiremath
Quote by Charanth Hiremath - ಮಾತು ಮುಗಿದಿರಬಹುದು
ಪ್ರೀತಿ ಸಿಗದಿರಬಹುದು
ಸ್ನೇಹ ಕೈಕೊಟ್ಟಿರಬಹುದು
ಸಂಬಂಧಿಗಳು ಕಡೆಗಣಿಸಿರಬಹುದು
ಆದರೆ ನೆನಪಿಡಿ
ಯಾರಿಲ್ಲದಿದ್ದರೂ ಜೀವನ ಸಾಗೇಸಾಗುತ್ತದೆ 

ಹಂಬಲದ ಭಾವಜೀವಿ - Made using Quotes Creator App, Post Maker App
C
Charanth Hiremath
Quote by Charanth Hiremath - ಎಂದೂ ಸೇರದ ತೀರಗಳೆರಡು ಆಕಸ್ಮಿಕವಾಗಿ ಭೇಟಿಯಾದಾಗ ಮುಗಿಯದ ಮಾತುಗಳ ನಡುವೆ; ಬಿಟ್ಟು ಹೊರಟ ಮೇಲೂ ಇಬ್ಬರಲ್ಲೂ ಹೇಳದೇ ಉಳಿದ ಮಾತುಗಳು ಮನದಲ್ಲೇ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದರು; 

ಅದುವೇ ಅಲ್ಲವೇ ಪ್ರೇಮ??

ಹಂಬಲಿಸು ಭಾವಜೀವಿ  - Made using Quotes Creator App, Post Maker App
C
Charanth Hiremath
Quote by Charanth Hiremath -  ಯಾವಾಗ ನಾವು
ಎಲ್ಲರನ್ನೂ ಖುಷಿಯಿಂದ ಇಡಲು ಬಯಸುತ್ತೇವೆಯೋ… 
ಆವಾಗ ನಮಗೆ ಅರಿವಿಲ್ಲದೇ ನಾವು
ಅವರ ಕಾಲಿನ ಕಸವಾಗಿ ಬಿಡುತ್ತೇವೆ...

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಅವಳೆಂದರೆ;

ಮೂಗಿನ ತುದಿಯಲ್ಲೇ ಕೋಪವನು ಅಡಗಿಸಿಟ್ಟುಕೊಂಡು ಪ್ರತಿ ಬಾರಿ ನನ್ನ ಮೇಲೆ ಕಿಡಿ ಕಾರುವವಳು; ಒಂದು ಕ್ಷಣ ಕಣ್ಮರೆಯಾದರೂ ಮಗುವಂತೆ ಚಡಪಡಿಸುವವಳು ನನ್ನೀ ಬಾಳಿನ ನಗು-ಅಳು ಎಲ್ಲವೂ ಅವಳೇ...!!

💕💕🥰🥰ನನ್ನ ಮುದ್ದು🥰🥰💕💕

ಚಂಪೂ - Made using Quotes Creator App, Post Maker App
C
Charanth Hiremath
Quote by Charanth Hiremath - ಹೊಸ ವರುಷ ತರಲಿ ಹರುಷ..

