ಮೌನ ಯಾನ profile
Creator Profile

ಮೌನ ಯಾನ

ನನ್ನ ಲೋಕ ಕಲ್ಪನಾ ಲೋಕ

31 Posts
18 Followers
4 Following
ಮೌನ ಯಾನ
Quote by ಮೌನ ಯಾನ - ಕಾದಿದ್ದೆ ನಿನಗಾಗಿ 
ನೀ ಬರುವ ಸಲುವಾಗಿ,
ನಿನಾಗಾಗೆ ನಾನೆಂದ 
ನೀ ಕೊಟ್ಟ ಆಣೆಗಾಗಿ,
ಕಾದಿದ್ದೆ ನಿನಗಾಗಿ 
ನಿನ್ನ ನೋಡೋ ಸಲುವಾಗಿ!
ನೀ ಬರದೇ ಇರುವೆ 
ಎಂದು ಗೊತ್ತಿದ್ದರೂ 
ಕಾದಿರುವೆ ನಾನಿಲ್ಲಿ 
ನಿನ್ನ ನೆನಪಿನ ಮಳೆಯಲ್ಲಿ!!
ಗುಡುಗಂತೇ ಬಂದೆ 
ಮಿಂಚಂತೆ ಮರೆಯಾಗಿ 
ಹೋದೆ ನೀ
ನನ್ನ ಒಂಟಿಯಾಗಿ ಬಿಟ್ಟು!!!

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ಸಿಗದುದರ  ಗುಂಗಿನಲ್ಲಿ
ಬೇಯುತ
ಆಸೆಗಳ  ಮಳೆಯಲ್ಲಿ
ತೊಯ್ಯುತ
ನಿರೀಕ್ಷೆಗಳ  ನೆರಳಲ್ಲಿ
ಕಾಯುತ
ಕೊಡವುತ್ತ  ಎಡವುತ್ತಾ
ಸಾಗುವುದೇ
ಜೀವನ

ಮೌನ ಯಾನ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - Don’t erase
your good
memories
because
your friend
is a changed
person now. - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - "When people hurt you over and over, think of them like sandpaper. They may scratch and hurt you a bit, but in the end, you end up polished and they end up useless." - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - Do more than exist --  live
Do more than touch -- feel
Do more than look -- observe
Do more than read -- absorb
Do more than hear -- listen
Do more than listen -- understand - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - And today is another day..!!
to take charge,
reach out,
do, improve,
 get ahead...!
and turn it all around!!! - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - "Being the richest man in the cemetery doesn't matter to me. Going to bed at night saying we've done something wonderful, that's what matters to me."

Steve Jobs - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ಇಂದು ಗಳಿಸುವ
ಸಿರಿ ಸಂಪತ್ತು ನಾಳೆಗಾಗಿ.
ನಾಳೆ ಗಳಿಸುವುದು
ಇನ್ನೊಂದು ನಾಳೆಗಾಗಿ..
ಹೀಗೆ ನಾಳೆಗಳ ಪಟ್ಟಿ
ಬೆಳೆಯುತ್ತಾ ಹೋದರೆ
ಇಂದಿಗಾಗಿ ಬದುಕುವರಾರು?
ಸಿರಿ ಸಂಪತ್ತಿನ
ಆಸೆ ಮೀರಿದವರೇ
ಇಂದು ನೆಮ್ಮದಿಯಾಗಿ
ಬದುಕುವವರು 

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ಬದುಕು...
ಅನುಭವ ಕೊಡುತ್ತದೆ.
ಬದುಕಲು ಕಲಿಸುತ್ತದೆ.
ಜೀವಿಸುತ್ತಿರಬೇಕು ಅಷ್ಟೇ...

ಮೌನಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ಕೆಲವರಿಗೆ ಎಷ್ಟೇ
ಒಳ್ಳೆಯದನ್ನು
ಬಯಸಿದರೂ ಅವರ
ಯೋಗ್ಯತೆಯನ್ನು
ತೋರಿಸಿಬಿಡುತ್ತಾರೆ!!
ನಮ್ಮಲ್ಲಿ ಮಾತ್ರ
ತಾಳ್ಮೆಯಿರಬೇಕು
ಅವರ ಅಹಂಕಾರವೇ 
ಅವರಿಗೆ ತಕ್ಕ
ಪಾಠ ಕಲಿಸುತ್ತದೆ..!!!

