V
Featured Quote Vagish Aradhya 2025-07-04T03:17:38+0000
Quote by Vagish Aradhya - ಸಾಲಲ್ಲಿ ನಿಂತು 
ಕಾಯುಲು ಸಮಯವಿಲ್ಲ 
ಆದ್ರೂ ಸಾಲು ದೀಪವ 
ನೋಡಲು ಸಾಲಲ್ಲಿ ನಿಂತಿರುವೆ 
ಯಾಕಂದ್ರೆ ಆ ದೀಪ ನೀನೇ..
ದೀಪವು ನೀನೆ ಆದರೆ 
ಗಾಳಿ ನಾನಾಗಲಾರೆ..
ದೀಪದ ಬತ್ತಿಯಾದರು 
ಮಾಡಿಕೋ ಎಣ್ಣೆಯಾದರೂ 
ಮಾಡಿಕೋ ಆಗಲಾದರೂ 
ಜೊತೆಗಿರುವೆನಲ್ಲ..ಈ ನಲ್ಲ.. - Made using Quotes Creator App, Post Maker App