ಮರೆತೆ ಹೋಯಿತು 2022ರ ಕೊನೆಯ ದಿನ ನೆನಪಾಯಿತು 2023ರ ಮೊದಲ ದಿನ. ಕಷ್ಟದ ದಿನಗಳನ್ನು ಮರೆಯೋಣ ಸುಖದ ದಿನಗಳನ್ನು ನೆನಪಿಸೋಣ. ಹೊಸ ವರ್ಷ ಹೊಸ ಚಿಂತನೆ ಇನ್ನೇಕೆ ಹೋದ ವರ್ಷದ ಯಾತನೆ. ಬದಲಾದದ್ದು ಕ್ಯಾಲೆಂಡರ್ ಮಾತ್ರ ಮತ್ತದೇ ಬದುಕಿನ ಪಾತ್ರ.
ಅಂದುಕೊಂಡ ಕೆಲಸಗಳು ಯಶಸ್ವಿಯಾಗಲಿ ಬದುಕಿನ ಬಂಡಿ ಸುಖದಿ ಸಾಗಲಿ. ಭಾರತೀಯರಿಗೆ ಯುಗಾದಿಯೇ ಹೊಸ ವರ್ಷ ಎಲ್ಲರಂತೆ ಈ ದಿನವೂ ಪಡೋನ ಹೊಸ ಹರ್ಷ. ದ್ವೇಷ ಅಸೂಯೆ ವಂಚನೆಯ ಮರೆತುಬಿಡಿ
ದಯವಿಟ್ಟು ಕ್ಷಮಿಸಿ ಬಿಡಿ ನನ್ನಿಂದ ತಪ್ಪಾಗಿದ್ದರೆ ಬೇರೇನು ಬೇಡ ನಿಮ್ಮ ಸ್ನೇಹ ಪ್ರೀತಿ ಜೊತೆ ಇದ್ದರೆ,
ಯಾರು ಏನೇ ಮೋಸ ಮಾಡಲಿ ಸುಮ್ಮನಿದ್ದುಬಿಡಿ. ಸಿಹಿ ನೀಡಿ ಸಂಭ್ರಮಿಸೋಣ ಹೊಸ ದಿನದ ವಿಜೃಂಭಿಸೋಣ.
ಈ ವರ್ಷದಲ್ಲಾದರೂ ಬದಲಾಗಿ ಬದುಕು ಕಟ್ಟಿಕ್ಕೊಳ್ಳೋಣ. ಕುಟುಂಬದವರು ಖುಷಿಪಡುವ ಆದರ್ಶವನ್ನು ರೂಡಿಸಿಕೊಳ್ಳೋಣ. 
ನನ್ನ ಕವನದ ಮೂಲಕ ನಿಮಗೆ 
 ಹೊಸ ವರ್ಷದ ಶುಭಾಶಯಗಳು

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಹೊಸ ವರ್ಷದ ಶುಭಾಶಯಗಳು,

ನಿಮ್ಮ ಬದುಕಲಿ ಜೇನುಹೊಳೆ ಹರಿಯಲಿ .. ಬಾಳು ಎಂದೆಂದಿಗೂ ಬೆಳಗುತಿರಲಿ .. ಜಗವನ್ನೇ ಗೆಲ್ಲುವ ಶಕ್ತಿ ನಿಮ್ಮದಾಗಲಿ" ವರ್ಷವಿಡೀ ಹರ್ಷದ ಸು ನಿನ್ನೊಟ್ಟಿಗಿರಲಿ .... ಮುಕ್ತಾಯವೆಂದ ಮುಕ್ತಾಯವಲ್ಲ, ಹೊಸದೊಂದು ಹೊಸತನದ ಆರಂಭ, ಹಳೆಯ ಕಹಿ ಕ್ಷಣಗಳೆಲ್ಲ ಅಳಿಯಲಿ ಜಾರಿದ ಸಿಹಿ ಕ್ಷಣಗಳೆಲ್ಲ ಮರಳಿ ಕೈಸೇರಲಿ,  ಬಾಳಲ್ಲಿನ ಅಂಧಕಾರ ಕಳೆಯಲಿ, ನವ ವಸಂತವು ಸರ್ವರ ಬಾಳು ಬೆಳಗಲಿ

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಹೊಸ ವರ್ಷದ ಶುಭಾಶಯಗಳು ,

ನಿಮ್ಮ ಬದುಕಲಿ ಜೇನುಹೊಳೆ ಹರಿಯಲಿ ..
ಬಾಳು ಎಂದೆಂದಿಗೂ ಬೆಳಗುತಿರಲಿ ..
ಜಗವನ್ನೇ ಗೆಲ್ಲುವ ಶಕ್ತಿ ನಿಮ್ಮದಾಗಲಿ ..
ವರ್ಷವಿಡೀ ಹರ್ಷದ ಸುಗ್ಗಿ ನಿಮ್ಮೊಟ್ಟಿಗಿರಲಿ ..
ಮುಕ್ತಾಯವೆಂದರೆ ಮುಕ್ತಾಯವಲ್ಲ ,
ಹೊಸದೊಂದು ಹೊಸತನದ ಆರಂಭ ,
ಹಳೆಯ ಕಹಿ ಕ್ಷಣಗಳೆಲ್ಲ ಅಳಿಯಲಿ ,
ಜಾರಿದ ಸಿಹಿ ಕ್ಷಣಗಳೆಲ್ಲ ಮರಳಿ ಕೈಸೇರಲಿ ,
ಎಲ್ಲರ ಬಾಳ ಅಂಧಕಾರ ಕಳೆಯಲಿ ,
ನವ ವಸಂತವು ಸರ್ವರ ಬಾಳು ಬೆಳಗಲಿ …