ಮೌನ ಯಾನಿ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

ಮೌನ ಯಾನ
Quote by ಮೌನ ಯಾನ - Be careful with
your words.
Once they are said,
 they can only
be forgiven,
 not forgotten.

quotes for everyone - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ಮನಸ್ಸು ಎಂಬುದು
ಕನ್ನಡಿ ಇದ್ದಂತೆ,
ಒಂದು ಸಾರಿ ಒಡೆದರೆ
ಮತ್ತೆ ಜೋಡಿಸಲು
ಸಾಧ್ಯವಿಲ್ಲ!!

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - Don't wait until everything is just right. It will never be perfect. There will always be challenges, obstacles and less than perfect conditions. So what. Get started now. With each step you take, you will grow stronger, more skilled, more self-confident and more successful. - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - "You can't push anyone up the ladder unless they are willing to climb themselves."

Andrew Carnegie - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - The happiest people
are not those
who have everything,
rather those who try
to get the best
out of everything. - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ಅತ್ಯಂತ ಬೆಲೆ ಬಾಳುವ
ಸಂಬಂಧಗಳನ್ನು
 ಜಗತ್ತಿನಲ್ಲಿ ಉಳಿಸಲು
ಬಳಕೆಯಾಗುತ್ತಿರುವ
ಅತ್ಯಂತ ಸುಲಭವಾದ
ಪದ "ಕ್ಷಮಿಸಿ" ಎಂಬುದು!!!

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - Ego - Kill it
Love - Value it
Smile - Keep it
Gossip - Ignore it
Success - Achieve it
Jealousy - Distance it
Knowledge - Acquire it
Confidence - Trust it

quotes for everyone - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - Destiny is no matter of Chance; its a matter of choice. It is not a thing to be waited for, it is a thing to be achieved.

quotes for everyone - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ಸಹಿಸಿಕೊಂಡು ಹೋದರೆ
ನಮ್ಮಷ್ಟು ಒಳ್ಳೆಯವರು
ಯಾರು ಇಲ್ಲಾ!!
ಅದೇ ಪ್ರಶ್ನೆ ಮಾಡೋಕೆ
ಹೋದರೆ
ನಮಗಿಂತ ದೊಡ್ಡ
ಶತ್ರು ಯಾರು ಇಲ್ಲಾ!!
ಏನು ಮಾಡೋದು
ಪ್ರಪಂಚನೇ ಹೀಗೆ!!!

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ಪ್ರಪಂಚ ಹೇಗಿದೆ ಅಂದರೆ
ನೋವು ತನಗಾದರೆ
ಮಾತ್ರ ಅದು ನೋವು!
ಇತರರಿಗೆ ಆದರೆ
ಅದು ಅವರ ಹಣೆಬರಹ!!

ಮೌನ ಯಾನಿ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

ಮೌನ ಯಾನ
Quote by ಮೌನ ಯಾನ - ನಿಮ್ಮಲ್ಲಿ ಬೆಟ್ಟದಷ್ಟು
ಒಳ್ಳೆಯ ತನ ಇದ್ರು
ಜನರು ಕಡೆಗೆ ಬೆರಳು
ಮಾಡಿ ತೋರಿಸೋದು
ನೀವು ಮಾಡಿರೋ
ಸಾಸಿವೆ ಕಾಳು ಇರೋ
 ಅಷ್ಟು ತಪ್ಪನ್ನ!!

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ನೀವು ಯಾರಿಗೂ
ಇಷ್ಟ ಆಗ್ಲಿಲ್ಲ ಅಂದ್ರೆ
ನೀವಿನ್ನೂ
ನಟಿಸುವುದನ್ನು ಕಲಿತೇ
ಇಲ್ಲ ಅಂತ ಅರ್ಥ...!!
ಮೋಸದ ಪ್ರಪಂಚ
ಗುರು
ನಾಟಕ ಮಾಡುವವರಿಗೆ
ಮಾತ್ರ ಬೆಲೆ ಇಲ್ಲಿ...!!

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ಎಲ್ಲರಿಗೂ ಮನುಷ್ಯ
ಇಷ್ಟವಾಗುವುದು 
ಸತ್ತ ಮೇಲೇನೆ ....!!
ಬದುಕಿದ್ದಾಗ
ಬರಿ ದೂರು!!!

