C
Featured Quote Charanth Hiremath 2022-12-31T15:12:49+0000
Quote by Charanth Hiremath - ಹೊಸ ವರ್ಷದ ಶುಭಾಶಯಗಳು ,

ನಿಮ್ಮ ಬದುಕಲಿ ಜೇನುಹೊಳೆ ಹರಿಯಲಿ ..
ಬಾಳು ಎಂದೆಂದಿಗೂ ಬೆಳಗುತಿರಲಿ ..
ಜಗವನ್ನೇ ಗೆಲ್ಲುವ ಶಕ್ತಿ ನಿಮ್ಮದಾಗಲಿ ..
ವರ್ಷವಿಡೀ ಹರ್ಷದ ಸುಗ್ಗಿ ನಿಮ್ಮೊಟ್ಟಿಗಿರಲಿ ..
ಮುಕ್ತಾಯವೆಂದರೆ ಮುಕ್ತಾಯವಲ್ಲ ,
ಹೊಸದೊಂದು ಹೊಸತನದ ಆರಂಭ ,
ಹಳೆಯ ಕಹಿ ಕ್ಷಣಗಳೆಲ್ಲ ಅಳಿಯಲಿ ,
ಜಾರಿದ ಸಿಹಿ ಕ್ಷಣಗಳೆಲ್ಲ ಮರಳಿ ಕೈಸೇರಲಿ ,
ಎಲ್ಲರ ಬಾಳ ಅಂಧಕಾರ ಕಳೆಯಲಿ ,
ನವ ವಸಂತವು ಸರ್ವರ ಬಾಳು ಬೆಳಗಲಿ …



ಚಂಪೂ  - Made using Quotes Creator App, Post Maker App