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ನಮ್ಮನ್ನ ಅರ್ಥ ಮಾಡಿಕೊಂಡವರು ಯಾರು ನಮ್ಮನ್ನ ಬಿಟ್ಟು ಹೋಗ್ತೀನಿ ಅಂತ ಹೇಳೋದಿಲ್ಲ.
ಬಿಟ್ಟು ಹೋಗುವವರು ಯಾರು ನಮ್ಮವರಲ್ಲ.

ಚಂಪೂ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

C
Charanth Hiremath
Quote by Charanth Hiremath - life ನಲ್ಲಿ ಯಾರೇ ಬರಲಿ ಯಾರೇ ಹೋಗಲಿ 
ನಿನ್ ಮಾತ್ರ Change ಆಗಬೇಡ, ಯಾಕಂದ್ರೆ ನೀನು ಅವರಿಗೋಸ್ಕರ Change ಆದ್ರೆ ನಾಳೆ ಅವರು ನಿನ್ನ ಬಿಟ್ಟು ಹೋದ್ರೆ ನೀನು ಮೊದಲಿನ ತರ ಆಗೋಕೆ ತುಂಬ ಕಷ್ಟ ಪಡಬೇಕಾಗುತ್ತದೆ

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಒಲವೆಂದರೆ ನಿನ್ನ ಹೆಸರೇ ಇಟ್ಟಿದ್ದು ನಾನು... 
ನೆನಪಿನ ಕವಿತೆಯಾಗಿ ಉಳಿದೆ ನೀನು... 
ನೆನಪು ಬರೀ ಇನ್ನು ನೆನಪಷ್ಟೇ... 
ಒಲವು ಇನ್ನು ಬರೀ ಕವಿತೆಯಷ್ಟೇ

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಹಣದಿಂದ ಯಾರು ಎಷ್ಟೇ ಶ್ರೀಮಂತರಾದರೂ, ಕಳೆದುಹೋದ ಸಮಯವನ್ನು ಕಳೆದುಕೊಂಡ ಸ್ನೇಹಿತರನ್ನು ದೂರವಾದ ಸಂಬಂಧಿಕರನ್ನ ಮರಳಿ ಪಡೆಯುವಷ್ಟು ದೊಡ್ಡ ಶ್ರೀಮಂತರು ಯಾರೂ ಇಲ್ಲ...

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಪ್ರೀತಿನಾ ಗಾಳಿಪಟದ ತರ ಎಲಿಬಾರದು,
ಹಗ್ಗದ ತರ ಕೈ ಬಿಡಬೇಕು, ನಿನ್ನ ಪ್ರೀತಿ ನಿಜವೇ ಆಗಿದ್ದರೇ ಆ ಪ್ರೀತಿ ತಿರುಗಿ ಬರುತ್ತದೆ.
ಬರಲಿಲ್ಲವೆಂದರೇ,
ನಿನ್ನ ಪ್ರೀತಿ ಆ ಮನಸಿಗೆ ಸಾಕಾಗಲಿಲ್ಲ ಎಂದು ಅರ್ಥ
ಅದರ ಪಾಡಿಗೆ ಅದನ್ನು ಬಿಡುವುದು ಒಳಿತು.

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಗೆಳತಿಯೇ

ಯಾರು ಜೊತೆ ಇಲ್ಲದೆ ಇದ್ದಾಗ ನೀ ಜೊತೆಯಾದೆ 
ನೀ ಹಿತವಾದೆ, ನೀ ಮಾತಾಡೆ ಮುತ್ತಾದೆ,
 ನೀ ಮೌನದಿ ಮಧುರವಾದೆ, 
ನೀ ನಕ್ಕಾಗ ಮುಗ್ಧಮಗುವಾದೆ,
 ನೀನಿಲ್ಲದೆ ನಾನು  ನೀರಿಲ್ಲದ ಮೀನಿನಂತೆ, 
ಅಲ್ಲವೇ ಮತ್ತೆ ಹೂವಿಲ್ಲದ ಭ್ರಮರದಂತೆ !