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ನಿಜವಾದ “ಸಂಬಂಧ “ಗಳು
 ನೀರಿನ ತರ ಇರಬೇಕು
 ನೀರಿಗೆ ಬಣ್ಣವಿಲ್ಲ ರುಚಿ ಇಲ್ಲ
 ಆಕಾರವಿಲ್ಲ ಆದರೂ ಜೀವಿಸಲು
 ಇದು ಬೇಕೇ ಬೇಕು ಇದು ಜೀವಜಲ
  ಹಾಗೆ ಸಂಬಂಧ ಗಳು “ಜೀವಜಲ“ ದ
  ರೀತಿ ಇರಬೇಕು

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ನಮ್ಮಿಂದ ಬರುವ
ಪ್ರತಿ ಆಲೋಚನೆಯೂ
ಒಬ್ಬರಿಗೆ ಬೆಳಕು
ಕೊಡುವ ತರ ಇರಬೇಕು
ಹೊರತು,
ಕತ್ತಲಿನ ಕೋಣೆಗೆ
ತಳ್ಳುವ ಹಾಗಿರಬಾರದು.

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - "ಎಲ್ಲಾ ಸಲವೂ ಬಿರುಗಾಳಿ
ನಿಮ್ಮ ಜೀವನವನ್ನು
ಅಸ್ತವ್ಯಸ್ತಗೊಳಿಸುವುದಿಲ್ಲ.
ಕೆಲವು ಸಲ ನಿಮ್ಮ ದಾರಿಯನ್ನು ಅದು ಸುಗಮಗೊಳಿಸಬಹುದು.
ಎಲ್ಲರನ್ನು ಯಾವತ್ತೂ
ಒಂದೇ ರೀತಿಯಲ್ಲಿ
ಅಳೆಯಬೇಡಿ.!!"

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ಬಾಳಿನ ದಾರಿಯನ್ನು 
ಅರಿತು ನಡೆದರೆ
ಬಹು ಕಾಲ 
ಬಾಳಬಹುದು.
ಅರಿಯದೆ ಹೋದರೆ
ಕ್ಷಣದಲ್ಲಿಯೇ 
ಮರೆಯಾಗಿ 
ಹೋಗುತ್ತೇವೆ.
ತಾಳಿದವನು ಬಾಳಿಯಾನು
ಹಿರಿಯರ ಈ ನುಡಿಮುತ್ತು
ನಮ್ಮಯ್ಯ ಬಾಳಿಗೆ ದಾರಿ ದೀಪ...!!

ಮೌನ ಯಾನಿ  - Made using Quotes Creator App, Post Maker App
ಮೌನ ಯಾನ
Quote by ಮೌನ ಯಾನ - ತಿಳುವಳಿಕೆಗಿಂತ 
ನಡುವಳಿಕೆಯೇ ಶ್ರೇಷ್ಠ
ಏಕೆಂದರೆ ಕೆಲವೊಮ್ಮೆ
ತಿಳುವಳಿಕೆ ಸೋಲಬಹುದು, 
ಆದರೆ ಉತ್ತಮ ನಡುವಳಿಕೆ
ಎಂದೂ ಸೋಲುವುದಿಲ್ಲ...!!

ಮೌನ ಯಾನಿ  - Made using Quotes Creator App, Post Maker App
S
Sachin Kumar
Quote by Sachin Kumar - ಒಂದು ಬಿಸಿ ಉಸಿರ
ಸ್ಪರ್ಶ
ನಿನ್ನ ಮುಂಗುರುಳ
ಕದಲಿಸಿದರೆ
ಅದು ನನ್ನುಸಿರೇ
ಆಗಿರುವುದು!!

ಮೌನ ಯಾನಿ  - Made using Quotes Creator App, Post Maker App
S
Sachin Kumar
Quote by Sachin Kumar - ನೀ ಮುಗುಳು ನಗುವಾಗ
ನಿನ್ನ ಕೆನ್ನೆಯಲಿ
ಬೀಳುವ
ಗುಳಿ ನಾನಾಗುವ ಆಸೆ

ಮೌನ ಯಾನಿ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
Sachin Kumar
Quote by Sachin Kumar - ನಿನ್ನ ನೋಡಿದ ಆ ಕ್ಷಣ ನನ್ನನ್ನೇ ನಾ ಕಳೆದುಕೊಂಡೆ ಈ ಕ್ಷಣ! - Made using Quotes Creator App, Post Maker App