ಚಂಪೂ - Made using Quotes Creator App, Post Maker App
C
Charanth Hiremath
Quote by Charanth Hiremath - ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಪ್ಪಿ

ನಿನ್ನನ್ನು ಬಣ್ಣಿಸಲು ಪದಗಳೆ ಬೇಕೆನು,
 ಈ ನಿನ್ನ ರೂಪವು ಯಾವುದಕೆ ಸಮ ಹೇಳು; ಹೊಗಳುತ ನಿಂತರೆ, ಕಾಲದ ಮಿತಿಯಿಲ್ಲ,
 ಬರೆಯುತ ಕುಳಿತರೆ, ಪುಟಗಳೆ ಮುಗಿಯಲ್ಲ,
ವರ್ಣಿಸಲು ಪದಗಳ ಗುಚ್ಚವೆ ಸಾಲುತಿಲ್ಲಾ
ನನ್ನ ನಿನ್ನ ಸ್ನೇಹಕ್ಕೆ ಕೊನೆಯೇ ಇಲ್ಲ..

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - 
ಸುಂದರ ಬದುಕು ದಿಢೀರೆಂದು ಉದ್ಭವಿಸುವುದಿಲ್ಲ. ಪ್ರೀತಿ, ಸಂತೋಷ, ತಾಳ್ಮೆ ಮತ್ತು ತ್ಯಾಗಗಳಿಂದ ಅದನ್ನು ನಾವೇ ನಿರ್ಮಿಸಿಕೊಳ್ಳಬೇಕು.

ಚಂಪೂ - Made using Quotes Creator App, Post Maker App
C
Charanth Hiremath
Quote by Charanth Hiremath - ಈ ದಿನ....

 ಕಾತುರದಿ ನಾ ನಿನ್ನ ಕಂಡ ಗಳಿಗೆ
ಅದೇ ಕಾತುರದೀ ಹಂಬಲಿಸುತಿರುವೆ
ಕಾಣಲು ನಿನ್ನ ಒಂದು ಗಳಿಗೆ...

ಚಂಪೂ - Made using Quotes Creator App, Post Maker App
C
Charanth Hiremath
Quote by Charanth Hiremath - ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ. ದುರ್ಗಾದೇವಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಒಂಭತ್ತು ದಿನಗಳ ಕಾಲ ಭಾರತದಾದ್ಯಂತ ನಡೆಯುವ ಹಬ್ಬ ಇದಾಗಿದ್ದು, ಕರ್ನಾಟಕದಲ್ಲಿ ನವರಾತ್ರಿಯನ್ನು ದಸಾರವೆಂದು ಕರೆದರೆ, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯೆಂದು ಆಚರಿಸಲ್ಪಡುತ್ತದೆ. ನವರಾತ್ರಿಯೆಂದರೆ ಒಂಭತ್ತು ರಾತ್ರಿಗಳು, ದೇವಿಯ ಒಂಭತ್ತು ವಿಧದ ರೂಪಗಳನ್ನು ಒಂಭತ್ತು ದಿನಗಳಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ ಎನ್ನಲಾಗುತ್ತದೆ.

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಬಚ್ಚಿಡುವ ಪ್ರೀತಿ ಹೃದಯಕ್ಕೆ ಸ್ವಂತ 
ಬರೆದಿಡುವ ಪ್ರೀತಿ ಕಾಗದಕ್ಕೆ ಸ್ವಂತ 
ಕಾಡುವ ಪ್ರೀತಿ ನೋವಿಗೆ ಸ್ವಂತ 
ಕಾಯುವ ಪ್ರೀತಿ ಜೀವಕ್ಕೆ ಸ್ವಂತ
ನಾ ನಿನ್ನ ಸಂತ, ನೀ ನನ್ನ ಸ್ವಂತ
ಬರೆದಿರುವೆ ಹಾಗಂತ, 
ಕರುಣೆ ತೋರಲಿ ಆ ಭಗವಂತ 

ಚಂಪೂ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

C
Charanth Hiremath
Quote by Charanth Hiremath - ನಿಮ್ಮ ಬಗ್ಗೆ ಯಾರು ತುಂಬಾ ಕಾಳಜಿ ವಹಿಸಿ "ಹುಷಾರು" ಅಂತಾ ಹೇಳುತ್ತಾರೋ ಅವರನ್ನ ಯಾವತ್ತೂ ಕಳಕೊಬೇಡಿ.
ಯಾಕೇ ಅಂದರೆ ಮತ್ತೆ ಆ ರೀತಿ ಹೇಳುವವರು
 ತುಂಬಾ ಕಡಿಮೆ ಈ ದುನಿಯಾದಲ್ಲಿ.

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಒಳ್ಳೆಯ ಸ್ವಭಾವವಿರುವ ವ್ಯಕ್ತಿ ಗಣಿತದಲ್ಲಿರುವ ಶೂನ್ಯದಂತೆ ಅವರು ಯಾರ ಜೊತೆ ಇದ್ದರೂ ಅವರ ಬೆಲೆ ಹೆಚ್ಚುತ್ತಲೇ ಇರುತ್ತದೆ.

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಹೆಚ್ಚೇನು ಹೇಳಲಿ ನಲ್ಲೇ,
ನೀ ಜೊತೆಗಿರಲು ಈ ಜಗವ ನಾ ವಲ್ಲೆ..
ನಿನ್ನ ದ್ವನಿಯ ಇಂಪಿನ ಮಂಪಿನಲಿ 
ಸಪ್ತಸ್ವರುವು  ಬಾರದು ನೆನಪಿನಲಿ..
ನಿನ್ನ ಸಾಂಗತ್ಯದ ಮಡುವಿನಲಿ
ನಾ ತೆಲುವೇನು ಎಲ್ಲವನು ಅಗಲಿ..

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಬದುಕುತ್ತಲೇ ಸಾಯುವೆನು
ಸಾಯುತ್ತಲೇ ಬದುಕುವೆನು 
ಏನಾದರೂ ನಿನ್ನ ಮಾತ್ರ ನಾನೆಂದು ಮರೆಯನು. ಪ್ರೀತಿಗೆಂದು ಸಾವಿಲ್ಲ ನನ್ನ ಪ್ರೀತಿಗೆ ಕೊನೆಯಿಲ್ಲ....

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಪ್ರತಿ ದಿನ ನಾನು ನಿನ್ನ ನೋಡದೆ ಇರಬಹುದು
ನಿನು ನನ್ನ ಜೊತೆ ಇಲ್ಲೆ ಇರಬಹುದು ಆದರೆ ಏನು.
ನಿನ್ನ ನೆನಪು ಮಾಡಿಕೊಳ್ಳದೆ 
ಒಂದು ಕ್ಷಣನು ಇರೋಕೆ ಆಗಲ್ಲ.

"BECAUSE
ನೀನಂದ್ರೆ ನಂಗೆ ತುಂಬಾ ಇಷ್ಟ

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ಕಣ್ಣು ಒಪ್ಪಿದವರನ್ನು ಮರೆಯಬಹುದು ಮನಸು ಒಪ್ಪಿದವರನ್ನು ಮರೆಯೋಕೆ ಆಗೋಲ್ಲ, ಯಾಕಂದ್ರೆ ಕಣ್ಣುಗಳಿಗೆ ನೂರಾರು ನೋಟ ಮನಸ್ಸಿಗೆ ಕೇವಲ ಒಂದೇ ಮುಖ ಒಂದೇ ನೋಟ, ಅಲ್ವಾ ?

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - ನಾವಿಬ್ಬರು ಮಾತಾಡಲಿ ಅಥವಾ ಮಾತನಾಡದೆ ಇರಲಿ .. ಜೊತೆ ಇರಲಿ ಇಲ್ಲದಿರಲಿ.. 
ನನ್ನ ಹೃದಯದಲ್ಲಿ ನಿನಗೆ ಇರೋ ಸ್ಥಾನ 
ಯಾವತ್ತು ಬದಲಾಗಲ್ಲ ..

ಚಂಪೂ  - Made using Quotes Creator App, Post Maker App
C
Charanth Hiremath
Quote by Charanth Hiremath - “ಮತ್ತೊಬ್ಬರ ಕಣ್ಣೀರನ್ನು ಒರೆಸುವ ಹೃದಯವಂತಿಕೆ ನಮ್ಮಲ್ಲಿದ್ದರೆ, ನಮ್ಮ ಕಣ್ಣೀರನ್ನು ಒರೆಸಲು ದೇವರು ಮತ್ತೊಬ್ಬನ ರೂಪದಲ್ಲಿ ಬಂದೇ ಬರುತ್ತಾನೆ..!”

ಚಂಪೂ - Made using Quotes Creator App, Post Maker App
C
Charanth Hiremath
Quote by Charanth Hiremath - “ಜೀವನದಲ್ಲಿ ಸೋಲು ಕಂಡ ವ್ಯಕ್ತಿಗಳ ಜೊತೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಯಾಕೆಂದರೆ, ಅವರ ಬಳಿ ಅಹಂಕಾರವಿರುವುದಿಲ್ಲ ಅನುಭವವಿರುತ್ತದೆ.”

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
C
Charanth Hiremath
Quote by Charanth Hiremath - "ಬದುಕಿನ ಸಂತೆಯಲಿ"
"ಅಸೂಯೆ ಖರೀದಿಸಿದರೆ,ಅಲ್ಸರ್ ಉಚಿತ"
ದ್ವೇಷ ಖರೀದಿಸಿದರೆ,ನಿದ್ರೆಯಿಲ್ಲದರಾತ್ರಿಗಳು ಉಚಿತ"
 ''ಕೋಪ ಖರೀದಿಸಿದರೆ,ಬಿ.ಪಿ ಉಚಿತ" "ಬೊಜ್ಜು ಖರೀದಿಸಿದರೆ, ಮದುಮೇಹ ಉಚಿತ"
"ಹಾಗೆಯೇ"
"ವ್ಯಾಯಾಮ ಖರೀದಿಸಿದರೆ, ಆರೋಗ್ಯ ಉಚಿತ "ಸಮಾಧಾನ"ಖರೀದಿಸಿದರೆ,ಮನಸ್ಸಿಗೆವಿಶ್ರಾಂತಿಉಚಿತ"
"ನಂಬಿಕೆ ಖರೀದಿಸಿದರೆ,ಜೀವನ ಉಚಿತ"
"ಪ್ರೀತಿ ಖರೀದಿಸಿದರೆ,ಹೃದಯ ಉಚಿತ"

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

C
Charanth Hiremath
Quote by Charanth Hiremath - ಪದಗಳ ಪ್ರಪಂಚಕ್ಕೆ ಅಲೆದು ಅಲೆದು ಸಾಕಾಗಿದೆ 
ನಿನ್ನ ಅಂದ ಹೊಗಳಲು..
ಎಷ್ಟೂ ಗಿಚಿದರು ಕೊನೆಗೆ ಅನಿಸಿತಿದೆ ಇನ್ನೂ ಏನೋ ಬೇಕಾಗಿದೆ ಎಂದೂ....

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
C
Charanth Hiremath
Quote by Charanth Hiremath - ನಿಯತ್ತಾಗಿ ದುಡಿಯೋರನ್ನು ಕಂಡರೆ ಆಡಿಕೊಳ್ಳುವವರು ಬಹಳ ಜನ.
ಹಾಗಂತ ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬಾರದು.
ದೇವರು ಒಬ್ಬೊಬ್ಬರಿಗೆ ಒಂದೊಂದು ಕೆಲಸ ಕೊಟ್ಟಿರುತ್ತಾನೆ.
ಒಬ್ಬರಿಗೆ ನಿಯತ್ತಾಗಿರುವ ಕೆಲಸ ಕೊಟ್ಟಿದ್ದಾನೆ. ಇನ್ನೊಬ್ಬರಿಗೆ ಆಡಿಕೊಳ್ಳೂವ ಕೆಲಸ ಕೊಟ್ಟಿದ್ದಾನೆ

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
C
Charanth Hiremath
Quote by Charanth Hiremath - ಜಗತ್ತಲ್ಲಿ ಏನಾದ್ರೂ ಇಷ್ಟ ಆದ್ರೆ ಕಷ್ಟ 
ಆದ್ರೂ ಬಿಡಬಾರದು
ಕಷ್ಟ ಆಗುತ್ತೇ ಅನ್ನೋದೇ ಆದ್ರೆ 
ಇಷ್ಟಾನೇ ಪಡಬಾರದು.

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
C
Charanth Hiremath
Quote by Charanth Hiremath - ಮನುಷ್ಯನಿಗೆ ಮಣ್ಣಿನ ಮೇಲೆ ಆಸೆ
ಮಣ್ಣಿಗೂ ಮನುಷ್ಯನ ಮೇಲೆ ಆಸೆ
ಆದರೇ ಕೊನೆಗೆ ಗೆಲ್ಲುವುದು ಮಣ್ಣೆ
 ಹೊರತು ಮನುಷ್ಯನಲ್ಲ.

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
C
Charanth Hiremath
Quote by Charanth Hiremath - ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ. ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ. ಎದುರಲ್ಲೇ ಕಂಡಿರುವೆ ನೀನು ಆರದಾ ದೀಪಾ, ಆರದಿರು ಎಂದಿಗೂ ನೀ ನನ್ನ ಉಸಿರು ಇರುವತನಕ,
ಮರೆಯದಿರು ನೀ ನನ್ನ ಜೀವ ಹೋಗುವ ತನಕ.

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
C
Charanth Hiremath
Quote by Charanth Hiremath - ಮಾಡಬೇಕು ಯೋಗ
ದೂಡಬೇಕು ರೋಗ
ಪಡೆಯಬೇಕು ಭೋಗ
ಬಾಳಿನಲ್ಲಿ ಸುಯೋಗ
ಪತಂಜಲಿ ರಚಿಸಿದ ಅಷ್ಟಾಂಗ ಯೋಗ
ಆ ಋಷಿಗೆ ಮಾಡುವ ನಮನ ಸಾಷ್ಟಾಂಗ
🙏🙏🙏🙏🙏

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
C
Charanth Hiremath
Quote by Charanth Hiremath - ನಾ ಮರೆತು ಕೂಡ ನಿನ್ನನ್ನು ಮರೆಯಲಾರೆ
ಕನಸಾಗಿ ನನ್ನ ಉಸಿರಾಗಿ, ನಾ ಬರೆಯು 
ಅಕ್ಷರವಾಗಿ ನನ್ನಲ್ಲೇ ನೀನಿರುವೆ..

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
C
Charanth Hiremath
Quote by Charanth Hiremath - ಪ್ರೀತಿಯಿಂದ ಹಂಚಲು ಗೊತ್ತಿರುವ ಹೃದಯ,
ತಾಳ್ಮೆಯಿಂದ ಆಲಿಸಬಲ್ಲ ಕಿವಿ,
ಸಹಾಯಕ್ಕೆ ಕೈ ಚಾಚುವ ಮನಸ್ಸಿದ್ದವರು
ಜಗತ್ತಿನ ಎಲ್ಲ ಶ್ರೀಮಂತರಿಗಿಂತಲೂ ಶ್ರೇಷ್ಠರು.

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
C
Charanth Hiremath
Quote by Charanth Hiremath - ಮನಸ್ಸು ಮೆದುಳಿನ ಮಧ್ಯ.
ನಡೆಯುತ್ತಿರುವ ಸಂಘರ್ಷ..
ಇತ್ತ ಮೆದುಳಿಗಿಲ್ಲ ಹರ್ಷ..
ಅತ್ತ ಮನ ಬಯಸಿದೆ ನಿನ್ನುಸಿರಿನ ಸ್ಪರ್ಶ..
ಇದೆಲ್ಲದರ ಮಧ್ಯ ಇನ್ನೆಲ್ಲಿದೆ ಈ ಜೀವಕೆ ಹೊಸ ಹರ್ಷ..

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
C
Charanth Hiremath
Quote by Charanth Hiremath - 💖💖ಗೆಳತಿ💖💖

ನಗುತ್ತಲೇ ನಗಿಸುವವಳು
ನೋವಲ್ಲೂ ಜೊತೆ ಇರುವವಳು
ತರ್ಲೆ ಮಾಡುತ್ತಾ ರೇಗಿಸುವವಳು
ರೇಗಿಸುತ್ತಾ ಬೈಸಿಕೊಳ್ಳುವವಳು
ಬೈದರೂ ಕೂಡಾ ಪ್ರೀತಿಸುವವವಳು 
ಪ್ರೀತಿಸುತ್ತಾ ನನ್ನ ಸಂತೈಸುವವಳು
ಯಾರು ಸಾಟಿಯಿಲ್ಲದ ಗೆಳತಿ ನನ್ನವಳು

ಹಂಬಲದ ಭಾವಜೀವಿ ಚಿರು  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.